Dear all/Sir's,
Happy Independence day.
Today honored as a chief guest by St.Norbert school. it was a kind of achievement!
Function was coordinated well,by staff of the school. I would really thank them for Inviting me and giving a wonderful occasion!!!
🌹🇮🇳🇮🇳🇮🇳🌹
ಇಂದು ಹೊಸಕೋಟೆ ನಗರಸಭೆಯ 28ನೇ ವಾರ್ಡಿನಲ್ಲಿ,, ರಾಜ್ಯದ ಬ್ರಾಹ್ಮಣ ಸಮುದಾಯದ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿರವರು, ಹೊಸಕೋಟೆ ತಾಲೂಕಿನ ಬಿಜೆಪಿ ಅಭ್ಯರ್ಥಿಯರಾದ ಶ್ರೀಯುತ MTB ನಾಗರಾಜಣ್ಣನವರ ಪರವಾಗಿ, ಹಲವಾರು ಬ್ರಾಹ್ಮಣ ಸಮುದಾಯದ ಮುಖಂಡರೊಂದಿಗೆ ಮತಯಾಚನೆ ಮಾಡಿದ ಸಂದರ್ಭ :-🌹🙏🌹
ಇಂದು ದಿನಾಂಕ:-30/04/23 ರಂದು, ಹೊಸಕೋಟೆ ತಾಲೂಕಿನ ಬಿಜೆಪಿ ಅಭ್ಯರ್ಥಿಯಾದ, ಶ್ರೀಯುತ MTB ನಾಗರಾಜ್ ಅಣ್ಣನ��ರ ಪರವಾಗಿ 28ನೇ ವಾರ್ಡಿನಲ್ಲಿ ಕಾರ್ಯಕರ್ತರೆಲ್ಲರೂ ಸೇರಿ, ಮನೆಮನೆಗೂ ತೆರಳಿ,ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿ, ಮತಯಾಚನೆ ಮಾಡಿದ ಸಂದರ್ಭ🌹🙏🌹
ಹೊಸಕೋಟೆ ತಾಲೂಕಿನ ಬಿಜೆಪಿ ಅಭ್ಯರ್ಥಿಯಾದ, ಶ್ರೀಯುತ ಎಂ ಟಿ ಬಿ ನಾಗರಾಜ್ ಅಣ್ಣನವರ ಪರವಾಗಿ 28ನೇ ವಾರ್ಡಿನಲ್ಲಿ ಕಾರ್ಯಕರ್ತರೆಲ್ಲರೂ ಸೇರಿ, ಮನೆಮನೆಗೂ ತೆರಳಿ,ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿ, ಮತಯಾಚನೆ ಮಾಡಿದ ಸಂದರ್ಭ🌹🙏🌹
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅನುದಾನಡಿ, ಆರೋಗ್ಯ ಇಲಾಖೆಯು *"ನಮ್ಮ ಕ್ಲಿನಿಕ್"* ಅಥವಾ " *ಆಯುಷ್ಮತಿ ���್ಲಿನಿಕ್"* ಎಂಬ ಯೋಜನೆಯನ್ನು ಆರಂಭಿಸಿ, ಹೊಸಕೋಟೆ ನಗರಸಭೆಯ 28ನೇ ವಾರ್ಡಿನಲ್ಲಿ, ಶ್ರೀ MTB ನಾಗರಾಜಣ್ಣನವರು ಚಾಲನೆ ನೀಡಿದರು:-🌹🇮🇳🌹
ಮಾನ್ಯ ಕೇಂದ್ರ ಗೃಹ ಮಂತ್ರಿಗಳಾದ ಶ್ರೀ ಅಮಿ��್ ಶಾ ಜಿ ರವರಿಂದ, ಜಗಜ್ಯೋತಿ ಶ್ರೀ ಬಸವೇಶ್ವರರ ಹಾಗೂ ನಾಡಪ್ರಭು ಕೆಂಪೇಗೌಡರ ಪುತ್ತಳಿಯ ಲೋಕಾರ್ಪಣೆಯನ್ನು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದು, ನಗರಸಭೆಯ 28ನೇ ವಾರ್ಡಿನಿಂದ MTB ನಾಗರಾಜಣ್ಣನವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸಮಾರಂಭಕ್ಕೆ ಪ್ರಯಾಣಗೊಂಡಿರುವ ಸಂದರ್ಭ:- 🌹🇮🇳🌹
May the Lord bless you with good health, wealth, peace and prosperity. May your year be filled with happiness.
Happy Ugadi! On the occasion of Ugadi, I extend my heartfelt greetings to you and your Family--Rajashekar. T. N
ನಗರಸಭೆಯ 28ನೇ ವಾರ್ಡಿನಲ್ಲಿ ರಾತ್ರಿಯ ವೇಳೆ ಹಾವುಗಳ ಕಾಟ ಹೆಚ್ಚಾಗಿದ್ದರಿಂದ, 2 ಹೊಸ ಲೈಟ್ ಗಳನ್ನು ಅಳವಡಿಸಿ, ಕೆಲವೊಂದು ಕಡೆ ನೀರಿನ ಸಮಸ್ಯೆ ಇರುವುದರಿಂದ , ಹೊಸದಾಗಿ ಪೈಪ್ ಲೈನ್ ಅಳವಡಿಸಿದ ಸಂದರ್ಭ :-🌹🇮🇳🌹
ಹೊಸಕೋಟೆಯ ��ಲ್ಲಾ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ಇದರ ಪ್ರಯುಕ್ತವಾಗಿ
MTB ನಾಗರಾಜಣ್ಣನವರು ಹಾಗೂ
MTB ರಾಜೇಶ್ರವರ ನೇತೃತ್ವದಲ್ಲಿ,ಇದೇ ಫೆಬ್ರವರಿ 17 & 19ರವರೆಗೆ ಹೊಸಕೋಟೆಯ ಕ್ರೀಡಾಂಗಣದಲ್ಲಿ ಬೃಹತ್ 60 ಅಡಿ ಶಿವಲಿಂಗ ನಿರ್ಮಾಣವಾಗುತ್ತಿದ್ದು,ಅನೇಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
#ಹೊಸಕೋಟೆ #Hosakote
ಇಂದು ಸನ್ಮಾನ್ಯ ಪೌರಾಡಳಿತ ಸಚಿವರಾದ ಎಂಟಿಬಿ ನಾಗರಾಜ್ ಅಣ್ಣನವರು, ಶಾರದಾಂಬ ದೇವಸ್ಥಾನದ ಸಭಾಂಗಣ ಕಾಮಗಾರಿ ವೀಕ್ಷಣೆ ಹಾಗೂ ಗಾಯತ್ರಿ ಭವನದ ಶ್ರಾದ್ಧ ಭವನ ಉದ್ಘಾಟನೆ ಮಾಡಿದ ಸಂದರ್ಭ:-🌹🙏🌹