@MysoreSandalIn ಮೈಸೂರ್ ಸ್ಯಾಂಡರ್, ಚಿತ್ರಕ್ಕೆ ಸಿಗುತ್ತಿರುವ ಪ್ರೀತಿ ಮತ್ತು ಶ್ಲಾಘನೆಗಳಿಂದಾಗಿ ಅತ್ಯಂತ ಸಂತಸವನ್ನು ಅನುಭವಿಸುತ್ತಿದೆ.
ಏನ್ರೊ ಇದು 🤦🏽♂️ Sander ಚಿತ್ರ ಯವ್ದು ?
ಅದಕ್ ಪ್ರೀತಿ ಸಿಕ್ಕುದ್ರೆ ನಿಮಗೆನಕ್ ಸಂತಸ ? 🙏🏼
Biggest brand of Kannada ಒಳ್ಳೆ admin ನ select ಮಾಡಕ್ ಬರಲ್ಲ ಅಂದ್ರೆ ಇನ್ನೆನ್ improve ಮಾಡ್ತಿರಾ ?
@Mindri_Bekku Wrong information..
ಗ್ರಾಮ ದೇವತೆಗಳು ಹಾಗೂ ಕಾವಲಿಗರಿಗೆ ಪೂಜೆ ಮಾಡುವುದು ಅನಾದಿ ಕಾಲದ ಪದ್ದತಿ..
ಮಾರಮ್ಮ , ಪಟಾಲಮ್ಮ, ಹಟ್ಟಿಲಕ್ಕಮ್ಮ & etc
ಮುನೇಶ್ವರ ಸ್ವಾಮಿ , ಕಾಲ ಭೈರವೇಶ್ವರ & etc
ಸೋಮ (ಕೆಂಚಣ್ಣ & ಕರಿಯಣ್ಣ)
ಇನ್ನ ಸಾಕಶ್ಟಿದೆ..
@Bannikoppa@MBPatil What is your problem ?
This is an education center and you are finding shit here as well.. appreciate when good things are executed..
That’s why Patil is telling “Education is important”