ದಾಳಿಂಬೆ ಹಣ್ಣಿನ ಉಡುಗೊರೆಯ ಹಿಂದಿನ ಕಥೆ: ಕಣ್ಣೀರಿನ ಹಾದಿಯಿಂದ ಸಂತಸದ ತೀರಕ್ಕೆ!
ಬರ ಮತ್ತು ಬಿಸಿಲಿನ ಬೇಗೆಗೆ ಕಾದ ಹೆಂಚಿನಂತಾಗಿದ್ದ ಮುಳವಾಡದ ಕಲ್ಲು-ಮಣ್ಣಿನ ಗುಡ್ಡಗಳು. 65 ಎಕರೆ ಜಮೀನು ಇದ್ದರೂ ಹನಿ ನೀರಿಲ್ಲದೆ, ಶಿವು ಜಾಧವ್ ಅವರ ಕುಟುಂಬದ ಬದುಕು ಬರಡಾಗಿತ್ತು.
ಸ್ವಂತ ಜಮೀನು ಇದ್ದರೂ ನೀರಿಲ್ಲ. ಮನೆ ನಡೆಸುವುದೇ ಕಷ್ಟ. ಬರಗಾಲದ ಕಾರಣ ಮಕ್ಕಳು ಪಾಂಡು ಮತ್ತು ಖೇಮು ಮಹಾರಾಷ್ಟ್ರಕ್ಕೆ ಕೂಲಿಗಳನ್ನು ಕಳುಹಿಸುವ ಗುತ್ತಿಗೆದಾರರಾಗಿ ದುಡಿಯಬೇಕಾಯಿತು.
ಇದರ ನಡುವೆ ಹಿರಿಯ ಮಗ ಪಾಂಡು ಜಾಧವ್ ಅವರಿಗೆ ಬ್ರೇನ್ ಟ್ಯೂಮರ್. ಆಸ್ಪತ್ರೆಯ ಚಿಕಿತ್ಸೆ ಸೇರಿದಂತೆ ಕೋಟಿಗೂ ಅಧಿಕ ಸಾಲದ ಹೊರೆ ಕುಟುಂಬದ ಮೇಲೆ ಬಿತ್ತು. ಅನಿವಾರ್ಯವಾಗಿ ಪಿತ್ರಾರ್ಜಿತ ಆಸ್ತಿಯ 6 ಎಕರೆ ಜಮೀನನ್ನು ಮಾರಾಟ ಮಾಡಬೇಕಾಯಿತು.
ಆದರೆ, ಕತ್ತಲೆಯ ರಾತ್ರಿಯ ನಂತರ ಬೆಳಕು ಮೂಡಲೇಬೇಕು ಎಂಬಂತೆ, ನಾವು ಯಶಸ್ವಿಯಾಗಿ ಜಾರಿಗೊಳಿಸಿದ ನೀರಾವರಿ ಯೋಜನೆಗಳು ಈ ಕುಟುಂಬದ ಬದುಕಿನ ದಿಕ್ಕನ್ನೇ ಬದಲಿಸಿದವು.
ಅಣ್ಣ-ತಮ್ಮಂದಿರು ಕಷ್ಟಪಟ್ಟು ದುಡಿದು, ಕಲ್ಲು-ಮಣ್ಣಿನ ಗುಡ್ಡಗಳನ್ನು ಕೊರೆದು, ಬರಡು ಭೂಮಿಯನ್ನು ಬಂಗಾರದ ಭೂಮಿಯನ್ನಾಗಿ ಪರಿವರ್ತಿಸಿದರು.
ಇಂದು ಅವರ ಶ್ರಮಕ್ಕೆ ತಕ್ಕ ಫಲ ದೊರೆತಿದೆ. 15 ಎಕರೆ ದ್ರಾಕ್ಷಿ, 15 ಎಕರೆ ಮೆಕ್ಕೆಜೋಳ ಹಾಗೂ 5 ಎಕರೆ ದಾಳಿಂಬೆ ಸಮೃದ್ಧವಾಗಿ ಬೆಳೆದು ನಿಂತಿವೆ.
ಗಣೇಶ ಹಬ್ಬದ ದಿನದಂದು ಪಾಂಡು ಜಾಧವ್ ಹಾಗೂ ಅವರ ಕುಟುಂಬದವರು ವಿಜಯಪುರದ ನಮ್ಮ ನಿವಾಸಕ್ಕೆ ಆಗಮಿಸಿ, ಕೃತಜ್ಞತೆಯ ಸಂಕೇತವಾಗಿ ದಾಳಿಂಬೆ ಹಣ್ಣುಗಳಿಂದ ತುಂಬಿದ ಬುಟ್ಟಿಯನ್ನು ಉಡುಗೊರೆಯಾಗಿ ನೀಡಿದರು.
ತಮ್ಮ ಹಿಂದಿನ ಕಷ್ಟಗಳನ್ನು ನೆನಪಿಸಿಕೊಂಡು ಅವರು ಭಾವುಕರಾದರು. ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಬೇಕಾದ ನೋವನ್ನು ಮರೆಯಲು, ತಮ್ಮ ಸ್ವಂತ ಗ್ರಾಮದಲ್ಲಿ 5 ಎಕರೆ ಹಾಗೂ ವಿಜಯಪುರದ ಸಮೀಪ 3 ಎಕರೆ ಜಮೀನು ಖರೀದಿಸಿರುವುದಾಗಿ, ತೋಟದಲ್ಲಿಯೇ ಸುಸಜ್ಜಿತ ಮನೆ ಕಟ್ಟಿಕೊಂಡಿರುವುದಾಗಿ, ವಿಜಯಪುರದಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಮನೆ ಖರೀದಿಸಿರುವುದಾಗಿ ಹಾಗೂ ತಮ್ಮ ಮಕ್ಕಳನ್ನು ಉತ್ತಮವಾಗಿ ಓದಿಸುತ್ತಿರುವುದಾಗಿ ಹೆಮ್ಮೆಯಿಂದ ತಿಳಿಸಿದರು.
ಒಂದು ಕಾಲದಲ್ಲಿ ಬರ, ಸಾಲ ಮತ್ತು ಅನಾರೋಗ್ಯದಿಂದ ಕಣ್ಣೀರಿಟ್ಟಿದ್ದ ಕುಟುಂಬ, ಇಂದು ತಮ್ಮ ಶ್ರಮದಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದೆ.
ಕಣ್ಣೀರಿನ ಹಾದಿಯಿಂದ ಸಂತಸದ ತೀರಕ್ಕೆ ತಲುಪಿದ ಶ್ರೀ ಪಾಂಡು ಜಾಧವ್ ಅವರ ಕುಟುಂಬದ ಪಯಣ ಉಳಿದ ರೈತರಿಗೆ ಸ್ಪೂರ್ತಿಯಾಗಲಿ.
Propagandists of Manuvadi KA Congress claim while Ambedkar wrote Constitution, Nehru had it written
A lie—no evidence about Nehru
First to voice for Constituent Assembly was CPI’s MN Roy in 1934 & Brits agreed in ‘40
Nehru & co are just beneficiaries of power & undeserved hype
महाबोधि महाविहार केवल एक ऐतिहासिक धरोहर नहीं, बल्कि बौद्ध समाज की आस्था, अस्मिता और अधिकार का प्रतीक है। यह घोर अन्याय है कि भगवान बुद्ध की ज्ञान स्थली आज भी गैर-बौद्धों के हस्तक्षेप में जकड़ी हुई है। महाबोधि महाविहार पर बौद्ध भिक्षु-भिक्षुणियों का प्राकृतिक और ऐतिहासिक अधिकार है, जिसे छीना नहीं जा सकता।
मैं आमरण अनशन पर बैठे भिक्षु-भिक्षुणियों की दृढ़ता और साहस को नमन करता हूँ। यह केवल भूख हड़ताल नहीं, बल्कि हज़ारों वर्षों से चले आ रहे अन्याय के खिलाफ बौद्ध समाज का एक क्रांतिकारी प्रतिरोध है। यह लड़ाई केवल महाबोधि महाविहार की मुक्ति की नहीं, बल्कि बहुजन समाज के आत्मसम्मान और सांस्कृतिक पुनरुद्धार की भी है।
BT Act 1949 इस अन्याय का आधार है, जिसे तत्काल रद्द किया जाना चाहिए। यह कानून बौद्धों को उनके ही पवित्र स्थल पर अधिकार से वंचित करता है और गैर-बौद्धों को प्रबंधन में बनाए रखता है। यह पूरी तरह से अनुचित और असंवैधानिक है।
मैं पूरे बहुजन समाज की ओर से प्रधानमंत्री @narendramodi जी से विनम्र निवेदन करता हूँ कि महाबोधि महाविहार को तुरंत बौद्ध भिक्षुओं को सौंपा जाए। यह न केवल बौद्ध समाज के धार्मिक अधिकार की रक्षा करेगा, बल्कि ऐतिहासिक न्याय भी स्थापित करेगा।
यदि इस अन्याय को शीघ्र समाप्त नहीं किया गया, तो पूरा बहुजन समाज सड़कों पर उतरकर निर्णायक संघर्ष करेगा। हम अपने अधिकारों की रक्षा के लिए किसी भी स्तर तक जाने को तैयार हैं।
"महाबोधि बौद्धों का है, और इसे बौद्धों को ही मिलना चाहिए!"
मैं स्वयं भी जल्द इस आंदोलन में शामिल हूंगा!
#Repeal_BTact1949
#महाबोधि_मुक्ति_आंदोलन
@CMahadevappa ಮಾನ್ಯ ಸಚಿವರೇ ನಿಮ್ಮ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಜಾತಿ ಗಣತಿ ಬಿಡುಗಡೆ ಮಾಡಿ... ಹಲವು ದಿನಗಳಿಂದ ಬೌದ್ಧ ಧರ್ಮದ ಬೆಂತೆಜೀಗಳ ಬೇಡಿಕೆ ಈಡೇರಿಕೆಗೆ ಶ್ರಮವಹಿಸಿ ಸರ್.ಜೈ ಭೀಮ್ 💙✊✊
When Babasaheb created ‘Navayana’ inspired by Buddha, it was not only religious/cultural/spiritual transformation—but POLITICAL one
I hold he didnt take up Sikhism—like some of his followers—cuz it’d limit political reach
We must weaponise ‘Navayana’ to dismantle all inequality
"If you desire glory, you may envy Napoleon, but Napoleon envied Caesar, Caesar envied Alexander, and Alexander, I daresay, envied Hercules, who never existed." ― Bertrand Russell
You can never escape envy simply by achieving success. There's always someone or something ahead of you.
#Philosophy #mind #life