ಆರೋಗ್ಯವೇ ಭಾಗ್ಯ ಎಂದು ಸಾರಿ ಸಾರಿ ಹೇಳುವ ಸಮಾಜದಲ್ಲಿ ಉತ್ತಮ ಆರೋಗ್ಯ ಸೌಕರ್ಯ ಒದಗಿಸಲು ವಿಫಲವಾಗಿರುವ ನಿಮ್ಮಿಂದ ಜನ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? "ಜೀವವೊಂದಿದ್ದರೆ ಮಿಕ್ಕಿದ್ದೆಲ್ಲವನ್ನು ಮತ್ತೆ ಕಟ್ಟಿಕೊಳ್ಳಬಹುದು" ಎಂಬ ಉಕ್ತಿ ಇಲ್ಲಿ ಪ್ರಸ್ತುತ.
@TDRajegowda@CTRavi_BJP@ShobhaBJP#WeNeed100BedHospitalinSringeri
ಶೃಂಗೇರಿಯಲ್ಲಿ ಒಂದು ಒಳ್ಳೆಯ ಆಸ್ಪತ್ರೆ ಇದ್ದರೆ, ಇಲ್ಲಿನ ಜನರಿಗಷ್ಟೇ ಅಲ್ಲ, ಇಲ್ಲಿಗೆ ಭೇಟಿ ಕೊಡುವ ಸಾವಿರಾರು ಯಾತ್ರಾರ್ಥಿ - ಪ್ರವಾಸಿ ಮತ್ತು ಚಾರಣಿಗರ ಹಿತ ದೃಷ್ಟಿಯಿಂದಲೂ ಕ್ಷೇಮ. ಸರ್ಕಾರ ಇಲ್ಲಿಯ ಪ್ರವಾಸೋದ್ಯಮದ ಕಡೆ ತೋರುವ ಆಸಕ್ತಿಯನ್ನು ಆರೋಗ್ಯದ ಆಸ್ಪತ್ರೆಯ ಕಡೆಗೂ ವಿಸ್ತರಿಸಿದರೆ ಒಳಿತು.
#weneed100bedhospitalinsringer
Everyone know sringeri, Most of you visited too. You know temple, River Tunga.
But what you don't know is, we don't have Good Hospital in Sringeri.
Starting on-line campaign demanding
Hospital
retweet and spread
#weneed100bedhospitalinsringeri@sriramulubjp@ShobhaBJP