@daali_pictures https://t.co/jGTVZtAv9x
We're thrilled to announce the release of our enchanting short film, "My Old Melodies." Get ready to embark on a heartfelt journey through the rhythms of love.
Do comment your valuable feedback 💙
ಕೃಪೆ:ರಘು ಪಾಂಡೇಶ್ವರ ಕನ್ನಡ ಚಲನಚಿತ್ರ ರಂಗದ ಹಾಸ್ಯ ಕಲಾವಿದರು
ಈ ಬಗ್ಗೆ ಯಾವ ಪೇರೆಂಟ್ಸ್ ಕೂಡಾ ಯೋಚಿಸಿಲ್ಲ..ಲಕ್ಷ ಲಕ್ಷ ಕೊಟ್ಟು ಸ್ಕೂಲ್ ಗೆ ಸೇರಿಸಿದವರು, ತಮ್ಮ ಮಕ್ಕಳಿಗೆ ಎಜುಕೇಶನ್ ಸರಿಯಾಗಿ ಕೊಡ್ತಾ ಇದ್ದಾರಾ ಇಲ್ವಾ ಅಂತ ಪ್ರಶ್ನೆ ಮಾಡೋದು ಬಿಟ್ಟು ಟ್ಯುಶನ್ ಗೆ ಕಳಿಸುವವರೇ ಜಾಸ್ತಿ.ಹಾಗಾಗಿ ಕೇರಿಗೆ 3, ಊರಿಗೆ 6 ಸ್ಕೂಲ್ ಗಳು .