ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗೂಗಲ್ ನಲ್ಲಿ ಅನುವಾದ ಮಾಡಿಸೋ ಮಟ್ಟಕ್ಕೆ ಲೋಕಸೇವಾ ಆಯೋಗ ಇಳಿದಿದೆ. ಒಬ್ಬ ಉತ್ತಮ ತರ್ಜುಮೆದಾರರ ಮೂಲಕ ಅನುವಾದ ಮಾಡಿಸಿಕೊಳ್ಳಲು ಏನು ಸಮಸ್ಯೆ ? ಆಯೋಗಕ್ಕೆ ತಮ್ಮ ಸ್ವಂತ ಸಿಬ್ಬಂದಿ, ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ ? ಈ ರೀತಿಯಾದ ತಪ್ಪು ತರ್ಜುಮೆಯಿಂದ ಪರೀಕ್ಷಾರ್ಥಿಗಳು ಗೊಂದಲಗೊಂಡು ಸಮಯ ವ್ಯರ್ಥವಾಗುವುದಿಲ್ಲವೇ ?
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ನಿಮಿಷ, ಸೆಕೆಂಡ್ ಕೂಡ ಮುಖ್ಯ..ಇಂತಹುದ್ದರಲ್ಲಿ, ತಪ್ಪು ತರ್ಜುಮೆ ಮಾಡಿ ಕೊಟ್ಟರೆ ಪರೀಕ್ಷಾರ್ಥಿಗಳ ಸಮಯ ಹಾಳಾಗುವುದಿಲ್ಲವೇ ? ಪ್ರಶ್ನೆ ಪತ್ರಿಕೆ ಮಾಡಿದ ನಂತರ ಅದನ್ನು ಪ್ರೂಫ್ ಮಾಡುವ ಅಭ್ಯಾಸ/ವ್ಯವಸ್ಥೆ ಇಲ್ಲವೇ?
@tv9kannada I @Vijayavani_Digi I @VijayaKarnataka I
@NewsFirstKan I @prajavani I @AsianetNewsSN I @KannadaRepublic I
@siddaramaiah@CMofKarnataka ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಯುವ ಸಮೂಹ ನಿಮ್ಮ ಗೆಲುವಿಗೆ ಕಾರಣವಾಗಿದೆ ;
ದಯವಿಟ್ಟು ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದುಡಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗೌರವಿಸಿ ಯುವ ರಾಮಯ್ಯ ಎನಿಸಿಕೊಳ್ಳಿ ;
ಗೊಂದಲದಲ್ಲಿ ಪರೀಕ್ಷೆ ಬೇಡ !
#postponekas
ಈತ ಸರ್ಕಾರದ ಅಧಿಕಾರಿ. ಸರ್ಕಾರದ ಸಂಬಳ ತಗೊಳ್ಳೋ ಕೂಲಿ. ಒಬ್ಬ ಹೆಣ್ಣುಮಗಳು, ಅದೂ ಸರ್ಕಾರದಿಂದ ಆಗುತ್ತಿರುವ ತಪ್ಪಿನ ಬಗ್ಗೆ ಪ್ರಶ್ನಿಸುವಾಗ ಅತೀಖ್ ಎನ್ನುವ ಸಿದ್ದನ ಅತಿಪ್ರಿಯ ಅಧಿಕಾರಿ "ತೆಗೆದು ಬಿಸಾಕುವ" ರೀತಿ ಮಾತನಾಡುವುದನ್ನು ಕೇಳಿ...ಅದೂ ರೂಲ್ಸ್ ಗೊತ್ತಿಲ್ಲದವನು!
ಶೇಕಡ 75ರಷ್ಟು ಕೆಎಎಸ್ ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದಾರೆ @CMofKarnataka ನಿಮಗೆ ಯಾರು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ
ನಮ್ಮ ಹಕ್ಕುಗಳನ್ನು ನಿರಾಕರಿಸಿದ್ದಾರೆ, ಮನೆಯಿಂದಲೇ ವಿಷ ಕುಡಿದು ಪರೀಕ್ಷೆ ಕೊಠಡಿಯಲ್ಲಿ ಸತ್ತು ಹೋಗುತ್ತವೆ ವೀರ ಮರಣವಾಗಲಿ ಕೆಎಎಸ್ ಆಕಾಂಕ್ಷಿಯ ಆಕ್ರಂದನ
Students are polishing shoes on the streets in protest against KPSC & KAS exam scams, yet the Congress govt turns a blind eye!
Where is your so-called "concern" for students now?
Please immediately response Karnataka government
ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷರು ಹಾಗೂ ಸಂಸದರಾದ ಶ್ರೀ @Tejasvi_Surya ಯುವ ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ @dheerajmuniraj ಅವರುಗಳು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸಂದೀಪ್ ರವಿ ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಪರೀಕ್ಷಾರ್ಥಿಗಳು ಉಪಸ್ಥಿತರಿದ್ದರು.
@Tejasvi_Surya ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ ಧ್ವನಿ ಎತ್ತಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು
ಪ್ರಾಮಾಣಿಕರಿಗೆ ಉದ್ಯೋಗ ಸಿಗಬೇಕಾದರೆ ಈ ಕೂಡಲೇ ರಾಜ್ಯ ಸರ್ಕಾರವು ಪರೀಕ್ಷೆಯನ್ನ ಮುಂದೂಡಬೇಕು
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಪ್ರಮುಖ ಆಗ್ರಹ @CMofKarnataka@TCGEHLOT
ಕಾಂಗ್ರೆಸ್ ಸರ್ಕಾರದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸುವುದನ್ನು ಹತ್ತಿಕ್ಕುವ ಮೂಲಕ ದೌರ್ಜನ್ಯ ಮೆರೆಯಲು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ.
ಮೈಸೂರು ಮುಡಾ ಹಗರಣದ ಚಳುವಳಿಗಳನ್ನು ಹತ್ತಿಕ್ಕಲು ಇಂಥಾ ಪ್ರಯತ್ನ ನಡೆಸಿದ್ದ ಸರ್ಕಾರ ಇದೀಗ ಕೆ.ಪಿ.ಎಸ್.ಸಿ ಯ ಪರೀಕ್ಷಾರ್ಥಿಗಳಿಗೆ ಅನಾನುಕೂಲ ಉಂಟುಮಾಡುವ ಏಕ ಪಕ್ಷೀಯ ನಿರ್ಧಾರದ ವಿರುದ್ಧ ಹಾಗೂ ಪರೀಕ್ಷಾರ್ಥಿಗಳ ಬಂಧನ ಪ್ರಶ್ನಿಸಿ ಶಾಂತಿಯುತವಾಗಿ ಪ್ರತಿಭಟಿಸಲು ತೆರಳಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸ್ ಕ್ರೌರ್ಯ ಮೆರೆದು ಪ್ರಹಾರ ನಡೆಸಿರುವುದು ಅಮಾನುಷ ವರ್ತನೆಯಾಗಿದೆ. ಇದನ್ನು @BJP4Karnataka ಅತ್ಯುಗ್ರವಾಗಿ ಖಂಡಿಸುತ್ತದೆ.
ನ್ಯಾಯಯುತ ಹೋರಾಟಗಳನ್ನು ಪೊಲೀಸ್ ವ್ಯವಸ್ಥೆಯ ಮೂಲಕ ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯನ್ನು @INCKarnataka ಮುಂದುವರೆಸಿದರೆ ಜನಾಂದೋಲನದ ಮೂಲಕ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸ ಬಯಸುತ್ತೇನೆ. ಅಮಾಯಕ ಯುವ ಕಾರ್ಯಕರ್ತರ ಮೇಲೆ ನಿರ್ದಯವಾಗಿ ಬಲಪ್ರಯೋಗ ಮಾಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಈ ಕೂಡಲೇ ಕ್ರಮ ಜರುಗಿಸಿ ಎಂದು ಒತ್ತಾಯಿಸುತ್ತೇನೆ.
#CongressFailesKarnataka
ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ತರಾತುರಿಯಲ್ಲಿ ದಿನಾಂಕ ಪ್ರಕಟಿಸಿರುವ ಕೆ.ಪಿ.ಎಸ್.ಸಿ ನಡೆ ಖಂಡಿಸಿ ಹಾಗೂ ಪರೀಕ್ಷೆ ಮುಂದೂಡುವಂತೆ ರಾಜ್ಯ @INCKarnataka ಆಗ್ರಹಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳ ಪರವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ಕ್ರಮ ಖಂಡನೀಯ.
ಸಾವಿರಾರು ಉದ್ಯೋಗಾಕಾಂಕ್ಷಿಗಳ ಅಳಲು ಆಲಿಸದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತವರ ಸಹೋದ್ಯೋಗಿ ನಿಷ್ಪ್ರಯೋಜಕ ಮಂತ್ರಿಗಳೇ ರಾಜೀನಾಮೆ ಕೊಟ್ಟು ತೊಲಗಿ. ಪೊಲೀಸರ ಮೂಲಕ ಗೂಂಡಾಗಿರಿಗೆ ಮುಂದಾಗಿರುವ ನಿಮ್ಮ 'ಕೈ' ಸರ್ಕಾರದ ಕ್ರೂರತ್ವ ಇನ್ನೆಷ್ಟು ದಿನ ತೋರಿಸುವಿರಿ?
ದೌರ್ಜನ್ಯ, ದಬ್ಬಾಳಿಕೆ, ಆಮಿಷಗಳ ಅಡ್ಡದಾರಿ ರಾಜಕೀಯದಿಂದಲೇ ಬಂದಿರುವ ನಿಮ್ಮ ವಿರುದ್ಧ ಬೀದಿಗಿಳಿದಿರುವ ನಾಡಿನ ಸಹಸ್ರಾರು ಉದ್ಯೋಗಾಕಾಂಕ್ಷಿಗಳ ಪರ ನ್ಯಾಯ ಕೇಳಿದ ಬಿಜೆಪಿ ಕಾರ್ಯಕರ್ತರ ಮೇಲೆ ನಿಮ್ಮ ದಬ್ಬಾಳಿಕೆಯಿಂದ ಉದುರಿದ ಒಂದೊಂದೂ ರಕ್ತದ ಹನಿಗೂ ಬೆಲೆ ತೆರಬೇಕಾದ ಕಾಲ ದೂರವಿಲ್ಲ.
ಇನ್ನಾದರೂ ಭಂಡತನ ಬಿಟ್ಟು ತಕ್ಷಣವೇ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ವಜಾಗೊಳಿಸಿ ಪ್ರತಿಭಟನಾ ನಿರತ ಉದ್ಯೋಗಾಕಾಂಕ್ಷಿಗಳ ಸಮಸ್ಯೆಗೆ ಸ್ಪಂದಿಸಿ.
#CongressFailesKarnataka
"ಮನವಿ ಪತ್ರ ಕೊಡಲು ಹೋದವರಿಗೆ ರಕ್ತ ಬರುವ ಹಾಗೆ ಹೊಡೆಸಿದೆ @INCKarnataka ಸರ್ಕಾರ"
ಇದೇ ಮಂಗಳವಾರದಂದು ನಡೆಯಲಿರುವ ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಎರಡು ತಿಂಗಳ ಹಿಂದೆಯೇ "ಸಿದ್ದ"ಗೊಳಿಸಿರುವುದನ್ನು ಖಂಡಿಸಿ, ಈ ಪರೀಕ್ಷೆಯನ್ನು ಮುಂದೂಡಬೇಕೆಂದು ಅಭ್ಯರ್ಥಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ ಆ ಅಭ್ಯರ್ಥಿಗಳನ್ನು ದುಷ್ಟ ಸರ್ಕಾರ ಬಂಧಿಸಿತ್ತು.
ಇದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ವೇಳೆಯಲ್ಲಿ ಕಾರ್ಯಕರ್ತರ ತಲೆಯಲ್ಲಿ ರಕ್ತ ಬರುವಂತೆ ಪೊಲೀಸರು ಹೊಡೆದಿದ್ದಾರೆ.
ಸಿಎಂ @Siddaramaiah ಅವರೆ, ಇದು ಅತ್ಯಂತ ಅಮಾನವೀಯ ಹಾಗೂ ಖಂಡನೀಯ.
ಅಷ್ಟಕ್ಕೂ ಅಭ್ಯರ್ಥಿಗಳು ಪ್ರಶ್ನಿಸಿದ್ದರಲ್ಲಿ ತಪ್ಪೇನಿದೆ..?? ಎರಡು ತಿಂಗಳು ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿರುವುದು ಯಾವ ಪುರುಷಾರ್ಥ ಸಾಧನೆಗಾಗಿ..??
ಅಭ್ಯರ್ಥಿಗಳನ್ನು ಬಂಧಿಸಿರುವ ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪೊಲೀಸರನ್ನು ಕೂಡಲೇ ಅಮಾನತುಗೊಳಿಸಬೇಕು ಹಾಗೂ ಮಂಗಳವಾರ ನಡೆಯಲಿರುವ ಕೆಎಎಸ್ ಪರೀಕ್ಷೆಯನ್ನು ಮುಂದೂಡಬೇಕು.
ಇಷ್ಟರ ಮೇಲೆಯೂ ಕಾಂಗ್ರೆಸ್ ಸರ್ಕಾರ ಪರೀಕ್ಷೆ ನಡೆಸುತ್ತದೆ ಎಂದರೇ ಪ್ರಶ್ನೆ ಪತ್ರಿಕೆಗಳು ಮಾರಾಟವಾಗಿವೆ ಎಂದರ್ಥ.
An MLA being beaten by police for questioning the KPSC scam and postponements is deeply troubling. How can ordinary citizens trust a system where even elected representatives face such violence? Is this what we call governance or gundaraj? #Karnataka#postponekas