@KEA_karnataka ವಾರ್ಡರ್ (ವೀಕ್ಷಕರು) ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ, SSLC ಅಂಕಗಳನ್ನು ಪರಿಗಣನೆಯಿಂದ ಕೈಬಿಡುವಂತೆ ಮನವಿ ಮಾಡುತ್ತೇವೆ.
ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಪ್ರಸ್ತುತ ಸಾಮರ್ಥ್ಯ ಮತ್ತು ಅರ್ಹತೆಯನ್ನು ಸಮಾನವಾಗಿ ಮೌಲ್ಯಮಾಪನ ಮಾಡುವ ಅವಕಾಶ ನೀಡಬೇಕು.
@PriyankKharge@CMofKarnataka@osd_cmkarnataka@DKShivakumar
#ವಾರ್ಡರ್
@DKShivakumar ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ — ಮರುಪರೀಕ್ಷೆಗೆ ವಿದ್ಯಾರ್ಥಿಗಳಿಂದ ತೀವ್ರ ಒತ್ತಾಯ.
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೆಲ ಪರೀಕ್ಷಾ ಕೇಂದ್ರಗಳಲ್ಲಿ @KEA_karnataka ಪ್ರಶ್ನೆ ಪತ್ರಿಕೆ ವಿತರಣೆ ವಿಳಂಬವಾಗಿರುವುದು, ಮತ್ತೊಂದೆಡೆ ಪ್ರಕೃತಿ ವಿಕೋಪದ ಕಾರಣದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿರುವುದು ಅತ್ಯಂತ ಗಂಭೀರ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ, ಪರೀಕ್ಷಾರ್ಥಿಗಳಿಗೆ ಸಮಾನ ಅವಕಾಶ ಹಾಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯನ್ನು ಮರು ನಡೆಸಬೇಕೆಂದು ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS) ಸರ್ಕಾರವನ್ನು ಆಗ್ರಹಿಸುತ್ತದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಈ ಗಂಭೀರ ಸಮಸ್ಯೆಯನ್ನು ಸರ್ಕಾರ ತಕ್ಷಣವೇ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು.
ಒಂದು ವೇಳೆ @INCKarnataka ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಗಳ ಮನವಿಯನ್ನು ನಿರ್ಲಕ್ಷಿಸಿದರೆ, ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹವು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಿ, ರಾಜ್ಯಾದ್ಯಂತ ಬೃಹತ್ ಪ್ರಮಾಣದ ಹೋರಾಟವನ್ನು ಹಮ್ಮಿಕೊಳ್ಳಲಿದೆ.
ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು!
— Team KSVS ✊
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@SANDEEPRAI@priyankkharge
ಕೆಪಿಎಸ್ಸಿ = @INCKarnataka ಸರ್ಕಾರದ ಭ್ರಷ್ಟಾಚಾರದ ಕೇಂದ್ರ!
ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷದ ಡೀಲ್ ಆಡಿಯೋ ಬಹಿರಂಗ! ಇದು ಲಕ್ಷಾಂತರ ಯುವಕರ ಕನಸಿಗೆ ಬಿದ್ದ ಕೊಳ್ಳಿ.
ಕಾಂಗ್ರೆಸ್ ಆಡಳಿತದಲ್ಲಿ KPSC ಎಂದರೆ:
💰 K – ಕ್ಯಾಶ್
📝 P – ಪೋಸ್ಟ್
🤝 S – ಸೆಟಲ್ಮೆಂಟ್
🖐🏽 C – ಕಾಂಗ್ರೆಸ್
1️⃣ ನೇಮಕಾತಿಯನ್ನು ತಕ್ಷಣ ಸ್ಥಗಿತಗೊಳಿಸಿ.
2️⃣ ಉನ್ನತ ಮಟ್ಟದ ಸ್ವತಂತ್ರ ತನಿಖೆಯಾಗಲಿ.
3️⃣ ದಲ್ಲಾಳಿಗಳು ಮತ್ತು ಇದರ ಹಿಂದಿರುವ ಪ್ರಭಾವಿಗಳ ವಿರುದ್ಧ ಸೂಕ್ತ ಕ್ರಮವಾಗಲಿ.
ಉದ್ಯೋಗ ಮಾರಾಟದ ವಸ್ತುವಲ್ಲ, ಯುವಕರಿಗೆ ನ್ಯಾಯ ಬೇಕು!
#KPSC #CongressFailsKarnataka
2011 ಗೆಜೆಟೆಡ್ ಪ್ರೊಬೇಷನರ್ಸ್ (KAS ) ನೇಮಕಾತಿಯಲ್ಲಿ ಅಕ್ರಮವೆಸಗಿದ್ದ ಮಾಜಿ ಐಎಎಸ್ ಅಧಿಕಾರಿ ಗೋನಾಳ್ ಭೀಮಪ್ಪ ವಿರುದ್ಧ ಇದ್ದ ಪ್ರಕರಣಗಳನ್ನು ಕರ್ನಾಟಕ ಗೃಹ ಇಲಾಖೆ ಹಿಂಪಡೆಯಲು ನಿರ್ಧರಿಸುವುದು ಸಾವಿರಾರು ಅರ್ಹ, ಪ್ರತಿಭಾನ್ವಿತ ಸರ್ಕಾರಿ ಉದ್ಯೋಗಕಾಂಕ್ಷಿಗಳಿಗೆ ಮಾಡಿದ ಅನ್ಯಾಯ. ಸದರಿ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಕಾರ್ಯವಿಧಾನದ ದೋಷಗಳು (procedural lapses) ಆಗಿರುವ ಕಾರಣ ಹೊಸ ದೋಷಾರೋಪ ಪಟ್ಟಿಯನ್ನು (fresh chargesheet) ದಾಖಲಿಸಬೇಕೆಂದು ಹೇಳಿತ್ತು.
ಆದರೆ, ಪ್ರಕರಣದಲ್ಲಿರುವ ಕೆಲ ಪ್ರಬಲರನ್ನು ಕಾಪಾಡುವ ಸಲುವಾಗಿ ಸರ್ಕಾರ ಭೀಮಪ್ಪ ಮೇಲಿದ್ದ ಕೇಸನ್ನು ವಾಪಾಸ್ ಪಡೆಯುತ್ತಿರುವುದು ನ್ಯಾಯಾಂಗದ ಕ್ರೂರ ಅಣಕವಾಗಿದೆ.
ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಪರೀಕ್ಷೆಯಲ್ಲಿ ಅಕ್ರಮ, ದೋಷಪೂರಿತ ಪ್ರಶ್ನೆ ಪತ್ರಿಕೆ, ಫಲಿತಾಂಶದ ವಿಳಂಬ, ಸ್ವಜನಪಕ್ಷಪಾತದಲ್ಲೇ ಮುಳುಗಿರುವ ಆಯೋಗದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಬೇಕಾಗಿದ್ದ ಕಾಂಗ್ರೆಸ್ ಸರ್ಕಾರ ಭೀಮಪ್ಪ ಅವರ ಮೇಲಿರುವ ಪ್ರಕರಣವನ್ನು ಹಿಂಪಡೆಯುತ್ತಿರುವುದು ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮಾಡುತ್ತಿರುವ ಅನ್ಯಾಯ.
ಭೀಮಪ್ಪ ಅವರ ಮೇಲಿರುವ ಪ್ರಕರಣವನ್ನು ಯಾವುದೇ ಕಾರಣಕ್ಕೂ ವಾಪಾಸ್ ಪಡೆಯಬಾರದು ಹಾಗೂ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಉದ್ಯೋಗಾಕಾಂಕ್ಷಿಗಳ ಹಿತವನ್ನು ಕಾಪಾಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ.
#KPSC I @tv9kannada I @AsianetNewsSN I @HosadiganthaWeb I @CMofKarnataka I
@News18Kannada I @Prajavani I @AKSSAofficial
Telegram groups ನಲ್ಲಿ ಈ ತರ msgs ಹರಿದಾಡ್ತಾ ಇದಾವೆ
235) 250002034 AJAYAKUMAR M HIREMATH
489) 250003240 NIKHITA M HIREMATH
Brother and sister cleared kas mains
Scam candidates from one of the member side.
______________________________________________
43) 250000242 SMRUTI A YALIGAR
925) 250005457 SAGAR R YALIGAR
Scam candidates from one of the members
923) 250005445 DILIP KUMAR T M
Scam candidate
17) 250000092 HULLAPPA HALLIKERI
36) 250000207 CHAITRA HALLIKERI
21) 250000279 SOUMYA HALLIKERI
KPSC CHAIRMAN side
Scam candidates
25) 250000346 SUSHMARANI
27) 250000398 SHILPARANI
Same family members
688) 250004250 BASAVARAJA PRAKASH KOLUR
95) 250000583 PALLAVI MALLIKARJUN KOLUR
Same village
Chairman side scam candidates
Please raise this huge corruption case sir
1000+ crores scan anthe 😱😱
ಮಾನ್ಯ CM @siddaramaiah ರವರೆ& @KpscSecretary,ಮಾನ್ಯ HC ಮಾಧ್ಯಂತರ ಆದೇಶ ನೀಡಿದೆ,ಅಂತಿಮ ತೀರ್ಪುಲ್ಲ,i openly challenge to KPSC exam control board,we ll defeat KPSC in court hall n we ll prove,QP ನಲ್ಲಿ min 12 Q ಪ್ರಶ್ನೆಗಳೆ ಸಂರ್ಪೂಣ ತಪ್ಪಾಗಿವೆ.@Nishkama_Karma1 @BJP4Karnataka@INCKarnataka
ರಾಜ್ಯದಲ್ಲಿ ಸುಮಾರು 280000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಅಂದರೆ ಖಾಲಿ ಇರುವ 9 % ರಷ್ಟು ಮಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.
ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ.
ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ ಇನ್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ಭ್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತೇನೆ.
@AKSSAofficial I @tv9kannada I @prajavani I @UvEnglish I @publictv I @AsianetNewsSN I
ಯುವಕರಿಗೆ ಅಂಗೈನಲ್ಲಿ ಆಕಾಶ ತೋರಿಸಿ ಅಧಿಕಾರ ಹಿಡಿದಿರುವ ವಚನಭ್ರಷ್ಟ @INCKarnataka ಸರ್ಕಾರ ಉದ್ಯೋಗಾಕಾಂಕ್ಷಿಗಳ ಸರ್ಕಾರಿ ನೌಕರಿಯ
ಕನಸಿಗೆ ಕೊಳ್ಳಿಯಿಟ್ಟಿದೆ.!
ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಮಾಡುವುದಾಗಿ ಸುಳ್ಳುಬುರುಕರಾದ @siddaramaiah ಹಾಗೂ @DKShivakumar ಅವರು ಚುನಾವಣೆ ಪೂರ್ವದಲ್ಲಿ ವಚನ ನೀಡಿದ್ದರು. ಆದರೀಗ ಕೊಟ್ಟ ಮಾತು ನೆನಪಿಸಿದ್ದಕ್ಕೆ ಯುವಕರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ನಾಚಿಕೆಗೇಡಿನ ಸಂಗತಿ.!
ಕುರ್ಚಿಗಾಗಿ "ಬ್ರೇಕ್ ಫಾಸ್ಟ್" ನಾಟಕ ಆರಂಭಿಸಿರುವ ಸಿದ್ದರಾಮಯ್ಯನವರೇ, ಉದ್ಯೋಗಾಕಾಂಕ್ಷಿಗಳಿಗೆ ತಾವು ಕೊಟ್ಟ "ಭರವಸೆ" ಈಗ 2ನೇ ಆನಿವರ್ಸರಿ ಆಚರಿಸಿಕೊಂಡಿದೆ.! ಕೂಡಲೇ ನೇಮಕಾತಿ ಪ್ರಾರಂಭಿಸಿ, ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka
'ಕುರ್ಚಿ ಕುಸ್ತಿ'ಯಲ್ಲಿ ಬ್ಯುಸಿಯಾಗಿ ಖಾಲಿ ಹುದ್ದೆಗಳ ಭರ್ತಿ ಮಾಡದ @INCKarnataka ಸರ್ಕಾರದ ವಿರುದ್ಧ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಈಗ
ಉಗ್ರ ಸ್ವರೂಪ ಪಡೆದುಕೊಂಡಿದೆ.
ಸಿಎಂ @siddaramaiah ನವರೇ ಕೂಡಲೇ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ಹೊರಡಿಸಿ, ಬಂಧಿಸಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳ ಬಿಡುಗಡೆಗೆ ಸೂಚನೆ ನೀಡಿ.
#CongressFailsKarnataka
✅2 ವರ್ಷದಿಂದ ನೇಮಕಾತಿ ಇಲ್ಲ
✅ಯುವಕರಿಗೆ ಉದ್ಯೋಗವಿಲ್ಲ
✅ಕೊಟ್ಟ ಭರವಸೆ ಈಡೇರಿಸಿಲ್ಲ
✅2.5 ಲಕ್ಷಕ್ಕೂ ಅಧಿಕ ಹುದ್ದೆಗಳು
ಖಾಲಿಯಿದ್ದರೂ ಭರ್ತಿ ಮಾಡಿಲ್ಲ
✅ನಿರುದ್ಯೋಗ ನಿಯಂತ್ರಣಕ್ಕೆ ಕ್ರಮವಿಲ್ಲ
ಎರಡು ವರ್ಷಗಳಲ್ಲಿ ಯುವಕರ ಕೈಗೆ ಚಿಪ್ಪು ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. @siddaramaiah ನವರೇ, ಯುವಕರ ನೋವಿನ ಸಮಸ್ಯೆ ಆಲಿಸಿ, ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka
ಸಿದ್ದರಾಮಯ್ಯನವರ ಸರ್ಕಾರ ನಿದ್ರೆಗೆ ಜಾರಿ ಬಹಳ ತಿಂಗಳುಗಳು ಆಗಿದೆ. "ಮಾಹಿತಿ ಇಲ್ಲದ" ಗೃಹ ಸಚಿವರು ಹಾಗು ದಂಧೆಯ ಕೂಪವಾಗಿರುವ KPSCಯಿಂದ ಏನೂ ನಿರೀಕ್ಷಿಸಲು ಅಸಾಧ್ಯ.
ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ, ಹೋರಾಟಕ್ಕೆ ಕರೆ ನೀಡಿ ನಾನು ಕೈ ಜೋಡಿಸುವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು PUC (ತತ್ಸಮಾನ), ಯಾವುದೇ ಪದವಿ, https://t.co/yJgoKRgSRj, https://t.co/rH5xc3lGOd (Agriculture), Diploma (Civil), B.E (Civil), B.E (Chemical/EE/IP), https://t.co/GeiNmhZz7Z (Chemistry), MBA, MCA, M.Lib ವಿದ್ಯಾರ್ಹತೆಯ ಆಧಾರದ ಮೇಲೆ 708 (RPC 387 &KK 321) ವಿವಿಧ ಹುದ್ದೆಗಳಿಗೆ ಆಹ್ವಾನಿಸಿದ್ದು ಈ ಹುದ್ದೆಗಳ ಅರ್ಜಿ ಶುಲ್ಕ ಹೆಚ್ಚಾಗಿದ್ದು, ಬಡ ಆಕಾಂಕ್ಷಿಗಳಿಗೆ ತೀವ್ರ ತೊಂದರೆ ಆಗಿದೆ. ಪರೀಕ್ಷಾ ತಯಾರಿಗೆ ಕೋಚಿಂಗ್ ಸೆಂಟರ್, ಪುಸ್ತಕಗಳು, ಪ್ರಯಾಣದ ಖರ್ಚು, ಪಿ.ಜಿ ಬಾಡಿಗೆ ಸೇರಿದಂತೆ ಇತರೆ ಖರ್ಚು ಮಾಡಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಹೊರೆಯಾಗಬಾರದು. ಈಗಾಗಲೇ ಅಭ್ಯರ್ಥಿಗಳು ಸಾಕಷ್ಟು ಒತ್ತಡದಲ್ಲಿರುವ ಕಾರಣ ಅವರಿಗೆ ಹೆಚ್ಚು ಶುಲ್ಕದ ಬರೆಯನ್ನು ಪ್ರಾಧಿಕಾರ ಹಾಕಬಾರದು.
ಪ್ರಾಧಿಕಾರವು ಕೂಡಲೇ ಈ ಅವೈಜ್ಞಾನಿಕ ಶುಲ್ಕವನ್ನು ಕಡಿಮೆ ಮಾಡಿ ಬಡ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಕೈಗೆಟುಕುವಂತೆ ಮಾಡಬೇಕು
@KEA_karnataka I @CMofKarnataka I @tv9kannada I @AsianetNewsSN I @VijayaKarnataka I @prajavani I
@KannadaPrabha I @AKSSAofficial I
ದಿನಾಂಕ 08/10/2025 ರಂದು KEA ಅವೈಜ್ಞಾನಿಕ ಅಧಿಸೂಚನೆ ಹೊರಡಿಸಿದೆ ರಾಜ್ಯವಾರು ವಿಂಗಡಣೆ ಮಾಡಿಲ್ಲ. ನಮ್ಮ ಸಮುದಾಯಕ್ಕೆ ಯಾವುದೇ ಹುದ್ದೆಗಳು ಇಲ್ಲ.. ದಯಮಾಡಿ ನ್ಯಾಯ ಒದಗಿಸಿ ಕೊಡಿ ಜಿಲ್ಲಾವಾರು ಬಿಟ್ಟರೆ ಅನ್ಯಾಯ ಆಗುತ್ತಿದೆ. ರೋಸ್ಟರ್ ಪಟ್ಟಿಯನ್ನು ಬದಲಾಯಿಸಿ ತಮ್ಮ ಇಲಾಖೆಯೇ ಮೋಸ ಮಾಡುತ್ತಿದೆ. ಮತ್ತು KEA ಅವರು ಮೋಸ ಮಾಡುತ್ತಿದ್ದಾರೆ.