Wasn't our day, by your side always! Thank you for all the happy memories. There're lots n lots of tomorrows we will lift it some other day...
#INDvAUS#CWC23#CWC2023Final#india🇮🇳
ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ.
ಈ ದೀಪಾವಳಿ ಹಬ್ಬವು ನಿಮ್ಮ ಮನೆಯಲ್ಲಿ ಶಾಂತಿ, ನೆಮ್ಮದಿ, ಸಂಪತ್ತು, ಸಂತೋಷ ಹಾಗೂ ಯಶಸ್ಸನ್ನು ತರಲೆಂದು ಹಾರೈಸುತ್ತೇವೆ.
ನಿಮಗೂ ಹಾಗೂ ನಿಮ್ಮ ಪ್ರೀತಿಪಾತ್ರರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು!
#Deepawali2023
ಭಾರತ ಸಂವಿಧಾನದಲ್ಲಿ ರಾಜ್ಯಗಳು ಬಾವುಟ ಹೊಂದುವುದಕ್ಕೆ ಯಾವುದೇ ಆಕ್ಷೇಪಗಳಿಲ್ಲ, ಒಕ್ಕೂಟ ಭಾರತದಲ್ಲಿ ರಾಜ್ಯಗಳು ಬಾವುಟ ಹೊಂದುವದರಲ್ಲಿ ಯಾವುದೇ ಕಾನೂನಿನ ಅಡೆತಡೆಗಳಿಲ್ಲ
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
💛❤️