ಡೆವಿಲ್ ಸಿನಿಮಾ ಚೆನ್ನಾಗಿದೆ.
ಇಡೀ ಸಿನಿಮಾ ಎಲ್ಲೂ ಬೋರ್ ಹೊಡೆಸದೇ ತುಂಬಾ ಎಂಗೇಜಿಂಗ್ ಆಗಿದೆ.
ದ್ವಿಪಾತ್ರದಲ್ಲಿ ನಟಿಸಿರುವ ದರ್ಶನ್ ಅವರ ಆ್ಯಕ್ಟಿಂಗ್ simply superb ಎನ್ನಬಹುದು. ಆ variations ತುಂಬಾ ಇಷ್ಟ ಆಯ್ತು.
@dasadarshan ಅವರ ನಟನೆ ಮಾತ್ರ ಚಿಂದಿ ಚಿತ್ರನ್ನ ಬೂಂದಿ ಮೊಸರನ್ನ ಎನ್ನಬಹುದು!
#Devil#Darshan
ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ ಅಂದವರಿಗೆ ಜೀವ ಬೆದರಿಕೆ ಹಾಕಿದ್ದಾರಂತೆ.
ಲೋ ಆ ಸಿನಿಮಾ ನೋಡಿದ್ರೆನೇ ಪ್ರಾಣ ಹೋಗತ್ತೆ, ಅಂಥದ್ರಲ್ಲಿ ಜೀವ ಬೆದರಿಕೆ ಎಲ್ಲಾ ಯಾಕೆ ಅಂತ?
#MartinReview@DhruvaSarja@prajavani
ಹಸಿದವರಿಗೆ ಒಂದು ಹೊತ್ತು ಅನ್ನ ನೀಡುವುದು ಪುಣ್ಯದ ಕೆಲಸ ಇರಬಹುದು. ಆದರೆ ಅರ್ಥಶಾಸ್ತ್ರದ ದೃಷ್ಟಿಯಲ್ಲಿ ಶ್ರಮಿಕ ಬಡವರಿಗೆ ನೀಡುವ ಅನ್ನಭಾಗ್ಯದಂತಹ ಯೋಜನೆಗಳು ಅವರ ಉತ್ಪಾದನಾ ಮಟ್ಟವನ್ನು ಹೆಚ್ಚಿಸುವ ಪೂರಕ ಶಕ್ತಿಯಾಗಿದೆ
ಈ ನಿಟ್ಟಿನಲ್ಲಿ ಈ ಲೇಖನವು ಹೆಚ್ಚಿನ ಅಂಶವನ್ನು ತಿಳಿಸಿಕೊಡುತ್ತದೆ.
ಆಸಕ್ತರು ಒಮ್ಮೆ ಓದಿ