ನ್ಯಾಯ ಎಲ್ಲಿದೆ
ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ರಸ್ತೆಯಾದ ಶೆಟ್ಟಿಗೆರೆ ಹತ್ತಿರ ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸುವ ಅಮಾಯಕ ಸಾರ್ವಜನಿಕರನ್ನು ಕಲ್ಲಿನಿಂದ ಕಾರಿಗೆ ಹಾಗೂ ಅದರ ಚಾಲಕನಿಗೆ ಹೊಡೆಯುತ್ತಿರುವುದು
ವರ್ಷದ ಮೊದಲ ಮಳೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಲ್ದಾಣಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಯ ಹುಣಸಮಾರನ ಹಳ್ಳಿ ಹತ್ತಿರ ಮಳೆಯ ನೀರು ಕೆರೆಯಂತಾಗಿ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ಅವರ ಫ್ಲೈಟ್ ಮಿಸ್ಸಾಗಿದೆ.
@Holla123K@tdkarnataka ಬೆಂಗಳೂರಿನ ನಗರದಲ್ಲಿ ಅತಿ ಹೆಚ್ಚು ಅಪಘಾತಕ್ಕೆ ಇಡಗುತ್ತಿರುವ ವಾಹನಗಳಲ್ಲಿ EV ವಾಹನಗಳೆ ಹೆಚ್ಚು. ಏಕೆಂದರೆ ಸರಿಯಾದ ವಾಹನ ಚಾಲನೆ ಮಾಡಲು ಬರದೇ ಇರುವಂತಹ ಚಾಲಕರನ್ನು, ಭಾಷೆ ಬರದ ಚಾಲಕರನ್ನು, ರಸ್ತೆ ಸರಿಯಾಗಿ ಗೊತ್ತಿಲ್ಲದ ಚಾಲಕರನ್ನು ವಾಹನ ಚಲನೆಗೆ ನೇಮಿಸಿಕೊಂಡಿದ್ದಾರೆ
ಇದರಿಂದ ಹೆಚ್ಚು ಅಪಘಾತಗಳು ಆಗುತ್ತಿವೆ
ಮಾನ್ಯ ಸ್ಥಳೀಯ ಶಾಸಕರಾದ ಸತೀಶ್ ರೆಡ್ಡಿ ಅವರೇ.ಬಿಬಿಎಂಪಿ ಅಧಿಕಾರಿಗಳೇ ಹಾಗೂ ನಗರ ಅಭಿವೃದ್ಧಿ ಸಚಿವರೇ ದಯವಿಟ್ಟು ಬನ್ನೇರ್ಘಟ್ಟ ರೋಡ್ ಹಿಂಭಾಗದ ರಸ್ತೆ ವಿಜಯ ಬ್ಯಾಂಕ್ ಲೇಔಟ್ನ ಮುಖ್ಯದ್ವಾರ ದಲ್ಲಿ ತುಂಬಾ ದಿನಗಳಿಂದ ಒಳಚರಂಡಿಯು ನೀರು ರಸ್ತೆಯಲ್ಲಿ ಬಂದು ಅವ್ಯವಸ್ಥೆಯಾಗಿದೆ ಇದನ್ನ ಕೂಡಲೇ ಸರಿಪಡಿಸಿ