ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ರವರ 49ನೆ ಹುಟ್ಟು ಹಬ್ಬದ ಪ್ರಯುಕ್ತ "ಡಿ ಫ್ಯಾಮಿಲಿ ಡಿ ಹಾರ್ಟ್ಸ್ " ತಂಡದ ವತಿಯಿಂದ, ಸ್ವರ್ಣ ವಿಹಾರ ಸೇವಾ ಟ್ರಸ್ಟ್ - ಓಲ್ಡ್ ಏಜ್ ಹೋಮ್, ಆಶ್ರಮಕ್ಕೆ ಒಂದು ದಿನದ ಊಟದ ವ್ಯವಸ್ಥೆ ಮಾಡಲಾಯಿ🙏 ✨️❤️
#HappyBirthdayDBoss#DBoss@dasadarshan
ದೂರ ಇದ್ದರೂ ಅಭಿಮಾನ ಪ್ರೀತಿಗೆ ಅಂತರವಿಲ್ಲ,ನಿಮ್ಮ ಹೆಸರೇ ಸಾಕು — ಹೃದಯದಲ್ಲಿ ಭಯವಿಲ್ಲ!
ನಮ್ಮ ಹೃದಯದಲ್ಲಿ ನಿಮ್ಮ ಸ್ಥಾನ ಯಾರೂ ತೆಗೆದುಕೊಳ್ಳಲ್ಲ.
ನಿಮ್ಮ ಸಿನೆಮಾ ನಿಮ್ಮ ಬೆಳವಣಿಗೆ,
ನಿಮ್ಮ ಮಾತು ನಮ್ಮಗೆಲ್ಲ ಪ್ರೇರಣೆ.
ಹುಟ್ಟುಹಬ್ಬದ ಶುಭಾಶಯಗಳು ಬಾಸ್ 😊💐
#HappyBirthdayDBoss#ChallengingStarDarshan@dasadarshan
Heartfelt birthday greetings to Darshan Thoogudeepa! ✨
May your year be filled with blockbuster success and the same grit you bring to every role!
#hbddarshanthoogudeepa#laharimusic
Warm birthday wishes to the Challenging Star @dasadarshan 🎉
A star whose screen presence and fan connect have remained unmatched through the years. Wishing you continued success, good health, and many more memorable milestones ahead. ✨
#HappyBirthdayDarshan
ಹುಟ್ಟುಹಬ್ಬದ ಶುಭಾಶಯಗಳು ಸರ್ 🙏
ಆದಷ್ಟು ಬೇಗ ಎಲ್ಲವೋ ಸರಿ ಹೋಗಿ ನಿಮ್ಮನ್ನ ಬೆಳ್ಳಿತೆರೆಯ ಮೇಲೆ ನೋಡಬಯಸುವ ನಿಮ್ಮ ಎಲ್ಲಾ ಅಭಿಮಾನಿಗಳ್ಳಲ್ಲಿ ನಾನೂ ಒಬ್ಬ 🙏
ಆ ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ ಸರ್ 🙏
ಹುಟ್ಟುಹಬ್ಬದ ಶುಭಾಶಯಗಳು ಡಿ ಬಾಸ್. ಈ ಕಷ್ಟದ ಸಮಯದಲ್ಲಿ ನಿಮಗೆ ಇನ್ನಷ್ಟು ಧೈರ್ಯ ಮತ್ತು ತಾಳ್ಮೆ ಸಿಗಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಎಲ್ಲವೂ ಸರಿಯಾಗಿ, ಹಳೆಯ ದಿನಗಳು ಮರಳಲಿ ಎಂದು ಹಾರೈಸುತ್ತೇನೆ.
Happy Birthday #Dboss 🙌
Wishing you strength and patience on
your birthday. Through the highs and the lows, real bonds never change. Hoping for better days ahead and sending you my best wishes today.
ನಮ್ಮ ಅಭಿಮಾನ , ನಮ್ಮ ಚಪ್ಪಾಳೆ , ನಮ್ಮ ಕೂಗು , ನಮ್ಮ ಪ್ರಾರ್ಥನೆ , ನಮ್ಮ ಪ್ರೀತಿ , ನಮ್ಮ ವಿಶ್ವಾಸ - ಎಂದೆಂದು ನಿಮಗಾಗಿ ನಿಮ್ಮ ಜೊತೆ .
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ
ಇಂದು ನಮ್ಮ ತೂಗುದೀಪ ಗರ್ಲ್ಸ್ ಗ್ರೂಪ್ಸ್ ವತಿಯಿಂದ
ದಚ್ಚು ಬಾಸ್ ರವರ "ದಿ ಡೆವಿಲ್" ಚಿತ್ರವೂ ಯಶಸ್ವಿಯಾಗಲಿ ಹಾಗೂ ನಮ್ಮ ದಚ್ಚು ಬಾಸ್ ಆದಷ್ಟು ಬೇಗ ಹೊರ ಬರಲೆಂದು "ಶ್ರೀ ಬಂಡೆಮಹಾಕಾಳಿ" ಅಮ್ಮನವರ ಸನ್ನಿಧಿಯಲ್ಲಿ ಏರ್ಪಡಿಸಿದ್ದ ವಿಜಯದುರ್ಗಾ ಹೋಮ ಯಶಸ್ವಿಯಾಗಿ ನೆರೆವೇರಿತು🙏
#DBoss#TheDevil@dasadarshan
The trailer of Devil, starring Darshan, has been officially released, offering a sharp glimpse of the film’s action-packed and intense narrative. With stylish visuals and Darshan in a powerful avatar, the trailer has quickly sparked excitement among fans.
Presented by Shri Jaimatha Combines and Yoodlee Films, Devil is set for a December 11 theatrical release.
@dasadarshan@AJANEESHB@YoodleeFilms@saregamasouth@santosh_shekar
#Darshan #Devil #DevilTrailer #DarshanFans #KannadaCinema #Sandalwood #NewTrailer #MovieRelease #FilmUpdate #siima