ರಾಂಪುರದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿ ದ್ವೇಷ ಭಾಷಣ ಮಾಡಿರುವುದನ್ನು ಖಂಡಿಸಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇವೆ. ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
@CMofKarnataka@DgpKarnataka @SPChikkamagaluru
@Mustafa93135@CMofKarnataka@DgpKarnataka@ckmpolice ಮುಸ್ಲಿಂ ಸಮುದಾಯದ ವಿರುದ್ಧ ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿರುವ ಸಂಘಪರಿವಾರದ ಕಿಡಿಗೇಡಿಯನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ.
ಚಿಕ್ಕಮಗಳೂರಿನ ಆಲ್ದೂರು–ಕುಂದೂರು–ಸಾರಗೋಡು ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಭಾರಿ ಟಿಪ್ಪರ್ಗಳ ಸಂಚಾರದಿಂದ ರಸ್ತೆ ಗುಂಡಿಮಯವಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಧೂಳಿನಿಂದಾಗಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೂಡಲೇ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಿ.@osd_cmkarnataka@ZP_Chikmagalur
ಕಡೂರು APMC ರಾಗಿ ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಖಂಡನೀಯ. ವಾರಗಟ್ಟಲೆ ಸಾಲಿನಲ್ಲಿ ನಿಂತಿರುವ ರೈತರನ್ನು ಕಡೆಗಣಿಸಿ ಹಣ ಕೊಟ್ಟವರ ರಾಗಿ ಮೊದಲು ಖರೀದಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅನ್ನದಾತರಿಗೆ ಅನ್ಯಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.
@KRBaiyegowda @ksanandmlakaduru @afsarkodlipet
It is deeply humiliating that the United States is now openly saying it will “allow” India to buy Russian oil for 30 days. No foreign government should ever be in a position to grant or deny India permission to run its economy. Yet this is the situation India finds itself in under Prime Minister Narendra Modi.
Today it increasingly feels as if India’s capital is not New Delhi, but Washington DC. Donald Trump speaks like the acting Prime Minister of India, while Narendra Modi appears reduced to a puppet who merely follows instructions. A Prime Minister of a sovereign republic cannot allow such a situation to arise.
This pattern is now impossible to ignore. Trump repeatedly claims credit for the Operation Sindoor ceasefire, yet we have heard no strong rebuttal from PM Modi. The United States tells India not to buy Iranian oil, and the Modi Government complies. Pressure is applied on Russian oil imports - India reduces them. Now the United States announces that Indian refineries are “allowed” to buy Russian oil for only 30 days.
This continuous and meek surrender to the United States makes our earlier doubts look increasingly true. The Adani investigations and the Epstein files - where Narendra Modi’s closest allies are entangled - appear to have been weaponised by Donald Trump and used as a tool to blackmail India. So much for the hollow claims of making India a “Vishwaguru”.
Ironically, while RSS-BJP leaders keep demanding that the words “secular” and “socialist” be removed from the Constitution, under their rule it is “sovereignty” itself that appears to have been removed in practice.
India must speak with its own voice in the world. At a time when the world is torn by war and bloodshed, India must show moral leadership and independent thinking, guided by our own history.
@narendramodi has demonstrated again and again that he is incompetent and incapable of defending and upholding India’s sovereignty and dignity. For the good of the nation, he must step down.
#ModiFailedIndia
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶತಮಾನಗಳ ಇತಿಹಾಸ ಹೊಂದಿರುವ ಬಾಬಾ ಬುಡೇನ್ ಗಿರಿ ದರ್ಗಾ ಹಿಂದೂ–ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿ ಪರಿಗಣಿಸಲ್ಪಟ್ಟ ಪವಿತ್ರ ಸ್ಥಳವಾಗಿದೆ. ದಶಕಗಳಿಂದ ಇಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಡೆಯುತ್ತಿದ್ದ ಊರುಸ್ ಆಚರಣೆಗೆ ಅಡ್ಡಿಪಡಿಸಿ ನಾಮ್ ಕೆ ವಾಸ್ತೆ ಜಿಲ್ಲಾಡಳಿತ ಉರುಸ್ ಆಚರಣೆ ಮಾಡಿರುವುದು ಸರಿಯಲ್ಲ.
ಬಾಬಾ ಬುಡನ್ ದರ್ಗಾದ ಉರೂಸ್ ಆಚರಣೆ ಸಂದರ್ಭದಲ್ಲಿ 1975 ಕ್ಕಿಂತ ಮೊದಲು ಜಾರಿಯಲ್ಲಿದ್ದ ಪದ್ಧತಿಗಳಂತೆ, ಸಿವಿಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಹಾಗೂ ಸರ್ಕಾರದ ಆದೇಶಗಳು ಎತ್ತಿಹಿಡಿದಿರುವ ಮಾರ್ಗಸೂಚಿಗಳಂತೆ ಆಚರಣೆಗಳನ್ನು ನಡೆಸಲು ಅವಕಾಶ ನೀಡಬೇಕು. ದರ್ಗಾದ ಒಳಗೂ ಹೊರಗೂ ನಡೆಯುವ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಸಜ್ಜಾದ ನಶೀನ್ಗೆ ಸಂಪೂರ್ಣ ಅನುಮತಿ ನೀಡಬೇಕು.
ಇದಲ್ಲದೆ ಮೂರು ದಿನಗಳ ಕಾಲ ನಡೆಯಲಿರುವ ಸಂದಲ್ ಉರೂಸ್ ಕಾರ್ಯಕ್ರಮಕ್ಕೆ ಅಗತ್ಯವಾದ ಪೊಲೀಸ್ ಬಂದೋಬಸ್ತ್ ಹಾಗೂ ಆಡಳಿತಾತ್ಮಕ ನೆರವನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಶತಮಾನಗಳಿಂದ ನಡೆದುಬಂದಿರುವ ಈ ಆಚರಣೆಯನ್ನು ಅಡ್ಡಿಪಡಿಸುವ ಬದಲು, ಅದರ ಸೌಹಾರ್ದತೆಯ ಪರಂಪರೆಯನ್ನು ಉಳಿಸಿಕೊಳ್ಳಲು ಆಡಳಿತ ಮುಂದಾಗಬೇಕು.
ದುರದೃಷ್ಟವಶಾತ್, ಈ ಹಿಂದೆ ಅಧಿಕಾರದಲ್ಲಿದ್ದ BJP ಸರ್ಕಾರ ಬಾಬಾ ಬುಡನ್ ದರ್ಗಾವನ್ನು ವಿವಾದಾತ್ಮಕ ಕೇಂದ್ರವನ್ನಾಗಿ ಮಾಡಿದ್ದು ಮಾತ್ರವಲ್ಲದೆ, ದರ್ಗಾದಲ್ಲಿ ಆಗಮ ಶಾಸ್ತ್ರ ಕಲಿತಿರುವ (ಬ್ರಾಹ್ಮಣ) ತಾತ್ಕಾಲಿಕ ಹಿಂದೂ ಅರ್ಚಕನ ನೇಮಕ ಮಾಡುವಂತಹ ಕ್ರಮಗಳನ್ನು ಕೈಗೊಂಡಿತ್ತು.
ಆದರೆ ಈಗ ಜಾತ್ಯಾತೀತ, ಸಮಾಜವಾದಿ ಹಿನ್ನೆಲೆಯ Siddaramaiah ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಸುಪ್ರೀಂ ಕೋರ್ಟ್ನಲ್ಲಿ ಆ ಕ್ರಮ ಸರಿಯೇ ಎಂದು ಒಪ್ಪಿಕೊಂಡಿರುವುದು ಮಾತ್ರವಲ್ಲದೆ ಶಾಶ್ವತ ಹಿಂದೂ ಅರ್ಚಕರನ್ನು ನೇಮಿಸಿ ಬಿಜೆಪಿ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತ್ರಿಕಾಲ ಪೂಜೆ ಮಾಡಲು ಅವಕಾಶ ನೀಡಿರುವುದು ಆತಂಕಕಾರಿ ಸಂಗತಿಯಾಗಿದೆ. ಇದು ಮುಸ್ಲಿಂ ಸಮುದಾಯದ ಭಾವನೆಗಳನ್ನು ನಿರ್ಲಕ್ಷಿಸುವಂತೆಯೇ ಆಗಿದೆ. 1991ರ Places of Worship Act ಆತ್ಮಕ್ಕೆ ವಿರುದ್ಧವಾಗಿರುವ ಕ್ರಮವಾಗಿದ್ದರೂ ಅದನ್ನು ಸಮರ್ಥಿಸಿರುವುದು ಖಂಡನೀಯ.
ಮುಸ್ಲಿಂ ಸಮುದಾಯದ ಮತಗಳನ್ನು ಪಡೆದುಕೊಳ್ಳಲು ಭರವಸೆಗಳನ್ನು ನೀಡಿದ ನಂತರ, ಅವರ ಧಾರ್ಮಿಕ ಹಕ್ಕುಗಳ ಪ್ರಶ್ನೆಯಲ್ಲಿ ಮೌನವಾಗಿರುವುದು ಅಥವಾ ವಿವಾದಾತ್ಮಕ ಕ್ರಮಗಳನ್ನು ಸಮರ್ಥಿಸುವುದು ಜನರ ವಿಶ್ವಾಸಕ್ಕೆ ಧಕ್ಕೆ ತರುವಂತಹದ್ದಾಗಿದೆ. ಶತಮಾನಗಳಿಂದ ಸೌಹಾರ್ದತೆಯ ಸಂಕೇತವಾಗಿರುವ ಬಾಬಾ ಬುಡನ್ ದರ್ಗಾದ ಪರಂಪರೆಯನ್ನು ರಾಜಕೀಯದ ಸಾಧನವಾಗಿಸಲು ಯಾವುದೇ ಸರ್ಕಾರ ಮುಂದಾಗಬಾರದು.
ಆದ್ದರಿಂದ, ಬಾಬಾ ಬುಡನ್ ಗಿರಿ ದರ್ಗಾ ಉರೂಸ್ ವಿಷಯವಾಗಿ ನ್ಯಾಯಾಲಯಗಳ ಆದೇಶಗಳು ಹಾಗೂ ಪರಂಪರೆಯ ಪ್ರಕಾರ ಉರೂಸ್ ಆಚರಣೆಗಳನ್ನು ನಿರ್ವಹಿಸಲು ಅವಕಾಶ ನೀಡಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
#News_Link
ಚಿಕ್ಕಮಗಳೂರು : ಐಡಿ ಪೀಠ ಉರುಸ್ - ದರ್ಗಾದಲ್ಲಿ ಪೂಜೆಗೆ ನಿರಾಕರಣೆ - ಮುಸ್ಲಿಮರಿಂದ ಪ್ರತಿಭಟನಾತ್ಮಕ ಪ್ರಾರ್ಥನೆ
https://t.co/Hk8B0dHKiz
The centuries-old Baba Budan Giri Dargah in Chikkamagaluru district is a sacred place regarded as a symbol of Hindu–Muslim communal harmony. For decades, the Urs festival has been conducted here according to Muslim traditions. However, it is not appropriate that the district administration conducted a token Urs while preventing the traditional Muslim observances.
During the Urs celebration at Baba Budan Dargah, the rituals must be conducted as they were practiced before 1975, in accordance with the guidelines upheld by the Civil Court, High Court, the Supreme Court of India, and relevant government orders. The Sajjada Nasheen must be given full permission to perform all religious rituals both inside and outside the dargah.
Furthermore, it is the responsibility of the government to provide adequate police protection and administrative support for the three-day Sandal Urs program. Instead of obstructing a tradition that has been practiced for centuries, the administration should take steps to preserve its legacy of communal harmony.
Unfortunately, the previous Bharatiya Janata Party government not only turned Baba Budan Dargah into a controversial issue but also took steps to appoint a temporary Hindu priest (a Brahmin trained in Agama Shastra) at the dargah.
What is even more concerning is that the present government led by Siddaramaiah, which claims a secular and socialist background, has not only accepted before the Supreme Court that this action was valid but has gone a step further than the BJP government by appointing permanent Hindu priests and allowing Trikala Pooja at the site. This development raises serious concerns and appears to disregard the sentiments of the Muslim community. Supporting such a move, despite it being contrary to the spirit of the Places of Worship
1/2
Grievance regarding birth certificate delay at Kadur Govt Hospital
@DHFWKA@dineshgrao@Comm_dhfwka @DC_Ckm
Visiting Kadur Govt Hospital for 3 days for a birth certificate. Staff is being extremely lazy/dismissive, claiming "server issue" without even checking.
We extend our heartfelt condolences to the people of Iran on the remembrance of Ayatollah Ruhollah Khomeini, and to the families of civilians — including innocent school girls — killed in recent attacks.
We strongly condemn the unprovoked aggression by Israel and the United States. Violence only deepens suffering. Peace and dialogue must prevail. #Peace #Iran
Those who insult party flags, display X marks on our leaders’ photos & spread false allegations in public must face legal action.
Freedom of speech doesn’t mean freedom to spread hate.
We urge @ckmpolice to take strict legal action against them.
Truth will win — hatred will lose
We condemn MLA @HDThammaiah biased one side statement on the Vijaypura road incident.
16-yr-old Shoaib-a minor-was brutally assaulted.
Justice must be equal, not political.
As Basavanna taught: “Truth is divine, justice is service.”@ckmpolice#JusticeForShoaib#Chikkamagaluru
ಮಾನ್ಯ @CMofKarnataka@siddaramaiah ನವರೇ,
ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಹೇಳಿದ್ದೀರಿ, ಸರಿ ಆದರೆ ನೀವು ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಆಯ್ತು, ಬಿಜೆಪಿ ಸರ್ಕಾರ ಕಿತ್ತು ಹಾಕಿದ್ದ ಮುಸ್ಲಿಮರ 2ಬಿ ಮೀಸಲಾತಿ ಏಕೆ ಪುನಸ್ಥಾಪನೆ ಮಾಡುತ್ತಿಲ್ಲ ಎಂದು ರಾಜ್ಯದ ಜನತೆಗೆ ತಿಳಿಸುವಿರಾ?
We are not corrupted politicians or IAS officers riding SUVs. Most citizens use cars and bikes that are not designed for such poorly planned road humps.On Shakrapatna–Chikmagalur–Kadur highway and many more places,This is a direct attack on common man’s mobility. @NHAI_Official