Apart from those in Grades 9-12, we must bring back those who dropped out, counsel them on importance of skill building & enroll them in at least a vocational programme.
Is there a better way to bring them into the mainstream?
#SansadDhvani#SansadDhvaniOnNEP
ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಆದಷ್ಟು ಬೇಗ ಕೆ ಎ ಎಸ್ ಸಂದರ್ಶನ ಮಾಡಿ ಪುಣ್ಯ ಕಟ್ಟಿಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿ ಸರ್ ದಯವಿಟ್ಟು ಯುವಕರ ಬದುಕಿನೊಂದಿಗೆ ಆಟ ಆಡುತ್ತಾ ಕುಳಿತುಕೊಳ್ಳುವ ಬದಲು ಸಹಾಯ ಮಾಡಿ
ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ನನ್ನನ್ನು ಭೇಟಿ ಮಾಡಿದ ಶಂಕರ್ ಅವರಿಗೆ ಶುಭ ಹಾರೈಸಿದೆ. ಇದೇ ವೇಳೆ ಅವರು ನಮ್ಮ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು (kpjp) ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಪತ್ರ ನೀಡಿದರು.
ರಾಜ್ಯದ ರೈತರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ.
ಈ ಕಾರಣಕ್ಕೆ 'ಸಕ್ಕರೆ ಹರಾಜು ಹಾಕಿ, ರೈತರ ಬಾಕಿ ಹಣ ಪಾವತಿಸಿ, ಇಲ್ಲದಿದ್ದರೆ ಕಾರ್ಖಾನೆ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದೆ.
ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರ ನೆರವಿಗೆ ಮುಂದಾದ ರಾಜ್ಯ ಸರ್ಕಾರದ ದಿಟ್ಟ ನಿಲುವು ಅಭಿನಂದನಾರ್ಹ.
Karnataka governments fishy behavior to sale few thousands of acres of land to Jindal hints at a massive scam. Is congress trying to make up for all the losses in the lokh sabha elections ? #CoJaJindalNexus
ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಆದಷ್ಟು ಬೇಗನೆ ಕೆಎಎಸ್ ಸಂದರ್ಶನ ಮಾಡಿ ಪುಣ್ಯ ಕಟ್ಟಿಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿ ಸರ್ ದಯವಿಟ್ಟು ಯುವಕರ ಬದುಕಿನೊಂದಿಗೆ ಆಟ ಆಡುತ್ತಾ ಕುಳಿತುಕೊಳ್ಳುವ ಬದಲು ಸಹಾಯ ಮಾಡಿ
Blood donation is a pious act of saving a life.
Despite having a million people who can donate blood, thousands die due to lack of safe blood on time.
On #WorldBloodDonorDay, let us pledge to donate blood.
#WorldBloodDonorDay2019
ಮಾನ್ಯ ಉಪ ಮುಖ್ಯಮಂತ್ರಿಗಳೇ ಆದಷ್ಟು ಬೇಗನೇ ಕೆಎಎಸ್ ಸಂದರ್ಶನ ಮಾಡಿ ಪುಣ್ಯ ಕಟ್ಟಿಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿ ಸರ್ ದಯವಿಟ್ಟು ಯುವಕರ ಬದುಕಿನೊಂದಿಗೆ ಆಟ ಆಡುತ್ತಾ ಕುಳಿತುಕೊಳ್ಳುವ ಬದಲು ಸಹಾಯ ಮಾಡಿ
ಮಳೆ, ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ವಿಚಾರಗಳ ಕುರಿತಾಗಿ ಸುದೀರ್ಘ ಸಮಾಲೋಚನೆಗಳನ್ನು ನಡೆಸಲಾಯಿತು. ಅಂತರ್ಜಲ ಮಟ್ಟದ ಏರಿಕೆ ಹಾಗೂ ಜಲ ಸಂರಕ್ಷಣೆಯ ಕುರಿತು ಜನರಲ್ಲಿ ಹೆಚ್ಚು ಅರಿವು ಮೂಡಿಸುವತ್ತ ಗಮನಹರಿಸಬೇಕೆಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯವಾಗಿತ್ತು.
ಈ ನಿಟ್ಟಿನಲ್ಲಿ ಒಂದು ಯೋಜನೆಯನ್ನು ಸರ್ಕಾರ ಸದ್ಯದಲ್ಲೇ ರೂಪಿಸಲಿದೆ.
Sansad Dhvani is a platform that we're launching through which you can interact & share your ideas with the MP & other eminent thinkers on key policies
Register today for the 1st #SansadDhvani on the Draft NEP, to be held on June 15 at RV Teachers College
https://t.co/h7YqDccalm
ಮಾನ್ಯ ಸಂಸದರಲ್ಲಿ ಮನವಿ ಏನೆಂದರೆ ಎರಡು ವರ್ಷಗಳಿಂದ ಕೆ ಎ ಎಸ್ ಸಂದರ್ಶನ ಮಾಡದೆ ಯುವಕರ ಬದುಕಿನೊಂದಿಗೆ ಆಟ ಆಡುತ್ತಾ ಕುಳಿತುಕೊಂಡಿರುವ ಕೆಪಿಎಸ್ಸಿಯೊಂದಿಗಿನ ನಮ್ಮ ಹೊರಾಟದಲ್ಲಿ ತಾವು ಭಾಗವಹಿಸಿ ನಮಗೆ ಸಹಾಯ ಮಾಡಲು ಈ ಮೂಲಕ ತಮ್ಮಲ್ಲಿ ವಿನಂತಿ ಸರ್
Had a detailed discussion with citizen activists regarding implementation of suburban railway project for Bluru. I've promised to raise these issues with Hon Ministers Sh @PiyushGoyal & Sh @SureshAngadi_
Making our city's transit system quicker & greener will be a top priority.
ದೇಶದ ಜಿಡಿಪಿ ಕಳೆದ 5 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿದಿದೆ, ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಗರಿಷ್ಟ ಮಟ್ಟ ತಲುಪಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಾವನೆಗಳಿಗೆ ಒಳಗಾಗಿ ಮತ ನೀಡಿದರೆ ದೇಶ ದಿವಾಳಿ ಹಂತ ತಲುಪುತ್ತದೆ ಎಂಬುದಕ್ಕೆ ಇದೇ ಸ್ಪಷ್ಟ ಉದಾಹರಣೆ.
ಆದಷ್ಟು ಬೇಗ ಕೆ ಎ ಎಸ್ ಸಂದರ್ಶನ ಮಾಡಲು ಈ ಮೂಲಕ ತಮ್ಮಲ್ಲಿ ವಿನಂತಿ ಏನೆಂದರೆ ಯುವಕರ ಬದುಕಿನೊಂದಿಗೆ ಆಟ ಆಡುತ್ತಾ ಕುಳಿತುಕೊಳ್ಳುವ ಬದಲು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿ
ದೇಶದ ಜಿಡಿಪಿ ಕಳೆದ 5 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿದಿದೆ, ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಗರಿಷ್ಟ ಮಟ್ಟ ತಲುಪಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಭಾವನೆಗಳಿಗೆ ಒಳಗಾಗಿ ಮತ ನೀಡಿದರೆ ದೇಶ ದಿವಾಳಿ ಹಂತ ತಲುಪುತ್ತದೆ ಎಂಬುದಕ್ಕೆ ಇದೇ ಸ್ಪಷ್ಟ ಉದಾಹರಣೆ.
Modi's own former advisor @arvindsubraman has downgraded GDP growth rate to 4.5%, contrary to what @narendramodi govt is claiming.
Must have been pretty hard to digest the fact for @BJP4India.
Hope people contemplate their decision & act wisely henceforth.
ಅವರೀಗೆ ಅಭಿನಂದನೆ ಆದರೆ ನೀವು ಏನು ಮಾಡುತ್ತೀದಿರ ಕಳೆದ ಎರಡು ವರ್ಷಗಳಿಂದ ಕೆ ಎ ಎಸ್ ಸಂದರ್ಶನ ಮಾಡದೆ ಯುವಕರ ಬದುಕಿನೊಂದಿಗೆ ಆಟ ಆಡುತ್ತಾ ಇದ್ದಿರಾ ದಯವಿಟ್ಟು ಆದಷ್ಟು ಬೇಗ ಕೆ ಎ ಎಸ್ ಸಂದರ್ಶನ ಮಾಡಲು ಕೆ ಪಿ ಎಸ್ ಸಿ ಗೆ ಸೂಚನೆ ಕೊಡಿ
ಉದ್ಯೋಗ ಸೃಷ್ಟಿಯ ಹಿತದೃಷ್ಟಿಯಿಂದ #ಉದ್ಯೋಗಮಿತ್ರ ಎನ್ನುವ ಹೊಸ ಯೋಜನೆ ಘೋಷಿಸಿದ ರಾಜಸ್ಥಾನ ಸರ್ಕಾರಕ್ಕೆ ( @ashokgehlot51 ) ಅಭಿನಂದನೆಗಳು.
ಈ ಯೋಜನೆ ಅನ್ವಯ, ಹೊಸದಾಗಿ ವ್ಯಾಪಾರ ಆರಂಭಿಸುವವರು 3 ವರ್ಷಗಳ ಕಾಲ ಸರ್ಕಾರದ ಪರವಾನಗಿ ಪಡೆಯುವ ಅಗತ್ಯತೆ ಇಲ್ಲ.
@INCIndia ದ ಈ ಯೋಜನೆಯು @CMofKarnataka ಹಾಗೂ ದೇಶದೆಲ್ಲೆಡೆ ಶುರುವಾಗಲಿ.
ಮಾನ್ಯ ಮುಖ್ಯಮಂತ್ರಿಗಳು ದಯಮಾಡಿ ಆದಷ್ಟು ಬೇಗ ಕೆ ಎ ಎಸ್ ಸಂದರ್ಶನ ಮಾಡಿ ಪುಣ್ಯ ಕಟ್ಟಿಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿ;ಯುವಕರ ಬದುಕಿನೊಂದಿಗೆ ಆಟ ಆಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ಗೌರವಾನ್ವಿತ ರಾಜ್ಯಪಾಲರನ್ನು ಇಂದು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.
ಅವರು ಪ್ರಮಾಣ ವಚನ ಬೋಧನೆಗೆ ಬುಧವಾರ ಜೂನ್ 12ರಂದು ಬೆಳಿಗ್ಗೆ 11.30 ಕ್ಕೆ ಸಮಯ ನಿಗದಿ ಪಡಿಸಿದ್ದಾರೆ.
53 years of commitment to be the leader has changed the way the world looks at India in the IT/ITES space. Premji's leadership will continue inspire as we look forward to the leadership of Rishad Premji.I am sure he will take @Wipro to the next level. Wishing him all the success
Well played #TeamIndia
Superb knock by @ImRo45.
Congratulations to skipper @imVkohli and the entire team for winning their opening match of ICC Cricket World Cup 2019. #CWC19
Way to go.