@ugc_india@EduMinOfIndia@NTA_Exams Sorry to say, your NET certificate has no value in karnataka. Just checkout guest lecturers recruitment notification 2023 of Karnataka. Do you have a guts to take action on state government of Karnataka?!
#justiceforqualifiedcandidates
#GIVE JUSTICE TO "UGC ELIGIBLES- GUEST FACULTY ASPIRANTS OF KARNATAKA"."
*UGC ಪ್ರಕಾರ ವಿದ್ಯಾರ್ಹತೆ ಇ��್ದವರು, ಕರ್ನಾಟಕದಲ್ಲಿ ಸುಮರೂ 30,000ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.ಇವರಿಗೆ ಅನ್ಯಾಯ ಮಾಡಿದ್ದಾರೆ, ಇವರು ಹಾಗೂ ಇವರ ಕುಟುಂಬ,ಮುಂದಿನ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡುತ್ತಾರೆಯೇ.?ನಮಗೆ ನ್ಯಾಯ ನೀಡಿ, ಬೆಂಬಲಿಸಿ.
@CMofKarnataka@siddaramaiah ಅತಿಥಿ ಉಪನ್ಯಾಸಕರನ್ನು, REGULATION-13 OF UGC REGULATION-2018ರ ಪ್ರಕಾರ ನೇಮಕ ಮಾಡಿ ಕೊಳ್ಳಿ. 2022, 2023 ರಲ್ಲಿ "CASE" ಹಾಕಲಾಗಿದೆ.?"UGC" ಯು ಸ್ಪಷ್ಟವಾಗಿ ಹೇಳಿರುವ, "ವಿದ್ಯಾರ್ಹತೆ ಪ್ರಕಾರ",ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಕೊಳ್ಳಿ. ನಿಮ್ಮಗೆ,"JULY-2023" ರಲ್ಲಿಯೇ ರಿಜಿಸ್ಟರ್ ಪೋಸ್ಟ್" ಕಳುಹಿಸಿದ್ದೇವೆ.ಆದರೇ ನ್ಯಾಯ.?
"UGC ಪ್ರಕಾರ ವಿದ್ಯಾರ್ಹತೆ" ಪಡೆದವರನ್ನು, ಮೊದಲ ಆದ್ಯತೆಯಲ್ಲಿ "GUEST FACULTY"ಆಗಿ ನೇಮಕ ಮಾಡಿ ಕೊಳ್ಳಿ.ಈ ವಿದ್ಯಾರ್ಹತೆ ಪಡೆದವರು,ಕರ್ನಾಟಕದಲ್ಲಿ ಸುಮರೂ 30,000ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.ಇವರಿಗೆ ಅನ್ಯಾಯ ಮಾಡಿದ್ದಾರೆ,ಇವರು ಹಾಗೂ ಇವರ ಕುಟುಂಬ,ಮುಂದಿನ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡುತ್ತಾರೆಯೇ.? ನ್ಯಾಯ ನೀಡಿ,ಬೆಂಬಲಿಸಿ.
"ಮಾನ್ಯ ಕರ್ನಾಟಕ ಹೈ ಕೋರ್ಟ್" ನ "ತೀರ್ಪನ್ನು" ಹಾಗೂ "UGC ಯ ನಿಯಮಗಳನ್ನು ಪಾಲನೆ" ಮಾಡಿ.UGC ಪ್ರಕಾರ ವಿದ್ಯಾರ್ಹತೆ ಇದ್ದವರು, ಕರ್ನಾಟಕದಲ್ಲಿ ಸುಮರೂ 30,000 ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ.ಇವರಿಗೆ ಅನ್ಯಾಯ ಮಾಡಿದ್ದಾರೆ,ಇವರು ಹಾಗೂಇವರ ಕುಟುಂಬ,ಮುಂದಿನ ಚುನಾವಣೆಯಲ್ಲಿ ನಿಮಗೆ ಬೆಂಬಲ ನೀಡುತ್ತಾರೆಯೇ.?ನಮಗೆ ನ್ಯಾಯ ನೀಡಿ, ಬೆಂಬಲಿಸಿ.
@kharge
"UGC ಪ್ರಕಾರ", ಕಡ್ಡಾಯ ವಿದ್ಯಾರ್ಹತೆ- NET OR SLET OR PHD WITH COURSE WORK, ಪಡೆದವರನ್ನು, ಮೊದಲ ಆದ್ಯತೆಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಆಯ್ಕೆ ಮಾಡಿ. ನ್ಯಾಯ ನೀಡಿ..
@drmcsudhakar *ಎಲ್ಲಿದೆ "JUSTICE".?ಕರ್ನಾಟಕದಲ್ಲಿ , ನಿಜವಾಗಲೂ "ನ್ಯಾಯ" ಇದೆಯೇ.? ಸಂವಿಧಾನದಲ್ಲಿ ಹೇಳಿರುವ,"JUSTICE", ಕರ್ನಾಟಕದಲ್ಲಿ "UGC ಯ ವಿದ್ಯಾರ್ಹತೆ" ಪಡೆದವರಿಗೆ ಸಿಕ್ಕೇ ಇಲ್ಲ.?2023-24 ರ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ,"UGC" ನಿಯಮಗಳನ್ನು,"ಮಾನ್ಯ ಕರ್ನಾಟಕ ಹೈ ಕೋರ್ಟ್"ನ ತೀರ್ಪನ್ನು ಉಲ್ಲಂಘನೆ ಮಾಡಲಾಗಿದೆ.ಉತ್ತರಿಸಿ.?ನ್ಯಾಯ ನೀಡಿ.
*2023-24 ರ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು, REGULATION-13 OF UGC REGULATIONS-2018 ರ ಪ್ರಕಾರ ಮಾಡಿಕೊಂಡು, ನಿಮ್ಮ 15'TH ಸೆಪ್ಟೆಂಬರ್ ನ "EVENT" ಗೆ "ಅರ್ಥ" ನೀಡಿ. ನ್ಯಾಯ ನೀಡಿ.
*ಎಲ್ಲಿದೆ "JUSTICE".?ಕರ್ನಾಟಕದಲ್ಲಿ , ನಿಜವಾಗಲೂ "ನ್ಯಾಯ" ಇದೆಯೇ.? ಸಂವಿಧಾನದಲ್ಲಿ ಹೇಳಿರುವ,"JUSTICE", ಕರ್ನಾಟಕದಲ್ಲಿ "UGC ಯ ವಿದ್ಯಾರ್ಹತೆ" ಪಡೆದವರಿಗೆ ಸಿಕ್ಕೇ ಇಲ್ಲ.?2023-24 ರ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ,"UGC" ನಿಯಮಗಳನ್ನು,"ಮಾನ್ಯ ಕರ್ನಾಟಕ ಹೈ ಕೋರ್ಟ್"ನ ತೀರ್ಪನ್ನು ಉಲ್ಲಂಘನೆ ಮಾಡಲಾಗಿದೆ.ಉತ್ತರಿಸಿ.?ನ್ಯಾಯ ನೀಡಿ.
@drmcsudhakar "REGULATION-13 OF UGC REGULATION-2018" ರ ಪ್ರಕಾರ, 2023-24 ರ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿ ಕ��ಳ್ಳಿ. ಹಿಂದಿನ ಸರ್ಕಾರ, ಮಾನ್ಯ ಹೈ ಕೋರ್ಟ್ ನ ತೀರ್ಪನ್ನು ತಿರುಚಿ��್ತು. UGC ಪ್ರಕಾರ ವಿದ್ಯಾರ್ಹತೆ- NET/K-SET/PHD WITH COURSE WORK ಮಾಡಿದವರಿಗೆ,ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ "ಮೊದಲ ಆದ್ಯತೆ" ನೀಡದೆ ಅನ್ಯಾಯ ಮಾಡಿತ್ತು.
@drmcsudhakar@siddaramaiah@DKShivakumar ಉನ್ನತ ಶಿಕ್ಷಣದ ಬಲವರ್ಧನೆಗೆ ಮೊದಲು qualify ಆಗಿರುವಂತಹ KSET NET eligibility ಇರೋರನ್ನು ಸೇವೆಗೆ ಪರಿಗಣಿಸಿ as per UGC regulations 13. ಅದು ಬಿಟ್ಟು ಯಾವುದೇ eligibilty ಇಲ್ಲದೆ ಇರೋರನ್ನೆ ಪರಿಗಣಿಸುವುದಾದರೆ KSET NET ಎಕ್ಸಾಂ ಗಳಿಗೆ ಬೆಲೆ ಇಲ್ವೇ.
@drmcsudhakar@siddaramaiah@DKShivakumar ಮಾನ್ಯ ಉನ್ನತ ಶಿಕ್ಷಣ ಸಚಿವರೇ,
"2023-24 ರ ಅತಿಥಿ ಉಪನ್ಯಾಸಕರ ನೇಮಕಾತಿ" ಯನ್ನು "UGC REGULATIONS- 2018" ರ ಪ್ರಕಾರ ಮಾಡ ಬೇಕೆಂದು ತಮ್ಮಲ್ಲಿ ಮನವಿ ಮಾಡಿ ಕೊಳ್ಳುತ್ತೇವೆ. ಇಲ್ಲಿಯ ತನಕ ಅನ್ಯಾಯ ಆಗಿದ್ದು ಸಾಕು, ಇನ್ನೂ ಮುಂದೆಯಾದರೂ "UGC ಪ್ರಕಾರ ಕಡ್ಡಾಯ ವಿದ್ಯಾರ್ಹತೆ-NET/K-SET/PHD WITH COURSE WORK" ಪಡೆದ��ರಿಗೆ ನ್ಯಾಯ ನೀಡಿ.
@mamidala90@ugc_india
RESPECTED SIR,
KARNATAKA STATE HIGHER EDUCATION DEPARTMENT, VIOLATED REGULATION-13 OF UGC REGULATION-2018 IN GUEST FACULTY RECRUITMENT-2023-24, DT.24.08.2023. NOT GIVEN FIRST PREFERENCE TO UGC ELIGIBLE CANDIDATES IN GUEST FACULTY SELECTION. PROVIDE JUSTICE.