@moefcc, @narendramodi, @prajavani,
ಕೇರಳ ಪ್ರವಾಹಕ್ಕೆ ಮೂಲ ಕಾರಣ ಯಾರು?
ಮನುಷ್ಯ,
ನಮ್ಮ ಜೀವ ಹೋದಾಗ ನಮಗೆ ನೋವಾಗುತ್ತೆ.ಇದೆ ರೀತಿ ನಾವು ಮರಗಳು ಕಡಿದರೆ. ಅವಾಗ ನಮ್ಮ ಅಭಿರುದ್ದಿ, ನಗರೀಕರಣ, ಈ ರೀತಿ ಹೇಳಿ ನಮಗೆ ನಾವೇ ಮೋಸ ಮಾಡಿ ಕೊಳ್ಳುತ್ತಿದ್ದೇವೆ. ಇವಾಗಾದರೂ ಬದಲಾಗಿ....
ಒಂದು ಮರ
ಒಂದು ಜೀವ....😔
#Save Western Ghats
@PIBBengaluru ಮಾನ್ಯರೆ,
2024-25 ಸಾಲಿನ ಕೇಂದ್ರ ಬಜೆಟನ್ನು ಸಂಪೂರ್ಣ ಕನ್ನಡಿಕರಿಸಬೇಕುಂದು ವಿನಂತಿ.. ಕನ್ನಡ ಮದ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುವವರಿಗೆ ತುಂಭಾ ಸಹಾಯ ವಾಗುತ್ತೆ.... ಧನ್ಯವಾದಗಳು 🙏
@secretarykpsc land survey HK exam ದಿವಸ CTET exam ಮತ್ತು UPSC EPFO PA exam
Land survey NKK exam ಇರುವ ದಿವಸ KPSC (KAS) exam
ಹೀಗೆ ಒಂದೇ ದಿನಕ್ಕೆ ಎರಡು exam ಇರುವ ಕಾರಣ ತಾವು ಇದನ್ನು ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಕ್ರಮ ತಗೆದುಕೊಳ್ಳಬೇಕೆಂದು ವಿನಂತಿ.