ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳ ಕುರಿತು ಮಾತನಾಡಿದ ಸಂದರ್ಭದಲ್ಲಿ.
@mohithnb ನಮಗೆ ತಿಪ್ಪೇ ಬಾಬರ್ ಅಕ್ಬರ್ ಹುಮಯೂನ್ ತೊಗಲಕ್ ಬಗ್ಗೆ ಮಾತ್ರ ಗೊತ್ತು ನಮ್ಮ ಶಾಲೆಯಲ್ಲಿ ಬರೀ ಇದನ್ನೇ ತಿಳಿಸಿರೋದು 😥🤔
ಮತ್ತೇ ಮಾರುಕಳಿಸಿ ಸತ್ಯವಾದ ಹಿತಿಹಾಸ ನಿರ್ಮಿಸಿ ನವ ಭಾರತ ಕಟ್ಟೋಣ ಜೈ ಹಿಂದ್ 🇮🇳🚩