@DrMMChandru ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯನ್ನು ಬೆಂಬಲಿಸಿ ಕರ್ನಾಟಕ ಲೋಕಸೇವಾ ಆಯೋಗವನ್ನು ಸುಧಾರಣೆಗೊಳಿಸಿ ಎಂದು @CMofKarnataka ಅವರಿಗೆ ಪತ್ರ ಬರೆದ ಮಾನ್ಯರಿಗೆ ಸಂಘಟನೆ ವತಿಯಿಂದ ಧನ್ಯವಾದಗಳು ವಿದ್ಯಾರ್ಥಿಗಳ ಪರ ನಿಮ್ಮ ಧ್ವನಿ ಹೀಗೆ ಇರಲಿ ಎಂದು ಆಶಿಸುತ್ತೇವೆ
Thank you #edinacom
Thank you sir for raising the voice , educated youth being jailed is most disturbing thing in present society! AKSSA President Kantha kumar should be apologised by govt and KPSC chairmen should be immediately sacked else youth will never forgive this kind of instances.
@CMofKarnataka ಮಾನ್ಯರೇ ನಿಮ್ಮ ರಾಜಕೀಯ ಉದ್ದೇಶಗಳಿಗೆ
@rashtrapatibhvn ಪತ್ರ ಬರೆಯುತ್ತೀರಿ ಕೆಪಿಎಸ್ಸಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲು ನಿಮಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ಈ ಕೂಡಲೇ ಪತ್ರ ಬರೆಯಿರಿ ನಿಮ್ಮ ರಾಜಕೀಯ ಅಸ್ತಿತ್ವವನ್ನು ನಿರ್ಧರಿಸುವ ಹಕ್ಕು ರಾಜ್ಯದ ವಿದ್ಯಾರ್ಥಿಗಳಿಗೂ ಇದೆ ನಮ್ಮ ಬೇಡಿಕೆಯನ್ನ ಗೌರವಿಸಿ
@AshwiniVaishnaw Dear sir @NammaRailways CTI (kpsc) 21st 22nd, central TET 21st, SBI (CBO) 21st , PSI 23rd, line exams are scheduled in Karnataka please ensure timely arrival and. departure of trains from major railway stations across the state and more trains will run
ಸದಾ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಯುವಜನರ ಬಗ್ಗೆ ಆಲೋಚಿಸುವ ಹಿರಿಯ ಹಾಗೂ ಪ್ರಭುದ್ಧ ರಾಜಕಾರಣಿ @nimmasuresh ಸರ್ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಅನಂತ ಅನಂತ ಧನ್ಯವಾದಗಳು ನಿಮ್ಮ ಧ್ವನಿ ಹೀಗೆ ಇರಲಿ ಎಂದು ಆಶಿಸುತ್ತೇವೆ
Kpsc ದಕ್ಷ ಅಧಿಕಾರಿಣಿ ಕಾರ್ಯದರ್ಶಿ ಆದ ಶ್ರೀಮತಿ ಲತಾ ಕುಮಾರಿ ಮೇಡಂ ಅವರನ್ನು ವರ್ಗಾವಣೆ ಮಾಡಲು ಸಿ ಎಂ ಅವರಿಗೆ ಮನವಿ ಸಲ್ಲಿಸಿದ ಶಿವಶಂಕರಪ್ಪ ಎಸ್ ಸಾಹುಕಾರ್
ವರ್ಗಾವಣೆ ಗೆ ಒಪ್ಪದ ಸಿ ಎಂ
What actually KPSC Members want??
ಉದ್ಯೋಗ ಗ್ಯಾರಂಟೀ ಶುರರೆ @INCKarnataka ನೋಡ್ರಿ ರಾಜ್ಯದ ಯುವಕರ ಮೇಲಿರುವ ನಿಮ್ಮ ಕಾಳಜಿ. ಬ್ರಷ್ಟ KPSC ಯ ಪ್ರತಿ ನೇಮಕಾತಿಯಿಂದ ತಮಗೆ ಬರುವ ಕಮಿಷನ್ ಎಸ್ಟು ಕೋಟಿ. ಅಧ್ಯಕ್ಷ ಹಾಗೂ ಸದಸ್ಯರು ತಿನ್ನುವ ಹೊಲಸಲ್ಲಿ ತಮ್ಮ ಪಾಲೆಷ್ಟು.
@secretarykpsc ನೀವು ಕೂಡ ನಿಮ್ಮ ಕೆಲ್ಸ ಸರಿಯಾಗಿ ಮಾಡಿ ಇನ್ನು 424 RWS AE,JE list ಯಾವಾಗ ಬಿಡುವಿರಿ.
ಕೂಡಲೇ akssa ಸಂಘದ ಅಧ್ಯಕ್ಷರನ್ನು ಬಿಡುಗಡೆಗೊಳಿಸಿ ಈಗಾಗಲೇ ಬಾಕಿ ಉಳಿದ ಅಂತಿಮ ಪಟ್ಟಿ,ಹೊಸ ಅಧಿಸೂಚನೆ ಹೊರಡಿಸಿ.https://t.co/Xuw1oYcu9A ಮುಂದುವರೆದ ತಂತ್ರ ಪ್ರತಿತಂತ್ರ ಜಟಾಪಟಿ ಮಧ್ಯೆ ಅಭ್ಯರ್ಥಿಗಳು ಅತಂತ್ರ ವಾಗಿದ್ದಾರೆ.ಕೂಡಲೇ @CMofKarnataka ಮಧ್ಯೆ ಪ್ರವೇಶಿಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು .
@CMahadevappa ಆತಂಕವಾಗದೆ ಹೆಗ್ ಇರತ್ತೆ @CMahadevappa ರವರೆ ಅನ್ಯಾಯವನ್ನು ಪ್ರಶ್ನಿಸುವ ಯುವ ನಿರುದ್ಯೋಗಿಗಳನ್ನು ಬಂಧಿಸಿದರೆ.
ಬ್ರಷ್ಟಾಚಾರ ಮಾಡಿದವರು ರಾಜಾರೋಷವಾಗಿ KPSCಯಲ್ಲಿ ಕೂತು ಪ್ರಶ್ನೆ ಮಾಡಿದ ಯುವಕರನ್ನು ಬಂಧಿಸಲು ನಿಮ್ಮ ಸರ್ಕಾರಕ್ಕೆ ಆದೇಶ ಕೊಡುತ್ತಿದ್ದರೆ.
ಎಲ್ಲವನ್ನೂ ನೋಡುತ್ತಿರುವ ನಿಮ್ಮಂತವರು ಏನು ಮಾಡದೆ ಕೈಕಟ್ಟಿ ಸುಮ್ಮನೆ ಕೂತಿದ್ದರೆ
KPSC ಯ ಇತಿಹಾಸದಲ್ಲೇ ಭ್ರಷ್ಟ ಅಧ್ಯಕ್ಷನಾಗಿರುವ ಶಿವಶಂಕರಪ್ಪ ಎಸ್ ಸಾಹುಕಾರನ ಕುತಂತ್ರದಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಹಾಕಿಸಿದ್ದಾರೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆ
ಆಡಳಿತಕ್ಕೆ ಬರುವ ಮುಂಚೆ ಸಂವಿಧಾನವೇ ನಮ್ಮ ಆತ್ಮ ಎಂದಿದ್ದೀರಿ ಕೆಪಿಎಸ್ಸಿ ಅಧ್ಯಕ್ಷರು ಸಂವಿಧಾನ ವಿರುದ್ಧವಾಗಿ ನಡೆಯುತ್ತಿದ್ದಾರೆ ಯಾವುದೇ ಅಧಿಸೂಚನೆಗಳು ಬಿಡುತ್ತಿಲ್ಲ ಫಲಿತಾಂಶಗಳಿಗೆ ವರ್ಷ ಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದೆ ಓದುವ ಅಭ್ಯರ್ಥಿಗಳಿಗೆ ದಿಕ್ಕೆ ತೋಚದಂತಾಗಿದೆ ಸರ್ಕಾರದ ನಿಲುವನ್ನ ಈ ಕೂಡಲೇ ಸ್ಪಷ್ಟಪಡಿಸಿ
@CMofKarnataka ಎರಡು ಹೊತ್ತಿನ ಊಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಬಂಡಿಗಟ್ಟಲೆ ಪುಸ್ತಕ ,ಗೀಚಿ ಗೀಚಿ ಹಾಳಾದ ಪೆನ್ನುಗಳು, ಇದು ಸ್ವರ್ದಾತ್ಮಕ ಪರೀಕ್ಷೆಯಲ್ಲಿ ತೊಡಗಿ ಯಾವುದಾದರು ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಆಸೆಗಣ್ಣಿನಿಂದ ನೋಡುತ್ತಿರುವ ಅಭ್ಯರ್ಥಿಗಳ ಸ್ಥಿತಿ ನಮಗೆ ಜೈಲು ಶಿಕ್ಷೆಯೇ ?
#whereisjustice?
ಕೋಮುಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರೊಬ್ಬರು ಲಂಚ ಪಡೆದು ಹುದ್ದೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದು ಗೊತ್ತಾಗಿದೆ, ಸರ್ಕಾರ ಪ್ರಭಾವಿ ಶಾಸಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ, ಬಡಪಾಯಿಗಳ ಮೇಲೆ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರಿಗೆ, ಅನ್ಯಾಯದ ವಿರುದ್ಧ ಹೋರಾಟ ಮಾಡುವವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿ ಜೈಲಿಗಟ್ಟಿರುವುದು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿಗಳನ್ನು ರಕ್ಷಿಸಿ, ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವ ಯುವ ನಾಯಕರಿಗೆ ಜೈಲಿಗೆ ಕಳುಹಿಸುವುದು ಇವರ ಆದ್ಯತೆ ಎಂದು ಎಂದು ತೋರಿಸುತ್ತದೆ.