ಕೆಳಗಿನ ಫೋಟೋ ಉತ್ತರ ಕರ್ನಾಟಕದ್ದು ಅಲ್ಲಾ , ಶಾಲಾ ಕಾಲೇಜುಗಳಿಗೆ ರಜೆ ಇದೆ . ಇದು ಈ ವರ್ಷದ ಕಥೆಯೂ ಅಲ್ಲಾ ಫೋಟೋ ಗೆ ಸಂಬಂಧ ವಿಷಯ ಕೆಳಗಿನ ಲಿಂಕ್ ನಲ್ಲಿದೆ ನೋಡಿ 👉https://t.co/TeewF5i0I2
ಫೇಕ್ ಸುದ್ದಿಗಳನ್ನು ಹರಡಬೇಡಿ 🙏
#SaveUttarKarnataka#KarnatakaFloods#KarnatakaRains

ಬೃಹತ್ ನಾಟಕ ಮಾಡಿದ ಅತೃಪ್ತ ಶಾಸಕರೇ ಉತ್ತರ ಕರ್ನಾಟಕ ಪ್ರವಾಹಕ್ಕೆ ಸೋತುಹೋಗಿದೆ . ಯಾವ ರೀತಿಯ ಅತೃಪ್ತಿ ನಿಮಗಿದೆ ? ಚುನಾವಣೆಗೆ ಮಾತ್ರ ನಮ್ಮ ಮನೆ ಬಾಗಿಲಿಗೆ ಬರುವುದಾ ? ಮತದಾರ ಬೀದಿಗೆ ಬಂದಿದಾನೆ ತೃಪ್ತಿಯಾ ಕಾಣೆಯಾಗಿರುವ ಅತೃಪ್ತರೇ ?
#SaveUttarKarnataka
ಬಾಗಲಕೋಟೆಯತ್ತ ಹೊರಟಿದ್ದೇವೆ. ಅದನ್ನು ಕೇಂದ್ರವಾಗಿಸಿಕೊಂಡು ಸುತ್ತಲಿನ ನೆರೆ ಪೀಡಿತ ಪ್ರದೇಶಗಳನ್ನು ಅವಲೋಕಿಸಿ ಮುಂದೆ ಮಾಡಬೇಕಾದ ಚಟುವಟಿಕೆಗಳ ಕುರಿತಂತೆ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಯುವಾ ಬ್ರಿಗೇಡ್ ನ ಕಾರ್ಯಕರ್ತ ಮಿತ್ರರೆಲ್ಲ ಸಿದ್ಧರಾಗಿ. ಸೇವೆಗೆ ಕರೆ ಬಂದಿದೆ.
ಕುಡಿಯುವ ನೀರಿಗೂ, ಕೃಷಿ ಬಳಕೆಗೂ ಬರಗಾಲದಿಂದ ನೀರಿನ ಅಭಾವ ಮಿತಿ ಮೀರಿತ್ತು , ಈ ಪ್ರವಾಹದಿಂದ ಮುಂದಿನ ಐದಾರು ವರ್ಷ ಸಮಸ್ಯೆ ಆಗಲಿಕ್ಕಿಲ್ಲ .
ಮತ್ತೊಮ್ಮೆ ಹೀಗೆ ಪ್ರವಾಹ ಬರುವುದರ ಒಳಗಾಗಿ ಬೇಕಾಬಿಟ್ಟಿ ನೀರು ಬಳಸಿ ಎಲ್ಲ ಅಂತರ್ಜಲ ಖಾಲಿ ಮಾಡಿ ಮತ್ತೆ ಆಕಾಶ ನೋಡುತ್ತಾ ಕೂರಬಹುದು .
#SaveUttarKarnataka
ಮುಂಗಾರು ತಡವಾಗಿ ಪ್ರವೇಶ ಮಾಡಿದ ಕಾರಣ ಬಿತ್ತನೆ ಕಾರ್ಯವೇ ಜುಲೈ ಎರಡನೇ ವಾರದ ತನಕ ನಡೆದಿದೆ. ಅದನ್ನು ಮುಗಿಸಿ ಯೋಜನೆಗೆ ಜೋಡಿಸಿಕೊಳ್ಳುವ ಮುನ್ನವೇ ಅಂದರೆ ಜುಲೈ ಕೊನೆಯವಾರ ಮಳೆ ಆರಂಭವಾಗಿ ಆಗಸ್ಟ್ ನಲ್ಲಿ ಜೋರಾಗಿದೆ. ಹೀಗಾಗಿ ಕೊನೆಯ ದಿನಾಮಕವನ್ನು ವಿಸ್ತರಿಸಿ ರೈತರ ಸಂಕಷ್ಟಗಳಿಗೆ ಪ್ರತಿಸ್ಪಂದಿಸುವುದು ಖಂಡಿತ ಈಗಿನ ಅಗತ್ಯ. @CMofKarnataka
ಫಸಲ್ ಬೀಮಾ ಯೋಜನೆಯ ಅವಧಿ ಜುಲೈ ಕೊನೆಯ ವಾರದಲ್ಲಿ ಮುಗಿದಿದ್ದು ಆಗಸ್ಟ್ ಮೊದಲ ವಾರದಲ್ಲಿ ಮಳೆಯಾಗಿ ಬೆಳೆ ಧ್ವಂಸಗೊಂಡಿದೆ. ಮುಖ್ಯಮಂತ್ರಿಗಳ ಮಧ್ಯಪ್ರವೇಶದಿಂದ ಈ ದಿನಾಂಕ ವಿಸ್ತರಿಸಲು ಅವಕಾಶವಿದೆ ಎಂದು ನಿಯಮಾವಳಿಗಳೇ ಹೇಳುತ್ತವೆ. ಇದಕ್ಕೆ ಇನ್ನೂ ಸಮಯವಿರುವುದು ನಿಜವಾದರೂ ರೈತರಿಗೆ ಧೈರ್ಯ ತುಂಬಲು ಸಕಾಲ. @BSYBJP ದಯಮಾಡಿ ಗಮನಹರಿಸಿ.