#gpstr2022
@madu_bangarap
@siddaramaiah sir, Please GPSTR 2022 ನೇಮಕಾತಿ ಪ್ರಕ್ರಿಯೆ ಜೂನ್ ತಿಂಗಳಲ್ಲಿ ಮುಗಿಸಿ ಅರ್ಹ ಅಭ್ಯರ್ಥಿಗಳನ್ನು ಉತ್ತಮ ಕಾರ್ಯನಿರ್ವಹಿಸುವಂತೆ ಮಾಡಿ. ನಮ್ಮನ್ನು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿಗೊಳಿಸಿ.ಅತಿಥಿ ಶಿಕ್ಷಕರ ಬದಲಿಗೆ ಆಯ್ಕೆಯಾದ ಶಿಕ್ಷಕರಿಗೆ order copyನೀಡಿ.#non_HK_GPT_candidates
@Madhu_Bangarapp Sir..... ಸರಿ ಸುಮಾರು ಒಂದು ವರ್ಷದಿಂದ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಶಿಕ್ಷಕ ಆಕಾಂಕ್ಷಿಗಳ ಜೀವನದ ಬಗ್ಗೆಯೂ ಗಮನ ಹರಿಸಿ. ನಾವು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ನಮ್ಮ ಮಕ್ಕಳ ಶಿಕ್ಷಣವು ಅತಂತ್ರ, ನಮ್ಮ ನೇಮಕಾತಿಯೂ ಅತಂತ್ರ.
ರಾಜ್ಯದ ನೂತನ ಸಾರಥಿಗಳಾದ @CMofKarnataka@DKShivakumar ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುವ ಮುನ್ನ ಈಗಾಗಲೇ ಆಯ್ಕೆಯಾಗಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ಸಾವಿರಾರು ಕುಟುಂಬಗಳಿಗೆ ದಾರಿದೀಪವಾಗಿ ಮತ್ತು ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ.