Dear PM, KARNATAKA is also in Sresht Bharat. Speak about Floods and try to solve the problems faced by the people. First the basic needs. Then we can go for Chandrayan.@narendramodi@BJP4Karnataka@PMOIndia
ಹುಟ್ಟುಹಬ್ಬದ ಶುಭಾಶಯಗಳು ಸರ್ @BYRBJP ನಿಮ್ಮಿಂದಲೇ VISL ಕಾರ್ಖಾನೆಯ ಉಳಿವು ಎಂಬ ನಂಬಿಕೆಯಲ್ಲಿ ಭದ್ರಾವತಿಯ ಜನರಿದ್ದಾರೆ
ನಿಮಗೆ ಇನ್ನೂ ಹೆಚ್ಚಿನ ಆಯುರ್ ಆರೋಗ್ಯ ಕೊಟ್ಟು ಸಾವಿರಾರು ಜನರ ಬದುಕಿಗೆ ಅಸರೆಯಾಗಿರುವ VISL ಕಾರ್ಖಾನೆಯನ್ನು ಉಳಿಸಲು ಇನ್ನು ಹೆಚ್ಚಿನ ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಆ ದೇವರನ್ನು ಬೆಡಿಕೊಳ್ಳುತ್ತೇನೆ
ನಿಮ್ಮ ಅಭಿಮಾನ, ಅಭಿನಂದನೆಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು.... ಆದರೆ, ಅಭಿನಂದಿಸಲು ಹೂ-ಹಾರ ತುರಾಯಿಗಳು ಬೇಡ....ಅದಕ್ಕಾಗಿ ವ್ಯವಿಸುವ ಹಣವನ್ನು ಸಂಕಷ್ಟದಲ್ಲಿರುವರ ಸೇವೆಯಲ್ಲಿ ವಿನಿಯೋಗಿಸೋಣ.