ನೀವು ಮಾಡಿರುವ ಕೆಲಸ ಮೆಚ್ಚುವಂತಹದ್ದು , ಆದರೆ ನೀವು ಎಲ್ಲಾ ವಿದ್ಯಾರ್ಥಿಯ ಪರ ಮಾತಾಡಬೇಕಿತ್ತು..
ಈಗ ನೀವು ಎಲ್ಲ ವರ್ಗದ ವಿದ್ಯರ್ಥಿಗಳ ಪರ ನಿಂತು
ಸರ್ಕಾರಕ್ಕೆ ವಿಧ್ಯಾರ್ಥಿಗಳ ಧ್ವನಿ ಮುತ್ತಿಸುವಂತಹ ಕೆಲಸ ಮಾಡಿ. ಇಲ್ಲವಾದಲ್ಲಿ ನಿಮ್ಮ ಸಿನೆಮಾ ಕೂಡ #ban ಆಗಬಹುದು ಎಚ್ಚರ..!!
#promote_college_students#100daysForKicchotsava
ಕರ್ನಾಟಕ ವೈದ್ಯಕೀಯ ಶಿಕ್ಷಣದ ಅಂಗವಾಗಿ ನಮ್ಮ ನಾಡಿನ ಸಿನಿಮಾ ಹಾಗೂ ಕ್ರೀಡಾರಂಗದ ತಾರೆಯರು ಕೊರೋನಾ ವಿರುದ್ಧ ಧನಿಗೂಡಿಸಿರುವ 'ಬದಲಾಗು ನೀನು ಬದಲಾಯಿಸು ನೀನು' ಗೀತೆ ಇದೇ ಮೇ 25 ರಂದು ಡಿ ಬೀಟ್ಸ್ ಚಾನೆಲ್ ಅಲ್ಲಿ ಬಿಡುಗಡೆಯಾಗಲಿದೆ @Dbeatsmusik