ಸರಕಾರಿ ಹುದ್ದೆಯ ಮೋಹ ಅದೆಷ್ಟು ಆಳಕ್ಕೆ ಬೇರೂರಿದೆಯೆಂದರೆ, ಬದುಕನ್ನೇ ನುಂಗಿ ಅಸ್ಥಿಪಂಜರವನ್ನೂ ಸವೆಸುವಷ್ಟು ಶಕ್ತಿ ಪಡೆದಿದೆ.
ತನ್ನ ಮೋಹವೇ ಪಳೆಯುಳಿಕೆಯಾದರೂ ಪರವಾಗಿಲ್ಲವೆಂಬಂತೆ ಮನುಷ್ಯ ಹೋರಾಡುತ್ತಿದ್ದಾನೆ; ಆದರೆ ಈ ಹೋರಾಟದ ಮರೆಯಲ್ಲಿ ವ್ಯವಸ್ಥೆ ಮಾತ್ರ ಮಂದಹಾಸ ಬೀರುತ್ತಿದೆ…!
#ಕಾರಣ_ಸರ್ಕಾರಿ_ಹುದ್ದೆ
BIG UPDATE! 🚨
The actual budget of Ramayana Part 1 is ₹1,350 crore.
Yes, this is the actual budget of the first part because the entire Ramayana saga is divided into three parts, and the ₹4,000 crore budget is for the entire trilogy, not just a duology. 🔥
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ʻಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆಯ ನಿಯಂತ್ರಣ) (ತಿದ್ದುಪಡಿ) ನಿಯಮಗಳು-2026' ಎಂಬ ಹೆಸರಿನ ಈ ನಿಯಮಗಳಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಕರಡು ಮಸೂದೆಯ ಮುಖ್ಯಾಂಶಗಳು ಇಂತಿವೆ:
- ಕೆಪಿಎಸ್ (KPS) ಶಾಲೆಗಳಿಗೆ ಮೊದಲ ಆದ್ಯತೆ: ಕರ್ನಾಟಕ ಪಬ್ಲಿಕ್ ಶಾಲೆಗಳು (KPS) ಮತ್ತು ಇತರ ಫ್ಲಾಗ್ಶಿಪ್ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು 'ನಿರ್ಣಾಯಕ ಖಾಲಿ ಹುದ್ದೆಗಳು' ಎಂದು ಪರಿಗಣಿಸಲಾಗುತ್ತದೆ ಮತ್ತು ಇತರ ಎಲ್ಲಾ ಹುದ್ದೆಗಳಿಗಿಂತ ಮೊದಲು ಇವುಗಳನ್ನು ಭರ್ತಿ ಮಾಡಲಾಗುತ್ತದೆ.
- ಹೆಚ್ಚು ಪಾರದರ್ಶಕ, ಹೆಚ್ಚು ಶಿಕ್ಷಕ ಸ್ನೇಹಿ: ತಿದ್ದುಪಡಿ ಮಾಡಲಾದ ನಿಯಮಗಳು ಇಡೀ ವರ್ಗಾವಣೆ ಪ್ರಕ್ರಿಯೆಗೆ ಹೆಚ್ಚಿನ ಸ್ಪಷ್ಟತೆ ನೀಡಿದೆ ಜೊತೆಗೆ ನ್ಯಾಯಸಮ್ಮತವಾಗಿದೆ ಹಾಗೂ ಸಂಪೂರ್ಣ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
- ಕೆಪಿಎಸ್ ಶಾಲೆಗಳಲ್ಲಿನ ಸೇವೆಗೆ ಪುರಸ್ಕಾರ: ಕೆಪಿಎಸ್ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಪ್ರೋತ್ಸಾಹಕವಾಗಿ ಹೆಚ್ಚುವರಿ ಕೃಪಾಂಕಗಳನ್ನು (weighted marks) ನೀಡಲಾಗುತ್ತದೆ.
ಎ-ವಲಯ (A-Zone): 2 ಅಂಕಗಳು
ಬಿ-ವಲಯ (B-Zone): 4 ಅಂಕಗಳು
ಸಿ-ವಲಯ (C-Zone): 6 ಅಂಕಗಳು
- ಖಾಲಿ ಹುದ್ದೆಗಳ ಮಿತಿಯಲ್ಲಿ ಸಡಿಲಿಕೆ: ತಾಲ್ಲೂಕು (ಬ್ಲಾಕ್) ಖಾಲಿ ಹುದ್ದೆಗಳ ಶೇಕಡಾವಾರು ಮಿತಿಯನ್ನು 25% ಕ್ಕೆ ಸಡಿಲಿಸಲಾಗಿದ್ದು, ಇದು ಹೆಚ್ಚಿನ ವರ್ಗಾವಣೆ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ.
- ತಾಯಂದಿರಿಗೆ ವಿಶೇಷ ಕಾಳಜಿ: ಗರ್ಭಿಣಿ ಶಿಕ್ಷಕಿಯರಿಗೆ ಮತ್ತು 5 ವರ್ಷದವರೆಗಿನ ಮಗುವನ್ನು ಹೊಂದಿರುವ ತಾಯಂದಿರಿಗೆ ವಿಶೇಷ ಸಡಿಲಿಕೆ ನೀಡಲಾಗಿದೆ.
- ಅನಾರೋಗ್ಯ ಪೀಡಿತರು ಮತ್ತು ವಿಶೇಷ ಚೇತನರಿಗೆ ರಿಯಾಯಿತಿ: ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ವಿಶೇಷ ಚೇತನ ಶಿಕ್ಷಕರಿಗೆ ತಾಲ್ಲೂಕು ಖಾಲಿ ಹುದ್ದೆಗಳ ಶೇಕಡಾವಾರು ಮಿತಿಯಿಂದ ವಿನಾಯಿತಿ ನೀಡಲಾಗಿದೆ.
- ಇತ್ತೀಚೆಗೆ ವರ್ಗಾವಣೆಗೊಂಡವರಿಗೆ ರಕ್ಷಣೆ: ಹಿಂದಿನ ವರ್ಷದಲ್ಲಿ ಹೆಚ್ಚುವರಿ ವರ್ಗಾವಣೆ ಅಥವಾ ಬಡ್ತಿ ಪಡೆದ ಶಿಕ್ಷಕರಿಗೂ ತಾಲ್ಲೂಕು ಖಾಲಿ ಹುದ್ದೆಗಳ ಶೇಕಡಾವಾರು ಮಿತಿಯಿಂದ ವಿಶೇಷ ಸಡಿಲಿಕೆ ದೊರೆಯಲಿದೆ.
- ವಿಸ್ತೃತ ಕೌನ್ಸೆಲಿಂಗ್, ಹೆಚ್ಚಿನ ಆಯ್ಕೆಗಳು: ಡಯಟ್ (DIET), ಟಿಟಿಐ (TTI), ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ಹುದ್ದೆಗಳನ್ನು ಈಗ ಕೌನ್ಸೆಲಿಂಗ್ನಲ್ಲಿ ಸೇರಿಸಲಾಗಿದೆ.
- ವೈದ್ಯಕೀಯ ಆದ್ಯತೆಗಳ ಸರಳೀಕರಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಟ್ಟಿ ಮಾಡಿರುವ ಕಾಯಿಲೆಗಳಿಂದ ಬಳಲುತ್ತಿರುವ ಪತಿ/ಪತ್ನಿ ಅಥವಾ ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ಸ್ಪಷ್ಟ ಅವಕಾಶ ಕಲ್ಪಿಸಲಾಗಿದೆ.
- ನೈಜತೆಯ ಪರಿಶೀಲನೆ: ವೈದ್ಯಕೀಯ ಪ್ರಮಾಣಪತ್ರಗಳ ಸತ್ಯಾಸತ್ಯತೆಯನ್ನು ಈಗ ವಿಭಾಗೀಯ ಮಟ್ಟದ ಸಮಿತಿಗಳು ಪರಿಶೀಲಿಸಲಿವೆ.
- ನಿರ್ಣಾಯಕ ಅಗತ್ಯಗಳಿಗೆ ಮಿತಿಯಿಲ್ಲ: ನಿರ್ಣಾಯಕ ಹುದ್ದೆಗಳು ಮತ್ತು ಆದ್ಯತಾ ಪ್ರಕರಣಗಳ ವರ್ಗಾವಣೆಗಳಿಗೆ 25% ತಾಲ್ಲೂಕು ಮಟ್ಟದ ಖಾಲಿ ಹುದ್ದೆಗಳ ಮಿತಿಯನ್ನು ತೆಗೆದುಹಾಕಲಾಗಿದೆ.
- ಹೊಣೆಗಾರಿಕೆಯೊಂದಿಗೆ ಸ್ಥಿರತೆ: ಡಯಟ್ (DIET) ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಕನಿಷ್ಠ 3 ವರ್ಷಗಳ ಸೇವೆ ಕಡ್ಡಾಯವಾಗಿದ್ದು, ನಂತರ ಕಡ್ಡಾಯ ವರ್ಗಾವಣೆ ಇರುತ್ತದೆ.
- ಅನುಭವಕ್ಕೆ ಮಹತ್ವ: ಡಯಟ್ (DIET) ಮತ್ತು ರಾಜ್ಯ ಮಟ್ಟದ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಈಗ 12 ವರ್ಷಗಳ ಸೇವಾನುಭವ ಕಡ್ಡಾಯವಾಗಿದೆ.
- ಕೆಪಿಎಸ್ ಶಾಲೆಗಳಿಗೆ ಬದ್ಧತೆ: ವಿದ್ಯಾರ್ಥಿಗಳಿಗೆ ನಿರಂತರತೆ ಮತ್ತು ಶಾಲೆಗಳಿಗೆ ಸ್ಥಿರತೆಯನ್ನು ಖಚಿತಪಡಿಸಲು ಕೆಪಿಎಸ್ ಶಾಲೆಗಳಲ್ಲಿ ಕನಿಷ್ಠ ಸೇವಾವಧಿಯನ್ನು 9 ವರ್ಷಗಳಿಗೆ ನಿಗದಿಪಡಿಸಲಾಗಿದೆ.
The rules related to teacher transfers have been amended, and a draft notification has been published. An opportunity has been provided to submit objections and suggestions to these rules, titled 'Karnataka State Civil Services (Regulation of Transfer of Teachers) (Amendment) Rules-2026'.
Highlights of the Teacher Transfer Rule Amendment, 2026
- First priority to KPS schools: Vacancies in Karnataka Public Schools and other flagship schools are treated as Critical Vacancies and will be filled first, before all others.
- More transparent, more teacher-friendly: The amended rules bring greater clarity, fairness, and ease to the entire transfer process.
- Reward for service in KPS schools: Teachers serving in KPS schools will now earn weighted marks as an incentive.
- A-Zone: 2 marks
- B-Zone: 4 marks
- C-Zone: 6 marks
- Relaxed vacancy cap: The block vacancy percentage has been relaxed to 25%, opening up more transfer opportunities.
- Care for mothers: Special relaxation for pregnant teachers and mothers with a child up to 5 years old.
- Compassion for the vulnerable: Teachers who are medically ill or differently abled are exempted from the block vacancy percentage.
- Protection for recent movers: Teachers who received excess transfers or promotions in the previous year also get special relaxation from the block vacancy percentage.
- Wider counselling, wider choice: DIET, TTI, district, division, and state-level posts are now included in counselling.
- Streamlined medical priorities: Clear provision for teachers whose spouse or children are suffering from diseases listed by the Health and Family Welfare Department.
- Genuine verification: Divisional-level committees will now verify the authenticity of medical certificates.
- No ceiling for critical needs: The 25% block-level vacancy ceiling has been removed for transfers to critical posts and priority cases.
- Stability with accountability: Minimum stay of 3 years in DIET and state-level posts, followed by compulsory transfer.
- Experience matters: 12 years of experience is now required to opt for DIET and state-level posts.
- Commitment to KPS: Minimum stay period in KPS schools is 9 years, ensuring continuity for students and stability for schools.
(Page: 1-4)
#KarnatakaTeachers #TeacherTransfer #KarnatakaEducation #TeachersTransfer2026 #KPS #KarnatakaPublicSchools #EducationDepartment #Shalashikshana #GovernmentSchoolsofKarnataka
Monday hourly ticket sales have crossed 84.24K in 9:46am.
The peak is yet to come for #Ramayana with 100K hourly sales looking possible💥🔥
Record Biggest Monday Loading For a Movie HISTORY📈❤️🔥❤️🔥
#Yash#RamayanaMovie#RanbirKapoor
#Ramayana Karnataka Gross Collection by Language 📈
▶️Kannada – ₹25.7Cr (4,250 Shows)
▶️Hindi – ₹19.7Cr (2,567 Shows)
▶️Telugu – ₹70.4L (150 Shows)
▶️Tamil – ₹12.6L (38 Shows)
#Yash don't have a competition in KFI he himself is KFI 😭🙌🏻💥