ಕೂಡಲೇ ಹೈನು ವಿಜ್ಞಾನ ಪದವಿ ಮುಗಿಸಿದ ಅಭ್ಯರ್ಥಿಗಳಿಗಾಗಿ ಹೈನು ವಿಸ್ತರಣಾಧಿಕಾರಿ (Dairy Extension officer) ಹುದ್ದೆಯನ್ನು ಸೃಷ್ಠಿಸಿ ಉದ್ಯೋಗ ಅವಕಾಶ ಕಲ್ಪಿಸುವಂತೆ ಕೋರಲಾಯಿತು. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಆಯುಕ್ತರು ಹುದ್ದೆ ಸೃಷ್ಠಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.3/3
@AHVS_Karnataka
ಪಶುಸಂಗೋಪನಾ ಇಲಾಖೆಯಲ್ಲಿ ಹೈನು ವಿಜ್ಞಾನ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಹೈನು ವಿಸ್ತರಣಾಧಿಕಾರಿ (Dairy Extension officer) ಹುದ್ದೆ ಸೃಷ್ಠಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಸಲ್ಲಿಸಿದರು.
ಅವರ ಮನವಿಗೆ ಕೂಡಲೇ ಸ್ಪಂದಿಸಿ ಪಶುಸಂಗೋಪನೆ ಇಲಾಖೆಯ ಆಯುಕ್ತರಾದ ಶ್ರೀ ಬಸವರಾಜೇಂದ್ರ ಅವರ ಜೊತೆ ಮಾತನಾಡಿ,
2/3 @AHVS_Karnataka
ಹೈನು ವಿಜ್ಞಾನ(Dairy Science) ವಿಭಾಗದಲ್ಲಿ ಪದವಿ ಮುಗಿಸಿದ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಇಂದು ಬೆಂಗಳೂರಿನ ನನ್ನ ನಿವಾಸದಲ್ಲಿ ಭೇಟಿಯಾಗಿ ಹೈನು ವಿಜ್ಞಾನ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ಅಡಿಯಲ್ಲಿ ಯಾವುದೇ ರೀತಿಯ ಉದ್ಯೋಗ ಅವಕಾಶ ಇಲ್ಲದಿರುವದನ್ನು ಗಮನಕ್ಕೆ ತಂದರು,
1/3 @AHVS_Karnataka
ಈ ಬಗ್ಗೆ ಹೈನು ವಿಜ್ಞಾನ ಮಹಾವಿದ್ಯಾಲಯ ಕಲಬುರ್ಗಿ ಮತ್ತು ಬೆಂಗಳೂರು, ಕಾಲೇಜಿನ ವಿದ್ಯಾರ್ಥಿಗಳು ರೈತರಿಗೆ ಹೈನುಗಾರಿಕೆ ಬಗ್ಗೆ ಸಲಹೆ ಹಾಗೂ ತರಬೇತಿ ನೀಡುವುದರಿಂದ ಮಾತ್ರ ಸಾಧ್ಯ.ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಹೆಚ್ಚಾಗುತ್ತದೆ.
ಮಾನ್ಯ ಸಚಿವರೇ @PrabhuChavanBJP@AHVS_Karnataka
ಕರ್ನಾಟಕದಲ್ಲಿ ಶುದ್ಧ ಹಾಲಿನ ಸಂರಕ್ಷಣೆ ಮತ್ತು ಶುದ್ಧ ಹಾಲಿನ ಉತ್ಪಾದನೆ ಬಹಳ ಆಗತ್ಯವಾಗಿದೆ. ಆದ ಕಾರಣ ಹೈನು ವಿಸ್ತರಣಾಧಿಕಾರಿ (Dairy Extension Officer ) ಹುದ್ದೆಯು ಬಹಳ ಅವಶ್ಯಕವಾಗಿದೆ. ಹುದ್ದೆಯ ಸೃಜಿಸುವುದರಿಂದ
ಹೈನು ವಿಜ್ಞಾನ ಮಹಾವಿದ್ಯಾಲಯ ಕಲಬುರ್ಗಿ ಮತ್ತು ಬೆಂಗಳೂರು, ಕಾಲೇಜಿನ ವಿದ್ಯಾರ್ಥಿಗಳು ರೈತರಿಗೆ ಹೈನುಗಾರಿಕೆ ಬಗ್ಗೆ ಸಲಹೆ ಹಾಗೂ ತರಬೇತಿ ನೀಡುತ್ತಾರೆ.ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಹೆಚ್ಚಾಗುತ್ತದೆ.
ನಿರುದ್ಯೋಗ ಸಮಸ್ಯೆಯು ಕಡಿಮೆಯಾಗುತ್ತದೆ ಹಾಗೂ ರೈತರ ಜ್ನಾನವೂ ವಿಸ್ತಾರವಾಗುತ್ತದೆ.
We are fighting for accreditation sir please help sir...
Strike is continuing for 4days sir... But no response from anyone at all sir...
Please look into the issue sir🙏
@Captain_Mani72
@PrabhuChavanBJP ನಿಮ್ಮ 3 ವರ್ಷದ ಆಡಳಿತದ ಅವಧಿಯಲ್ಲಿ ನಿಮ್ಮ ವಿಭಾಗದ ಹೈನು ವಿಜ್ಞಾನ ಮಹಾವಿದ್ಯಾಲಯ ಕಲಬುರಗಿ ಕಾಲೇಜಿನ ಸಮಸ್ಯೆಗಳ ಪರಿಹಾರಕ್ಕೆ ಬಗ್ಗೆ ಒಂದು ಬಾರಿಯಾದರೂ ಆಲೋಚಿಸಿದಿರ ಮತ್ತು ಭೇಟಿಮಾಡಿದಿರ...?
#icaraccreditationfor
ಕಲ್ಯಾಣ ಕರ್ನಾಟಕದ ಏಕೈಕ ಹೈನು ವಿಜ್ಞಾನ ಮಹಾವಿದ್ಯಾಲಯ(Kalaburagi) ವಿದ್ಯಾರ್ಥಿಗಳಿಗೆ ಅನ್ಯಾಯ😡
ವಿದ್ಯಾರ್ಥಿಗಳು ಉನ್ನತ Rank ಪಡೆದಿದ್ದರೂ AIEEA ICAR (PG) ಪ್ರವೇಶ ನಿರಾಕರಿಸಲಾಗಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು ಅವಕಾಶವೇ ಇಲ್ಲದಿದ್ದಾಗ ಸ್ಪರ್ಧಿಸುವುದಾದರೂ ಹೇಗೇ?😡
@NammaKalyana#ICARaccrediitationForDSCK