Champions on the court 🏆
Congratulations to the Girls’ Badminton Team of JAIN College, Jayanagar, for winning the Intercollegiate District-Level Badminton Championship 2026. Their dedication and teamwork have made us proud.
#Badminton#Champions#JAINCollege
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಕಸಬಾ ಹೋಬಳಿಯ ಕಲಗೆರೆ ಗ್ರಾಮದಲ್ಲಿ ಇಂದು ಶ್ರೀ ಆದಿಶಕ್ತಿ ಹುಲಿಕೇರಮ್ಮ ದೇವಿಯ ನೂತನ ಗೋಪುರ ಪ್ರತಿಷ್ಠ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಭಾಗವಹಿಸಿ ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ಈ ವೇಳೆ ಕಲಗೆರೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.
1/2