@JanataDal_S@iPrajwalRevanna@drashwathcn@hd_revanna ಶಿಕ್ಷಣ ಗೊತ್ತೆ ಇಲ್ಲದವರು ಹಾಸನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ಕ್ರಾಂತಿ ಮಾಡಿದರು,,, ಈಗ ಎಲ್ಲ ರೀತಿಯ ಕಾಲೇಜುಗಳು ಇವೇ,, ಮುಂಚೆ ಜಿಲ್ಲೆಯ ಮಕ್ಕಳು ವಿದ್ಯೆ ಪಡೆಯಲು ವಂಚಿತರಾಗಿದರೂ
ಶಿಕ್ಷಣವನ್ನು ಪಡೆದಿರುವ ನಿಮ್ಮ ಕೊಡುಗೆ ಏನು ಹಾಸನಕ್ಕೆ ಅಶ್ವಥ್ ನಾರಾಯಣರವರೆ
@rajanna_rupesh ನಿಯತ್ತು ಇಲ್ಲದ ಸರಕಾರ ಯಾರಿಗೆ ಬೇಕು ಎಲ್ಲವೂ ಮಾರಾಟದ ವಸ್ತು ಆಗಿದೆ ಕಷ್ಟ ಪಟ್ಟು ಓದಿದ ಎಲ್ಲರಿಗೂ ನನ್ನ ನಮನಗಳು ಮುಂದಿನ ದಿನಗಳಲ್ಲಿ ಒಂದು ಹೋರಾಟ ಮಾಡಿ ಮುಂದೆ ಬರುವ ಪರೀಕ್ಷಾ ವಿಧಾನ ಬದಲಾಗಲಿ
@BJP4Karnataka ಹೌದು ತಪ್ಪೇನು ನಮ್ಮ ಗೌಡರ ಕುಟುಂಬ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿದರೆ ತಪ್ಪೇ, ನಿಮ್ಮ ಪಕ್ಷದವರ ನಾಯಕರ ಪತ್ನಿ ಮತ್ತು ಮಕ್ಕಳು ಎಲೆಕ್ಷನ್ ಸಮಯದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರು ಮನೆ ಬಾಗಿಲಿಗೆ ಸಮಸ್ಯೆ ಹೇಳಿಕೊಳ್ಳಲು ಬಂದಾಗ ಮುದುರಿಕೊಂಡು ಮನೆ ಮೂಲೆ ಸೇರುತ್ತಾರೆ ಹೌದ?