ಸಂಘಟನಾ ಚತುರರು ,ಯುವಕರ ಆಶಾಕಿರಣ ಭಾರತೀಯ ಜನತಾ ಪಕ್ಷದ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಬಿ ವೈ ವಿಜೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.@BYVijayendra@CTRavi_BJP@BSYBJP@BJP4Karnataka
Harsha was killed by anti national , anti Hindu fundamentalist forces in Shivamogga . No FOE for him . No front page support or tributes to him by international lobby . He was Hindu . He was nationalist . Let’s stand by the family . Let’s stand by the cause .
🙏🙏🙏
Shocking that PM @narendramodi's visit to Punjab was disrupted due to unpardonable security breach by the Punjab Government. This massive compromise in PM's security must be thoroughly probed.
@AmitShah@JPNadda
ದಶಕಗಳ ಕಾಲ ಹೋರಾಟದ ಹಾದಿಯಲ್ಲೇ ಸಾಗಿ ಬಂದಿರುವ ಜನನಾಯಕ, ರೈತಬಂಧು, ನಿಕಟಪೂರ್ವ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಗಳಿಸಿರುವ ಜನಾನುರಾಗಕ್ಕೆ ಸರಿಸಾಟಿಯೇ ಇಲ್ಲ. ಇಂದು ಹಾನಗಲ್ ಉಪಚುನಾವಣಾ ಪ್ರಚಾರಕ್ಕೆ ಅವರು ಆಗಮಿಸಿದಾಗ ಕಾರ್ಯಕರ್ತರ ಹರ್ಷೋದ್ಗಾರವೇ ಅವರ ಮೇಲಿನ ಪ್ರೀತಿ ಅಭಿಮಾನಗಳಿಗೆ ಸಾಕ್ಷಿ. #BJP4Hanagal@BSYBJP
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ. ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇ��ರು ನಿಮಗೆ ಆರೋಗ್ಯ ಕರುಣಿಸಿ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
@BSYBJP
@BYVijayendra
@CMofKarnataka