ಬೀದರ ಸೇರಿದಂತೆ ಕರ್ನಾಟಕದ ಗಡಿ ಭಾಗಗಳಲ್ಲಿನ ಮರಾಠಿ ಮತ್ತು ಉರ್ದು ಮಾಧ್ಯಮ ಶಾಲೆಗಳ ಶಿಕ್ಷಕರ ಹುದ್ದೆಗಳನ್ನು ಪ್ರಸ್ತುತ ಘೋಷಿಸಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲೇ ಸೇರ್ಪಡೆಗೊಳಿಸುವಂತೆ ಮಾನ್ಯ ಶಿಕ್ಷಣ ಸಚಿವರಾದ ಶ್ರೀ @Madhu_Bangarapp ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ.
ಮರಾಠಿ ಮತ್ತು ಉರ್ದು ಮಾಧ್ಯಮ ಶಾಲೆಗಳಲ್ಲಿನ ವಾಸ್ತವಿಕ ಶಿಕ್ಷಕರ ಅಗತ್ಯವನ್ನು ಪರಿಗಣಿಸಿ, ಖಾಲಿ ಹಾಗೂ ಅಗತ್ಯವಿರುವ ಹುದ್ದೆಗಳನ್ನು ನೇಮಕಾತಿಯಲ್ಲಿ ಸೇರಿಸುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು.
I have written a letter to the Honorable Minister for Primary and Secondary Education, Shri Madhu Bangarappa ravaru, requesting the inclusion of teacher vacancies for Marathi and Urdu medium schools in Bidar and other border regions of Karnataka in the currently announced teacher recruitment process.
Considering the actual requirement of teachers in Marathi and Urdu medium schools, the vacant and necessary posts should be incorporated into this recruitment drive to provide opportunities for qualified candidates.
ಆಧುನಿಕ ಭಾರತದ ನಿರ್ಮಾಣಕ್ಕೆ ದೂರದೃಷ್ಟಿಯ ಕೊಡುಗೆ ನೀಡಿದ, ಯುವಶಕ್ತಿಗೆ ಹೊಸ ದಿಕ್ಕು ತೋರಿದ ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ರಾಜೀವ್ ಗಾಂಧಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
ದೇಶದ ಏಕತೆ, ಪ್ರಗತಿ ಮತ್ತು ತಂತ್ರಜ್ಞಾನಾಧಾರಿತ ಭಾರತದ ಕನಸನ್ನು ನನಸಾಗಿಸಲು ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ.
#RajivGandhi
ಭಾಲ್ಕಿ ಪಟ್ಟಣದಿಂದ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆಯ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಸಚಿವರಾದ ಶ್ರೀ ಈಶ್ವರ ಖಂಡ್ರೆ ( @eshwar_khandre ) ಅವರಿಂದ ಮಂಜೂರಾದ ₹50 ಲಕ್ಷ ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು.
Responding to the long-standing demand to improve road connectivity between Bhalki town and nearby farmlands, the foundation stone was laid today for road development works sanctioned by Hon'ble Minister Shri Eshwar Khandre with a grant of ₹50 lakh.
Shri Eshwar B. Khandre, Hon’ble Minister for Rural Development & Panchayat Raj, chaired the Appointment Order Distribution Programme for candidates selected for the posts of Assistant Engineer and Junior Engineer in the RDWSD, held at Vidhana Soudha, on 18 August 2026. 1/2
ಔರಾದ್ ವಿಧಾನಸಭಾ ಕ್ಷೇತ್ರದ ಗಣೇಶಪುರ್ (ಯು ) ಮತ್ತು ಡೋಣಗಾಂವ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳು ಹಾಗೂ ಕುಂದು-ಕೊರತೆಗಳನ್ನು ಆಲಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಅವುಗಳನ್ನು ಶೀಘ್ರವಾಗಿ ಬಗೆಹರಿಸಲು ಸೂಚಿಸಿದೆ.
Today, visited the villages Ganeshpur (U) and Donganv in the Aurad Assembly Constituency and held discussions with local senior leaders, the general public, and party workers. After listening to the issues and grievances of the villages, I spoke with the officials of the concerned departments and directed them to resolve them promptly.
What exactly do you intend to achieve with this, @IndiaToday and @CNNnews18?
While reporting the KPSC scam and ED raid on former Chairman Shivshankarappa Sahukar, you deliberately splash visuals of the current Congress Government and the CM, while conveniently burying the fact that Sahukar was a BJP appointee as were his Committee members.
And @CNNnews18, using a photograph of Sri. Shamanur Shivashankarappa, who is no more, instead of Sahukar is beyond disgraceful. A simple google search would have shown you exactly who Sahukar is and his affiliations.
This isn’t journalism. It is a politically coloured narrative, manufactured through selective facts and misleading visuals.
ಜನರ ಧ್ವನಿಗೆ ಸ್ಪಂದನೆ | ಗ್ರಾಮ ಮಟ್ಟದ ಸಮಸ್ಯೆಗಳಿಗೆ ಮುಕ್ತಿ .
ಇಂದು ಔರಾದ್ ವಿಧಾನಸಭಾ ಕ್ಷೇತ್ರದ ಚೊಂಡಿ ಮುಖೇಡ್, ನಂದಿ ಬಿಜ್ಜಳಗಾಂವ ಹಾಗೂ ದಾಬಕಾ ಗ್ರಾಮಗಳಿಗೆ ಭೇಟಿ ನೀಡಿ, ಕ್ಷೇತ್ರದ ಪ್ರಬುದ್ಧ ಹಿರಿಯರು, ನಾಗರಿಕರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಮುಕ್ತ ಸಮಾಲೋಚನೆ ನಡೆಸಲಾಯಿತು.
ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾಪಿಸಿದ ಕುಂದು-ಕೊರತೆಗಳು ಮತ್ತು ಮೂಲಸೌಕರ್ಯಗಳ ಸಮಸ್ಯೆಗಳನ್ನು ವಿವರವಾಗಿ ಆಲಿಸಿ, ಸ್ಥಳದಲ್ಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಜನರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿ.
Visited Chondi Mukhed, Nandi Bijjalgaon, and Dabaka villages in the Aurad Assembly constituency today, engaging in an open interaction with community elders, citizens, and party karyakartas.
Listened closely to the grievances and basic infrastructure challenges raised by the villagers, and discussed them on the spot with the concerned departmental officials. Strict directions have been issued to the authorities to address these issues swiftly and ensure permanent solutions.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೂತನವಾಗಿ ಆಯ್ಕೆಯಾದ ಸಹಾಯಕ ಅಭಿಯಂತರರು (AE) ಹಾಗೂ ಕಿರಿಯ ಅಭಿಯಂತರರು (JE) ಅವರಿಗೆ ಇಂದು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ, ಕರ್ತವ್ಯಕ್ಕೆ ಶುಭ ಹಾರೈಸಿದೆ.
ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು, ಸಮರ್ಪಕ ನೈರ್ಮಲ್ಯ ಹಾಗೂ ಉತ್ತಮ ಮೂಲಸೌಕರ್ಯ ಒದಗಿಸುವಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದು.
ಜನಸೇವೆಯನ್ನು ಧ್ಯೇಯವಾಗಿಸಿಕೊಂಡು, ಪ್ರಾಮಾಣಿಕತೆ, ಬದ್ಧತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಗ್ರಾಮೀಣಾಭಿವೃದ್ಧಿಗೆ ನಿಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಕರೆ ನೀಡಿದೆ.
ನೂತನವಾಗಿ ಸೇವೆಗೆ ಸೇರ್ಪಡೆಯಾಗುತ್ತಿರುವ ಎಲ್ಲ ಎಇ ಹಾಗೂ ಜೆಇಗಳಿಗೆ ಹೃತ್ಪೂರ್ವಕ ಶುಭಾಶಯಗಳು.
@rdprgok
ಜನರ ನಡುವೆ ನಾವಿದ್ದಾಗ ಸಿಗುವ ಸಂಭ್ರಮವೇ ಬೇರೆ! ❤️
ನಿನ್ನೆ ಔರಾದ್ ಪ್ರವಾಸದ ಮಧ್ಯೆ ಸಿಕ್ಕ ಯುವ ಸ್ನೇಹಿತರ ಜೊತೆ ಕ್ರಿಕೆಟ್ ಪಂದ್ಯ ಆಡಿದ ಆ ಕೆಲ ನಿಮಿಷಗಳು ದಿನದ ದಣಿವನ್ನು ಮರೆಸಿ ಮನಸ್ಸಿಗೆ ಹೊಸ ಚೈತನ್ಯವನ್ನು ತುಂಬಿತು. 🏏
Yesterday, during my visit to Aurad, playing cricket for a few minutes with the young friends I met made me forget the day's fatigue and filled my mind with fresh energy.
Extremely frustrated! Our train no 08046 was set for 06:55. First rescheduled to 10:55, now delayed again to 12:55! 6 hours late! Sitting with family and suffering like mad people. Why this chaos? Please explain! @SCRailwayIndia@RailwaySeva@AshwiniVaishnaw
ಮಾಣಿಕನಗರ್ ಬಳಿಯ ಗುರುಗಂಗಾ–ಮಾಂಜ್ರಾ ನದಿ ಮಾಲಿನ್ಯಕ್ಕೆ ಕಡಿವಾಣ!
ಹುಮನಾಬಾದ್ ಕೈಗಾರಿಕಾ ಪ್ರದೇಶದ 3 ಕೈಗಾರಿಕೆಗಳನ್ನು ತಕ್ಷಣ ಮುಚ್ಚಿಸಲು ಸೂಚನೆ ನೀಡಿದ್ದೇನೆ.
ಗುರುಗಂಗಾ, ಮಾಂಜ್ರಾ ನದಿ ಹಾಗೂ ಮಾಣಿಕನಗರದ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಜಲಮೂಲಗಳ ಸಂರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
🔴 6H ಇಂಡಸ್ಟ್ರೀಸ್
🔴 ಸತ್ಯದೀಪ್ತ ಕೆ. ಇಂಡಸ್ಟ್ರೀ
🔴 ಹಿಮಾಲಯ ಇಂಡಸ್ಟ್ರೀಸ್
ಈ ಮೂರು ಕೈಗಾರಿಕೆಗಳಿಗೆ ತಕ್ಷಣ ಕ್ಲೋಷರ್ ಆರ್ಡರ್ ಹೊರಡಿಸಿ, ಕೈಗೊಂಡ ಕ್ರಮದ ವರದಿಯನ್ನು 24 ಗಂಟೆಯೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
ಈ ಬಗ್ಗೆ 05.08.2026ರಂದೇ ಜಿಲ್ಲಾಡಳಿತಕ್ಕೆ ನೀರಿನ ಪರೀಕ್ಷೆ ಹಾಗೂ ಕಠಿಣ ಕ್ರಮಕ್ಕೆ ಸೂಚಿಸಿದ್ದೆ.
ಜನರ ಆರೋಗ್ಯ ಮತ್ತು ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.
ಗುರುಗಂಗಾ ಸೇರಿದಂತೆ ನಮ್ಮ ಜಲಮೂಲಗಳನ್ನು ರಕ್ಷಿಸುವುದು ನಮ್ಮ ಆದ್ಯತೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ನಮ್ಮ ಮಾರ್ಗದರ್ಶಕರು, ಅಪರೂಪದ ರಾಜಕಾರಣಿಗಳಾದ ಶ್ರೀ @siddaramaiah, ಸರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜನಪರ ಆಡಳಿತದ ಮೂಲಕ ರಾಜ್ಯದ ಅಭಿವೃದ್ಧಿಗೆ ನೀಡಿರುವ ನಿಮ್ಮ ಅಮೂಲ್ಯ ಕೊಡುಗೆ ಸದಾ ಸ್ಮರಣೀಯ. ನಿಮ್ಮ ದೂರದೃಷ್ಟಿಯ ನಾಯಕತ್ವ, ಜನಸೇವೆಯ ಬದ್ಧತೆ ಹಾಗೂ ಸರಳ ವ್ಯಕ್ತಿತ್ವ ನಮ್ಮಂತಹ ಯುವ ಜನಪ್ರತಿನಿಧಿಗಳಿಗೆ ಸದಾ ಪ್ರೇರಣೆಯಾಗಿದೆ.
ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಕಾಲ ರಾಜ್ಯ ಮತ್ತು ಜನರ ಸೇವೆ ಮಾಡುವ ಶಕ್ತಿ ನೀಡಲೆಂದು ಹಾರೈಸುತ್ತೇನೆ.
ಇಂದಿನ ವಿಶೇಷ ಅತಿಥಿ..!
ಇಂದು ನವದೆಹಲಿಯ ನನ್ನ ನಿವಾಸಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ನಮ್ಮ ರಾಷ್ಟ್ರದ ಹೆಮ್ಮೆಯ ರಾಷ್ಟ್ರೀಯ ಪಕ್ಷಿ ನವಿಲಿಗೆ ಕಾಳು ಮತ್ತು ನೀರುಣಿಸುವ ಸೌಭಾಗ್ಯ ದೊರೆಯಿತು.
ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಪಕ್ಷಿ-ಪ್ರಾಣಿಗಳ ಸಂರಕ್ಷಣೆ ಮತ್ತು ಅವುಗಳ ಮೇಲಿನ ಕಾಳಜಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
Bro, @HardeepSPuri - you & your Boss @narendramodi will rot in hell.
Just because I don’t have financial capacity to buy a new E20 compliant car - I’m robbed by making me pay ₹169/- for 1 litre of petrol.
You guyz are worse than highway robbers.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರೊಂದಿಗೆ ಸಂಸತ್ ಭವನದ ರಾಜ್ಯಸಭಾ ಕ್ಯಾಂಟೀನ್ನಲ್ಲಿ ಆಯೋಜಿಸಿದ್ದ ಭೋಜನಕೂಟದಲ್ಲಿ, ಕಾಂಗ್ರೆಸ್ ಪಕ್ಷದ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರೊಂದಿಗೆ ಭಾಗವಹಿಸಿದೆ.
Attended a get-together lunch hosted by the Honourable Chief Minister, Shri D.K. Shivakumar ji, at the Rajya Sabha Canteen in Parliament House, alongside Congress MPs from both the Lok Sabha and Rajya Sabha.
@CMofKarnataka
Congratulations Gen-Z. And thank you.
For showing us how it’s done.
For making governments listen to people and be accountable
For standing firm
For coming together like never before
For remaining peaceful
For keeping a sense of humor
For giving us all a renewed hope for this country.
Stay strong. Love you all!
ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು
“ವಿಠ್ಠಲ ವಿಠ್ಠಲ ಜಯ ಹರಿ ವಿಠ್ಠಲ”
ಈ ಪವಿತ್ರ ನಾಮಸ್ಮರಣೆಯಿಂದ ನಿಮ್ಮ ಜೀವನ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ತುಂಬಿರಲಿ. ಶ್ರೀ ಪಾಂಡುರಂಗ ವಿಠ್ಠಲನ ಕೃಪೆಯಿಂದ ನಿಮ್ಮೆಲ್ಲ ಮನೋಕಾಮನೆಗಳು ಈಡೇರಲಿ.
ನಾಡಿನಲ್ಲಿ ಉತ್ತಮ ಮಳೆಯಾಗಿ, ಬೆಳೆಗಳು ಸಮೃದ್ಧಿಯಾಗಿ ಬೆಳೆದು, ರೈತರ ಬದುಕು ಹಸನಾಗಲಿ ಎಂದು ಶ್ರೀ ಪಾಂಡುರಂಗ ವಿಠ್ಠಲನ ಬಳಿ ಪ್ರಾರ್ಥಿಸುತ್ತೇನೆ. 🙏
#ashadhiekadashi