#SDTU_MYSURU ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿಗಳ ಹೋರಾಟಕ್ಕೆ ಕೌನೆನ್ ಮಿರ್ಜಾ(ಕರ್ನಾಟಕ ರಾಜ್ಯ ಸಮಿತಿ ಸದಸ್ಯರು) ಹಾಗೂ ಅಲ್ತಾಫ್ ಅಹಮದ್ (ಅಧ್ಯಕ್ಷರು) ನಸ್ರುಲ್ಲಾ SDTU_ಮೈಸೂರು ಅಲೀಮ್, ಮುಜಾಹಿದ್ ,ನಜೀಬುಲ್ಲಾ, ಅಸ್ಲಂ,ಅಲ್ತಾಫ್ ಆಫ್ರೋಜ್ ರವರು ಬೆಂಬಲ ನೀಡಿರುತ್ತಾರೆ.
@SdtuKarnataka@SdpiMysofficial
BIGG NEWS : ಕೇಂದ್ರ ಸರ್ಕಾರದಿಂದ ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್ : `ಡೊನೇಟ್-ಎ-ಪೆನ್ಷನ್' ಯೋಜನೆಗೆ ಚಾಲನೆ
@SdtuKarnataka@SdpiMysofficial
https://t.co/hMehBDSOm1
Source : "Kannada News Now" via Dailyhunt
ಆಪ್ ಡೌನ್ಲೋಡ್ ಮಾಡಿ
https://t.co/YS1CDo6NG6
#SDTU_MYSIRU ಹಾಗೂ #SDTU_ದ್ವಿಚಕ್ರ_ವಾಹನಗಳ ವತಿಯಿಂದ ಮಿಷನ್ ಆಸ್ಪತ್ರೆ ಸರ್ಕಲ್ ಎದುರು ಹಿಮಪಾತದಲ್ಲೀ ಸಿಲುಕಿ ಮರಣ ಹೊಂದಿದ #ಅಲ್ತಾಫ್_ಅಹಮದ್ ಉಕ್ರೇನ್ ನಲ್ಲಿ ಶೆಲ್ ದಾಳಿಗೆ ತುತ್ತಾಗಿ ಮರಣ ಹೊಂದ #ನವೀನ್#ಚಂದನ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು