The arab and Muslim media used to ignore the attacks on Indian Muslims, even during the Gujarat Genocide BUT the new breed of Sanghi Fascists have succeeded to bring the attention of Muslim world towards the anti-Muslim violence which even their predecessors could not achieve.
At the funeral of Shaheed Subair who was murdered by RSS criminals.
People remember Subair as humble, soft-spoken man who would come to their help in need. Thousands belonging all religious backgrounds came to pay last rites to him testify that.
May Allah accept his Shahadah.
Today our brother Zubair from Palakkad, Kerala acheived martyrdom. He was killed by RSS goons while returning from Jummah prayers. Zubair was area leader of PFI.
Shaheed never dies..
Ya Shaheed Assalaam..
ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನ್ಯಾಯಾಂಗವು ಧಾರ್ಮಿಕ ಆಚಾರಗಳ ಮೇಲಿನ ಹಕ್ಕನ್ನು ಪ್ರತಿಷ್ಟಾಪಿಸಿ, ಹೆಣ್ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ನಿಮ್ಮ ಪೂರ್ವಾಗ್ರಹ ಪೀಡಿತ ತೀರ್ಪುಗಳಿಗೆ ನ್ಯಾಯಯುತವಾದ ಪ್ರತಿರೋಧವಾಗಿತ್ತು ಇಂದಿನ ಬಂದ್.
#Unconstitutionalverdict#HijabMovement#KarnatakaBandh
SDTU ಕೊಲಾರ ಜಿಲ್ಲೆಯಲ್ಲಿ ರಾಜ್ಯ ಸಮೀತಿ ಸದಸ್ಯ ಇರ್ಷಾದ ರಿತ್ತಿ ಮತ್ತು ಕೋಲಾರ ಜಿಲ್ಲಾ ಉಸ್ರುವಾರಿ ಮುಬಾರಕ ರವರ ನೇತೃತ್ವದಲ್ಲಿ ಆಟೋ ಚಾಲಕ ಮತ್ತು ಕಟ್ಟರ ಕಾರ್���ಿಕರ ಜೊತೆ ಸಭೆ ನಡೆಯಿತು.
ಸಭೆಯಲ್ಲಿ ಆಟೋ ಚಾಲಕ ಮತ್ತು ಕಟ್ಟಡ ಕಾರ್ಮಿಕ ಸಮಸ್ಯಗಳ ಬಗ್ಗೆ ಚರ್ಚೆ ನಡೆಸಿ ಆಟೋ ಚಾಲಕ ಮತ್ತು ಕಟ್ಟಡ ಕಾರ್ಮಿಕ ಸಮಿತಿ ರಚಿಸಲು ತಿರ್ಮಾನಿಸಲಾಯಿತು.
पूरे भारत में बहला फुसलाकर धर्म तब्दील कराकर मुस्लिमलड़कियों की शादी ग़ैरमुस्लिमों से कराई जा रही है,उन लड़कियों को समझा-बुझाकर अपने दीन पर वापस लाने के लिए कोशिश कर रही बहन शबीनाकुरैशी को मुंबई जेल में डाल दिया गया है।दुआकरें कि अल्लाह उनकी गै़ब से मदद फरमाए जल्द से जल्द रिहाई
ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ತುಮಕೂರು ಜಿಲ್ಲಾ ನಾಯಕರೊಂದಿಗೆ ��ಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್,ತುಮಕೂರು ಜಿಲ್ಲಾ ಉಸ್ತುವಾರಿ ಮುಬಾರಕ್ ಪಾಷಾ,SDPI ಜಿಲ್ಲಾ ನಾಯಕರಾದ ಮೆಹಬೂಬ್,SDTU ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು
#sdtukarnataka
ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಸಮಿತಿ ಸ್ಥಾಪನೆ.
ಜಿಲ್ಲಾ ಅಧ್ಯಕ್ಷ ಮೊಹಮ್ಮದ ಶಫೀ, ಪ್ರಧಾನ ಕಾರ್ಯದರ್ಶಯಾಗಿ ಮೊಹಮ್ಮದ ಎಜಾಝ ಆಯ್ಕೆ. #SDTUKarnataka
ತುಮಕೂರು ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಅಧ್ಯಕ್ಷ ಮುಬಾರಕ ರವರ ನೇತೃತ್ವದಲ್ಲಿ ಉಚಿತ ಇ-ಶ್ರಮ್ ಕಾರ್ಡ್ ಕ್ಯಾಂಪ್. #SDTUKarnataka
ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಉಚಿತ ಇ-ಶ್ರಮ್ ಕಾರ್ಡ್ ಮಾಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಮಿರ್ಝಾ ಸಹಾಬ, ಸಂಘಟನೆಯ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಮತ್ತು ��ಸ್ಡಿಪಿಐ ಜಿಲ್ಲಾ ಅಧ್ಯಕ್ಷ ರಫಾತ ರವರು ಉಪಸ್ಥಿತರಿದ್ದರು. #SDTUKarnataka
#SDTU ರಾಯಚೂರದಲ್ಲಿ ರಾಜ್ಯ ಸಮೀತಿ ಸದಸ್ಯ ಇರ್ಷಾದ ರಿತ್ತಿ ರವರ ನೇತೃತ್ವದಲ್ಲಿ ರಾಯಚೂರ ಆಟೋ ಸಿಟಿ ಕಮಿಟಿ ಮತ್ತು ಆಟೋ ಸ್ಟ್ಯಾಂಡ್ ಕಮೀಟಿಗಳ ನಾಯಕರ ಜೊತೆ ಸಭೆ ನಡೆಯಿತು. #SDTUKarnataka
ಗುಲಬರ್ಗಾದಲ್ಲಿ SDTU ರಾಜ್ಯ ಅಧ್ಯಕ್ಷ ಅಬ್ದುಲ ರಹೀಮ ಪಟೇಲ, ರಾಜ್ಯ ಸಮಿತಿ ಸದಸ್ಯ ಇರ್ಷಾದ ಅಹ್ಮದ ��ಿತ್ತಿ, ಜಿಲ್ಲಾ ಅಧ್ಯಕ್ಷ ಇಮ್ರಾನ ಮತ್ತು Sdpi ಜಿಲ್ಲಾ ಅಧ್ಯಕ್ಷ ಫಾರುಕ ರವರ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಅಸಂಘಟಿತ ವರ್ಗದ ಕಾರ್ಮಿಕರಿಗೆ ಉಚಿತ ಇ-ಶ್ರಮ್ ಕಾರ್ಡ ಮಾಡಿಕೊಡವ ಬಗ್ಗೆ ತಿರ್ಮಾನಿಸಲಾಯಿತು.
#SDTUKarnataka
ಸೋಶಿಯಲ್ ಡೆಮೊಕ್ರಟಿಕ್ ಟ್ರೇಡ್ ಯೂನಿಯನ್ (ಎಸ್ಡಿಟಿಯು) ಸಂಘಟನೆ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕರೋನಾ ಸಾಂಕ್ರಾಮಿಕ ರೋಗದಿಂದ ರಕ್ಷಣೆಗಾಗಿ ಸುರಕ್ಷಾ ಕೆಟ್ ವಿತರಣೆ
@AbdulRaheemPat6 @Mohamma70124245 @IrshadRitti@AbdulMajeedSDPI@sdpikarnataka