@Hannan_sdpi @sdpikarnataka ಪೊಲೀಸರೇ NEP ಯಲ್ಲಿ ನಿಮ್ಮ ಮಕ್ಕಳ ಭವಿಷ್ಯವೂ ಅಡಗಿದೆ ನಿಮ್ಮ ಪ್ರತಿಯೊಂದು ಲಾಟಿಯ ಏಟು ನಿಮ್ಮ ಭವಿಷ್ಯವನ್ನು ಪ್ರಶ್ನೆ ಮಾಡುತ್ತಿದೆ....
#ShameOnBJPGovt#RejectNEP
@noushadguapo1 ಮಧ್ಯರಾತ್ರಿ ಒಂಟಿ ಹೆಣ್ಣು ಭಾರತ ದೇಶದ ರಸ್ತೆಗಳಲ್ಲಿ ನಡೆದು ಬರಬೇಕಾದರೆ ಉಮರ್ ಇಬ್ನ್ ಖತ್ತಾಬ್ ರಂತಹ ದಕ್ಷ ನಾಯಕರ ಅಗತ್ಯವಿದೆ ಎಂಬ ಮಹಾತ್ಮ ಗಾಂಧೀಜಿಯವರ ಮಾತುಗಳ ಬಗ್ಗೆ ಇಂದು ಗಂಭೀರವಾಗಿ ಚಿಂತಿಸಬೇಕಾಗಿದೆ
#DaughtersInDanger#ResistRape
@attaullaMohd DR ಪ್ರಿಯಾ ಬಲ್ಲಾಳ್ ರವರೇ ನೀವು ಒಂದು ಮಹಿಳೆಯಾಗಿ ಜಾಸ್ಮಿನ್ ಎಂಬ ಗರ್ಭಿಣಿ ಮಹಿಳೆಯ ನೋವು ನಿಮಗೆ ಅರ್ತ ಆಗಿಲ್ಲವೇ?
ಇದು ನಿಮ್ಮ ವೃತ್ತಿ ಧರ್ಮಕ್ಕೆ ಮಾಡಿದ ದ್ರೋಹ ಅಲ್ಲವೇ?
@sawad_kallarpe ಜನರ ಹಸಿವು ನೀಗಿಸಲು ದಿನಬಳಕೆಗೆ ಬೇಕಾಗುವ ಕಿಟ್ಗಳನ್ನು ಅಥವಾ ಆರ್ಥಿಕ ಸಹಾಯವನ್ನು ಒದಗಿಸಲು ಸಾಧ್ಯವಾಗದ ಸರಕಾರಗಳು ಅಧಿಕಾರದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ.
#GiveComprehensivePackage