Top Tweets for #GiveComprehensivePackage
ಕೇರಳದ ಒಟ್ಟು ಜನಸಂಖ್ಯೆ ಮೂರುವರೆ ಕೋಟಿ #ಪ್ಯಾಕೇಜ್_20_ಸಾವಿರ_ಕೋಟಿ
ಕರ್ನಾಟಕದ ಜನ ಸಂಖ್ಯೆ ಆರುವರೆ ಕೋಟಿ ಜನ #ಪ್ಯಾಕೇಜ್_ಕೇವಲ_1700_ಕೋಟಿ!
https://t.co/Qmq8nPbFLL
#ಜನಾಗ್ರಹ_ಆಂದೋಲನ
@varthabharati
@prajavani
@tv9kannada
@publictvnews
#GiveComprehensivePackage
#SDPIKarnataka
https://t.co/7xcGSD1WnX
ಮಾನ್ಯ ಮುಖ್ಯಮಂತ್ರಿಗಳೇ, ತಾವು ಆಗಾಗ ಸುದ್ದಿಗೋಷ್ಠಿಗೆ ಬಂದು ಸುಳ್ಳು ಭರವಸೆಗಳನ್ನು ಕೊಡುವ ಬದಲು ಈಗಾಗಲೇ ಕೊಟ್ಟ ಭರವಸೆಗಳನ್ನು ಈಡೇರಿಸಿ ಹಾಗೂ ಅದು ಅರ್ಹರಿಗೆ ತಲುಪುವಂತಾಗಲಿ.
#GiveComprehensivePackage
ಪದೇ ಪದೇ ಲಾಕ್ ಡೌನ್ ಮುಂದುವರಿಸುತ್ತಿರುವ ರಾಜ್ಯ ಸರಕಾರವು ಜನರ ಸಂಕಷ್ಟವನ್ನೂ ಕೂಡ ಅರ್ಥ ಮಾಡಬೇಕಾಗಿದೆ, ಜನರಿಗೆ ಸಮಗ್ರ ಪ್ಯಾಕೇಜ್ ಕೊಡುವ ಮೂಲಕ ಸರಕಾರ ಪುಣ್ಯ ಕಟ್ಟಿಕೊಳ್ಳಲಿ.
#GiveComprehensivePackage
ಈಗಾಗಲೇ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್ ಮೋಸದ ಪ್ಯಾಕೇಜ್ ಆಗಿದೆ ಅದನ್ನೂ ಸರಿಪಡಿಸಿ ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಯಡ್ಡಿ ಸರಕಾರ ಪ್ರಾಮಾಣಿಕವಾಗಿ ಮುಂದೆ ಬರಬೇಕು.
#GiveComprehensivePackage
ಈಗಾಗಲೇ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್ ಮೋಸದ ಪ್ಯಾಕೇಜ್ ಆಗಿದೆ ಅದನ್ನೂ ಸರಿಪಡಿಸಿ ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಯಡ್ಡಿ ಸರಕಾರ ಪ್ರಾಮಾಣಿಕವಾಗಿ ಮುಂದೆ ಬರಬೇಕು.
#GiveComprehensivePackage
ರಾಜ್ಯ ಬಿಜೆಪಿ ಸರಕಾರ ಜನರ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಪ್ಯಾಕೇಜ್ ಘೋಷಿಸುವ ಬದಲು ಒಳಜಗಳದಲ್ಲಿ ದಿನ ದೂಡುತ್ತಿರುವುದು ದುರದೃಷ್ಟಕರ.
#GiveComprehensivePackage
ಈಗಾಗಲೇ ರಾಜ್ಯ ಸರಕಾರ ಘೋಷಿಸಿರುವ ಪ್ಯಾಕೇಜ್ ಮೋಸದ ಪ್ಯಾಕೇಜ್ ಆಗಿದೆ ಅದನ್ನೂ ಸರಿಪಡಿಸಿ ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಯಡ್ಡಿ ಸರಕಾರ ಪ್ರಾಮಾಣಿಕವಾಗಿ ಮುಂದೆ ಬರಬೇಕು.
#GiveComprehensivePackage
Step by Step you Extended the Lockdown without giving proper packages to the people. What will do a people who are living in Rent house?
What will do a people whose wealth and health got destroyed?
@CMofKarnataka
@BSYBJP
@narendramodi
@PMOIndia
#GiveComprehensivePackage
ಸರ್ಕಾರದ ಬೇಜವಾಬ್ದಾರಿಯುತ ಲಾಕ್ ಡೌನ್ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಗಳನ್ನುಂಟು ಮಾಡಿದೆ. ಕೂಲಿಗಳು ಮತ್ತು ವಲಸೆ ಕಾರ್ಮಿಕರು ಕೆಲಸವಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ. ಎಲ್ಲಾ ನಿರ್ಗತಿಕರಿಗೆ ಅಗತ್ಯವಾದ ಪ್ಯಾಕೇಜುಗಳನ್ನು ಸರ್ಕಾರ ಪ್ರಕಟಿಸಬೇಕು. ರಾಜ್ಯದ ಯಾವುದೇ ಜನರು ಹಸಿವಿನಿಂದ ಸಾಯಬಾರದು. #GiveComprehensivePackage
It is pointless to continue in power when the government is unable provide day to day kits or financial aid to alleviate hunger.. #GiveComprehensivePackage

ಕೇರಳ ಮತ್ತು ತಮಿಳನಾಡಿನಂತಹ ರಾಜ್ಯಗಳಲ್ಲಿ ಜನರಿಗೆ ಸಮರ್ಪಕವಾದ ಪ್ಯಕೇಜ್ ಕೊಡುವಾಗ.
ದೇಶದಲ್ಲೇ ಅತೀ ಹೆಚ್ಚು ಆದಯ ಸಂಗ್ರಹವಾಗುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕ ರಾಜ್ಯದಲ್ಲಿ ಜನಸಾಮಾನ್ಯರಿಗೆ ಸಮರ್ಪಕವಾದ ಮತ್ತು ನ್ಯಾಯಯುತವಾದ ಲಾಕ್ಡೌನ್ ಪ್ಯಾಕೇಜ್ ಕೊಡಲು ಸಾದ್ಯವಾಗುತ್ತಿಲ್ಲಾ ಯಾಕೆ?
#GiveComprehensivePackage
People are scared of hunger than covid..
If lockdown is solution for preventing spread of disease, then adequate packge is also a solution for people's grief and hunger due to lockdown. #GiveComprehensivePackage
#ಮತ್ತೊಮ್ಮೆ_ಹುಸಿಯಾದ_ರಾಜ್ಯದ_ಜನರ_ಭರವಸೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅಬಕಾರಿ ಇಲಾಖೆಯೊಂದರಲ್ಲೇ ಶೇ.150ರಷ್ಟು ಹೆಚ್ಚಿನ ಆದಾಯ ಬಂದಿದೆ @CMofKarnataka ಸಂಕಟಕ್ಕೆ ಸಿಲುಕಿರುವ ಜನತೆಗೆ ಸ್ಪಂದಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಪ್ಯಾಕೇಜ್ ಘೋಷಣೆ ಮಾಡಿ.
#GiveComprehensivePackage
https://t.co/PqHXXclzb7

ಪಕ್ಕದ ರಾಜ್ಯಗಳು ತನ್ನ ಪ್ಯಾಕೇಜುಗಳನ್ನು ಜನಸಾಮಾನ್ಯರ ನೀಡುವ ಮೂಲಕ ಜನರ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ತಮ್ಮ ರಾಜ್ಯ ಸರಕಾರಗಳು ಜನರನ್ನು ಇನ್ನಷ್ಟು ಕಷ್ಟಕ್ಕೆ ದೂಡುತ್ತಿದೆ ಇದರಿಂದ ರಾಜ್ಯದೆಲ್ಲೆಡೆ ದೇಶದೆಲ್ಲೆಡೆ ಮಹಿಳೆಯರು ಪ್ರತಿಭಟನೆ ನಿರತರಾಗಿದ್ದಾರೆ
#GiveComprehensivePackage

State should #GiveComprehensivePackage to citizens as there is no income or lower levels of income since the #lockdown .
Last Seen Hashtags on Sotwe
Trends for you
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.7M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.4M followers

KATY PERRY 
@katyperry
88.9M followers

Taylor Swift 
@taylorswift13
82.8M followers

Lady Gaga 
@ladygaga
74.3M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.7M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers


















