SSLC ವಿದ್ಯಾರ್ಥಿಗಳು ಪರೀಕ್ಷೆಯ ಆತಂಕದಲ್ಲಿದ್ದಾರೆ
PUC ವಿದ್ಯಾರ್ಥಿಗಳು ಪಾಸಾದರೂ ಹೈಕೋರ್ಟ್ ತಡೆಯಿಂದಾಗಿ ಗೊಂದಲದಲ್ಲಿದ್ದಾರೆ
ಡಿಗ್ರಿ,ಪಿಜಿ,ಸ್ನಾತಕೋತ್ತರ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಂದ,ನೆಟ್ ವರ್ಕ್ ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ
ಶಿಕ್ಷಕರು ವೇತನ ಸಿಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ
ಸರ್ಕಾರ ಮಾತ್ರ ಗಾಢ ನಿದ್ದೆಯಲ್ಲಿದೆ
ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನಿರಾಕರಣೆ : ಇಲಾಖಾ ತನಿಖೆಯ ಬದಲು ನ್ಯಾಯಾಂಗ ತನಿಖೆ ನಡೆಸಬೇಕು. ಆರೋಪಿಗಳಾಗಿರುವ ವೈದ್ಯರುಗಳೆಲ್ಲರೂ ಖಾಸಗಿ ವ್ಯಕ್ತಿಗಳಾಗಿರುವುದರಿಂದ ಇಲಾಖಾ ತನಿಖೆಯ ಅಗತ್ಯವಿಲ್ಲ,ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮಾಡಲಿ.@DCDK9@compolmlr#JusticeForJasmeen#StopMedicalMafia
ಮೆಡಿಕಲ್ ಮಾಫಿಯಾ ಪ್ರಭಾವಕ್ಕೆ ಮಂಗಳೂರಿನ ಬಹುತೇಕ ಆಸ್ಪತ್ರೆಗಳು, ವೈದ್ಯರುಗಳು ಒಳಗಾಗಿದ್ದಾರೆ ಎಂಬುವುದಕ್ಕೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದು ಅರಿವಾಗುತ್ತದೆ
#StopMedicalMafia#JusticeForJasmeen
@complolmlr
ಗರ್ಭಿಣಿ ಮಹಿಳೆಯ ವಿರುದ್ಧ ಮಾಡಿದ ದ್ರೋಹ, ಸಂಚು ವೈದ್ಯೋ ನಾರಾಯಣ ಹರಿ ಪದ ಕ್ಕೆ ಅಪಮಾನವಾಗಿದೆ. ಕಷ್ಟ ಕಾಲದಲ್ಲಿ ಇಂತಹ ವೈದ್ಯರಲ್ಲಿಗೆ ಹೋಗುವ ಜನರು ಜಾಗರೂಕರಾಗಲಿ
#StopMedicalMafia#JusticeForJasmeen
@complolmlr
The Incident once again EXPOSED apathy of
Medical Practitioners that as been one of the major factors behind poor
HEALTHY CARE
delivery to PEOPLE
#StopMedicalMafia#JusticeForJasmeen
Dr. Priya Ballal,Shridar,Jayapraksh,Veena Bhat,Vijai,Muralidhar
ಇವರ ಮೇಲೆ ಸೆಕ್ಷನ್ 269,270,307,385, 387, 506 & 34 ಭಾರತೀಯ ದಂಡ ಸಂಹಿತೆ ಅಡಿಯಲ್ಲಿ(IPC ) ಮಾನವ ಜೀವನಕ್ಕೆಹಾನಿಕಾರಕ ರೀತಿಯಲ್ಲಿ ವರ್ತಿಸುವುದು, ಕೊಲೆಯತ್ನ, ಪ್ರಾಣ ಬೆದರಿಕೆ ಒಡ್ಡಿ ಕೇಸ್ ಯಾಕೆಹಾಕಬಾರದು⁉
#StopMedicalMafia#JusticeForJasmeen
"you have just 3 days of life left”, he threatened. After that, he pointed me to the Daadi’s there and taunted saying, “See, she has come here after roaming all around the place”.
#JusticeForJasmeen#StopMedicalMafia
29/n
27)He family then arrived to the hospital and began enquiring on who came to her bedside and threatened her. They came to know a doctor named Dr. Murlidhar had gone from the place at that instance.
#JusticeForJasmeen#StopMedicalMafia
31/n
26)Fearing for her life, the patient then called through MYC’s phone and video called her brother Shihab’s number and begged to me taken away from the hospital as the doctor there was planning to kill her.
#JusticeForJasmeen#StopMedicalMafia
30/n
25)On the morning of 21-05 2021, around 11 AM, a doctor came near Kathija Jasmeen’s bed and removed her oxygen mask and pointedly said, “Now you are here, you roamed all around the place and came here right? You will not survive for long,
28/n