ಪ್ರಧಾನಿ ನರೇಂದ್ರ ಮೋದಿ ಅವರನ್ನು ಎ.ಪಿ. ಉಸ್ತಾದ್ ಭೇಟಿ ಮಾಡಿರುವುದು ಪ್ರಜಾತಾಂತ್ರಿಕ ಸಂವಾದದ ಭಾಗ.
ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿಷಯಗಳನ್ನು ನೇರವಾಗಿ ಪ್ರಧಾನಿಯ ಮುಂದೆ ಇಡುವುದು. ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವದ ಮಾರ್ಗ ಸ್ಪಂದನೆ ನೀಡುವುದು ಸರ್ಕಾರದ ಹೊಣೆ.
#PMModi#APUstad
@RLR_BTM
ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರಿಗೆ,
ವಿಟ್ಲ–ಸಾಲೆತ್ತೂರು–ಮುಡಿಪು ಮಾರ್ಗದಲ್ಲಿ ಸರಕಾರಿ ಬಸ್ ಸೌಲಭ್ಯಗಳ ಕೊರತೆಯಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ KSRTC ಬಸ್ಗಳನ್ನು ಹೆಚ್ಚಿಸಬೇಕಾಗಿ ವಿನಂತಿ
Markazu Saquafathi Sunniyya has signed an academic Memorandum of Understanding (MoU) with Andijan State Medical Institute (ASMI), Uzbekistan. The agreement will facilitate MBBS education for Indian students at an affordable cost in a secure and ethical academic environment.
The MoU was signed by Dr. Muhammed Abdul Hakkim Al-Azhari, Secretary of Markaz and Rector of Jamia Markaz, and Dr. Madazimov Madamin Muminovich, Rector of ASMI. The partnership includes student exchange, faculty training, joint research, and academic collaboration.
Opportunities will be coordinated through Fustat by Markaz
ರಾಜ್ಯ ಕಾಂಗ್ರೆಸ್ ಸರಕಾರವು ಶೀಘ್ರವಾಗಿ ಅಶ್ರಫ್ ಗುಂಪು ಹತ್ಯೆ ಹಾಗೂ ರಹಿಮಾನ್ ಹತ್ಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಘಟನೆಗೆ ಪ್ರಚೋದಿಸಿದವರನ್ನು , ಅದರ ಪಾತ್ರಧಾರಿಗಳನ್ನು UAPA ಕಾಯ್ದೆಯಡಿ ಪ್ರಕರಣ ದಾಖಲಿಸಿ SIT ತನಿಖೆಗೆ ವಹಿಸಲಿ
#UAPAforAshrafRaheemMurderers#JusticeForMangaloreMuslims
ಕೇಂದ್ರ ಸರ್ಕಾರ ರೌಡಿಶೀಟರ್ ಸುಹಾಸ್ ಜೀವಕ್ಕೆ ನೀಡಿದ ಮೌಲ್ಯ ಅಮಾಯಕ ಅಶ್ರಫ್,ರಹ್ಮಾನ್ ನೀಡದಿರುವುದು ಸಂವಿಧಾನದ ಅಣಕವಾಗಿದೆ.ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ UAPA ಕಾಯ್ದೆಯಡಿ ಪ್ರಕರಣ ದಾಖಲಿಸಿ ಧಕ್ಷ ಅಧಿಕಾರಿಗಳ ನೇತೃತ್ವದಲ್ಲಿ SIT ರಚಿಸಿ ಘಟನೆಯನ್ನು ತನಿಖೆ ಮಾಡಿಸುವ ಮೂಲಕ ಅಮಾಯಕ ಕುಟುಂಬಕ್ಕೆ ನ್ಯಾಯ ಒದಗಿಸಲಿ.
#UAPAforAshrafRaheem
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers#JusticeForMangaloreMuslims
ಭಾರತ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲದಂತಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದವರನ್ನು #NIA#ED ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ.ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದವರನ್ನ FIR ದಾಖಲಿಸಿ ಬಂದಿಸುತ್ತಿದ್ದಾರೆ.ಭಾರತ ಇಂದು ಪ್ರಜಾಪ್ರಭುತ್ವ ದೇಶವಾಗಿ ಉಳಿದಿಲ್ಲ ಸರ್ವಾಧಿಕಾರ ದೇಶವಾಗಿ ಮಾರ್ಪಡುತ್ತಿದೆ.
ಕಾನೂನು ಬಾಹಿರ ಕೃತ್ಯ ನಡೆಸಿದರೆ ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ಕಾಂಗ್ರೆಸ್ ಈಗ ಮೌನ ವಹಿಸಿರುವುದು ಯಾಕೆ?
ಇವರಿಂದ ಇನ್ನೆಷ್ಟು ಕಾನೂನು ಬಾಹಿರ ಕೃತ್ಯ ನಡೆಯಲೆಂದು ಬಯಸಿದ್ದೀರಿ?
#UAPAforAshrafRaheemMurderers#JusticeForMangaloreMuslims
"ರೌಡಿ ಶೀಟರ್ ಶುಹಾಸ್ ಶೆಟ್ಟಿಯ ಕೊಲೆ NIA ತನಿಖೆ!
ಒಂದು ದೇಶ, ಎರಡು ನೀತಿ!
ಇದು ಮೋದಿ ಭಕ್ತರಿಗೆ ಒಂದು ಕಾನೂನು, ಇತರರಿಗೆ ಮತ್ತೊಂದು ಕಾನೂನು!
ಈ ದೇಶದ ನ್ಯಾಯ ವ್ಯವಸ್ಥೆಯು ಪಕ್ಷಪಾತದಿಂದ ಕೊಲ್ಲಲ್ಪಡುವುದಲ್ಲವೇ?
ಎಲ್ಲಿದೆ ಸಮಾನತೆ?
ಇದು ದೇಶದ ದುರಂತವಲ್ಲವೇ?"
#IndiaPolitics#NIA#JusticeForAll@CMofKarnataka
ರಾಜ್ಯ ಕಾಂಗ್ರೇಸ್ ಸರಕಾರ NIA ಎಂಬ ಬಿಜೆಪಿಯ ಪಂಜರದ ಗೂಡಿಗೆ ತನಿಖೆ ಒಪ್ಪಿಸುವ ಬದಲು, ದೇಶದಲ್ಲೇ ಅತ್ಯುತ್ತಮ 2ನೇ ಸ್ಥಾನದಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಳ ನೇತೃತ್ವದಲ್ಲಿ ಆಶ್ರಫ್ ಗುಂಪು ಹತ್ಯೆ ಹಾಗೂ ರಹಿಮಾನ್ ಹತ್ಯಾ ಪ್ರಕರಣವನ್ನು UAPA ದಾಖಲಿಸಿ SIT ತನಿಖೆಗೆ ಒಪ್ಪಿಸಲು ಮೀನಾವೇಷ ಯಾಕೆ??
@siddaramaiah@HMOKarnataka@INCKarnataka@DgpKarnataka@spdkpolice@MangaluruPolice
#UAPAforAshrafRaheemMurderers
#JusticeForMangaloreMuslims