ಬಜರಂಗದಳ ಮತ್ತು ವಿಹಿಂಪ ಮೇಲೆ ಸಂವಿಧಾನಾತ್ಮಕ ಕ್ರಮ ಕೈಗೊಳ್ಳಲು ಕರಾವಳಿಯ ಅಲ್ಪಸಂಖ್ಯಾತರ ಮೇಲೆ ಇನ್ನೆಷ್ಟು ಹಲ್ಲೆಗಳು ಮತ್ತು ಕೊಲೆಗಳು ನಡೆಯಬೇಕೆಂದು @DrParameshwara ಮತ್ತು ಗೃಹ ಇಲಾಖೆ ಸ್ಪಷ್ಟಪಡಿಸಿದರೆ ಅಲ್ಲಿಯ ವರೆಗೂ ಕರಾವಳಿಯ ಮುಸಲ್ಮಾನರು ಆಕ್ರೋಶಕ್ಕೆ ಒಳಗಾಗದೆ ಸ್ವಲ್ಪ ತಾಳ್ಮೆಯಿಂದ ಇರಬಹುದಲ್ಲವೇ ?
#SecureMinority
Understanding the necessity, importance of blood donation, a Blood camp was organized by SDPI Bajpe Town Panchayath Committee in association with AJ Hospital, Mangalore.
@sdpikarnataka#BloodDonation#SDPI
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗುರುಪುರ ಬ್ಲಾಕ್ ಸಮಿತಿಯ ನೂತನ ಕಛೇರಿ ಉದ್ಘಾಟನೆಯು ದಿನಾಂಕ 18/12/2022 ಆದಿತ್ಯವಾರದಂದು ಗುರುಪುರ ಕೈಕಂಬದ ಸುರಲ್ಪಾಡಿಯಲ್ಲಿ ನಡೆಯಿತು.
ಉದ್ಘಾಟನೆಯ ಪ್ರೋಮೋ ವೀಡಿಯೊ.
The barbaric act during the reign of Comsnr Harsha.We wil never frgive.We will not frget, Nor let brush off this illicit Golibar. The Street Play done today rmnds the animality of Fascst vicious butchr who slaughtrd two inncent lives.
#MangaloreGolibarBrutality#3YearsOfMartyrdom
Use of the police Gun and lathi only comes in Charge when Minority community demand for their basic rights... Remembering the shaheed nousheen and jaleel they had Lost their precious Life in historic movement of CAA and NRC .
#MangaloreGolibarBrutality#3YearsOfMartyrdom
ಡಿಸೆಂಬರ್ 19 ಮಂಗಳೂರು ಮರೆಯಲಾಗದ ಅನ್ಯಾಯದ ದಿನ. ಪೊಲೀಸ್ ಕ್ರೌರ್ಯದಿಂದಾಗಿ ಇಬ್ಬರು ಸಹೋದರರನ್ನು ಕಳೆದುಕೊಂಡ ದಿನ. ಹೋರಾಟದಲ್ಲಿ ಜೀವವನ್ನು ಕಳೆದುಕೊಂಡ ನಮ್ಮ ಸಹೋದರರನ್ನು ಮರೆಯಲಾರೆವು ಅದೇ ರೀತಿ ಅನ್ಯಾಯವಾಗಿ ಕೊಂದಂತಹ ಖಾಕಿ ತೊಟ್ಟ ದುಷ್ಕರ್ಮಿಗಳನ್ನೂ ಕ್ಷಮಿಸಲಾರೆವು...
#MangaloreGolibarBrutality#3YearsOfMartyrdom
ಜಲೀಲ್ ಮತ್ತು ನೌಶೀನ್ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದೆ.ಆದರೆ ನ್ಯಾಯ ಕೊಡಬೇಕಾದವರು ಆಡಳಿತ ವ್ಯವಸ್ಥೆಯಲ್ಲಿ ಕುಳಿತು ನ್ಯಾಯ ಮತ್ತು ಅನ್ಯಾಯದ ವ್ಯಾಖ್ಯಾನವನ್ನು ಅದಲು ಮಾಡುವಲ್ಲಿ ತಲ್ಲೀನರಾಗಿದ್ದಾರೆ.

ಅಮಾಯಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಸುಖಾಸುಮ್ಮನೆ ಕಿರುಕುಳ ನೀಡಿ ಜೈಲಿನಲ್ಲಿ ಕೊಳೆಯುವಂತೆ ಮಾಡಿದರೆ ನಿಮಿಗೆ ಸಿಗುವ ಲಾಭವೇನು? ನಿಮ್ಮ ಆತ್ಮ ಸಾಕ್ಷಿ ಇದಕ್ಕೆ ಒಪ್ಪಿಗೆ ನೀಡುತ್ತಾ?
@compolmlr
ಅಮಾಯಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಸುಖಾಸುಮ್ಮನೆ ಕಿರುಕುಳ ನೀಡಿ ಜೈಲಿನಲ್ಲಿ ಕೊಳೆಯುವಂತೆ ಮಾಡಿದರೆ ನಿಮಿಗೆ ಸಿಗುವ ಲಾಭವೇನು? ನಿಮ್ಮ ಆತ್ಮ ಸಾಕ್ಷಿ ಇದಕ್ಕೆ ಒಪ್ಪಿಗೆ ನೀಡುತ್ತಾ?
@compolmlr
RSS ತ್ರಿಶೂಲ ವಿತರಣೆ ಮಾಡಿದಾಗ ಇದು ಕಾನೂನು ಸಮ್ಮತವೇ ಬಾಹಿರವೇ ಎಂದು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿಕೆ ಕೊಟ್ಟಾಗಲೇ ನೀವು ಯಾರ ಆದೇಶದಂತೆ ಕೆಲಸ ಮಾಡುತ್ತಿದ್ದೀರಿ ಎಂದು ಮನದಟ್ಟಾಗಿದೆ.
@compolmlr
RSS ತ್ರಿಶೂಲ ವಿತರಣೆ ಮಾಡಿದಾಗ ಇದು ಕಾನೂನು ಸಮ್ಮತವೇ ಬಾಹಿರವೇ ಎಂದು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿಕೆ ಕೊಟ್ಟಾಗಲೇ ನೀವು ಯಾರ ಆದೇಶದಂತೆ ಕೆಲಸ ಮಾಡುತ್ತಿದ್ದೀರಿ ಎಂದು ಮನದಟ್ಟಾಗಿದೆ.
@compolmlr
Law&Order, rules, regulations everything out for a toss in Mangalore in the name of #Dussehra2022 Had to roam around for 45 mins to find a way to home, still had to dump my vehice a KM away & walk back home. The Road is blocked since 10pm & will continue to be so till 4pm (1/N)
@dgpkarnataka ಅವರೇ ರಾಜ್ಯ ಪೊಲೀಸ್ ಇಲಾಖೆಗೆ ಗೊತ್ತಿರಬೇಕು SDPI ಚುನಾವಣಾ ಆಯೋಗದಲ್ಲಿ ನೋಂದಾಯಿತ ಪಕ್ಷ, ಮಾಹಿತಿಯ ಕೊರತೆ ಇದೆಯೇ ಗೊತ್ತಿಲ್ಲ ರಾಜ್ಯದ ಹಲವು ಭಾಗದಲ್ಲಿ PFI ಕಛೇರಿಗಳ ಜೊತೆ SDPI ಕಛೇರಿಗೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ.ಕೂಡಲೇ SDPI ಕಚೇರಿಗಳನ್ನು ತೆರೆದು ಕೊಡಲು @dgpkarnataka ಆದೇಶಿಸಲು ವಿನಂತಿಸುತ್ತಿದ್ದೇವೆ.
ಸೆಪ್ಟೆಂಬರ್ 22 ರಂದು ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ NIA ಅಕ್ರಮವಾಗಿ ಬಂಧಿಸಲ್ಫಟ್ಟವರ ಪರವಾಗಿ,ಅವರ ಬಿಡುಗಡೆಗೆ ಒತ್ತಾಯಿಸಿ ನಡೆಸಿದ ಕಾನೂನು ರೀತಿಯ ಪ್ರತಿಭಟನೆಯ ಸ್ವರೂಪ ದೇಶದಾದ್ಯಂತ ಹೊಸ ಚಳುವಳಿಯ ಹುಟ್ಟು ಸಾಧ್ಯತೆಗೆ ಹೆದರಿದ ರಾಜ್ಯ-ರಾಷ್ಟ್ರ ಸಂಘಿ ಸರ್ಕಾರ,ಇಂದು ರಾಜ್ಯಾದ್ಯಂತ ಮತ್ತೆ ಪಿಎಫ್ಐ ನಾಯಕರನ್ನು ಬಂಧಿಸಿದೆ
#NIARssTool
ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆ ನಾಯಕರ ಬಂಧನ.. ಪ್ಯಾಶಿಷ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರ.ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು.