ಜೆಡಿಎಸ್ ಅವ್ರು..ತಮ್ಮ ಇಡೀ ಪಕ್ಷವನ್ನು ಉಂಡೆಯಾಗಿ ಬಿಜೆಪಿಗೆ ಅಡವಿಟ್ಬುಟ್ರು
ಹಂಗೆ ಅಡವಿಟ್ಟಿದ್ದಕ್ಕೆ..!!
ಸಿಕ್ಕಿದ್ದು ಕೇಂದ್ರದ ಒಂದೇ ಒಂದು ಮಂತ್ರಿ ಪದವಿ
ಹು ನಿಜ ಒಂದೇ ಮಂತ್ರಿ ಪದವಿ..!!
ಈಗ ಅದೇ ಒಂದು ಮಂತ್ರಿ ಪದವಿ..ಒಬ್ಬ ಘನತೆವೆತ್ತ ಮಾಜಿ ಪ್ರಧಾನಿಯವರನ್ನು ಎಷ್ಟು ಬಗ್ಗಿಸ್ತಿದೆ ನೋಡಿ.
ತಾಕತ್ತಿದ್ದರೆ ಕಾನೂನು ಉಲ್ಲಂಘನೆ ಮಾಡಿ ನೋಡಿ, ಅವಾಗ ತೋರಿಸ್ತೀವಿ ಸಂವಿಧಾನದ ತಾಕತ್ತು ಏನು ಅಂತ,🔥
ವಿಡಿಯೋ ಹಳೇದಾದ್ರೂ, ಈ ಖಡಕ್ ಸಂದೇಶ ಸದಾ ಪ್ರಸ್ತುತ. 💯
#PriyankKharge#Karnataka#JaiBhim#RuleOfLaw
ಮೊದಲು ವೋಟ್ ಚೋರಿ ನಂತರ ಸೀಟ್ ಚೋರಿ!
ಎರಡರ ಲಾಭವೂ ಬಿಜೆಪಿಗೇ!
ಎರಡೂ ಚೋರಿಯಲ್ಲಿಯೂ ಬಿಜೆಪಿಗೆ ಅಂಗಸಂಸ್ಥೆಯಂತೆ ವರ್ತಿಸಿ ಸಾಥ್ ಕೊಟ್ಟಿದ್ದು ಚುನಾವಣಾ ಆಯೋಗ!
ಕಾಯಬೇಕಾದವರೇ ಕೊಲ್ಲ ತೊಡಗಿದರೆ; ಪ್ರಜಾಪ್ರಭುತ್ವ ಉಳಿಯುವುದು ಹೇಗೆ?
#VoteChori#ECI
Thank you, my friend, for your most gracious wishes.
I fully agree with you. India-Israel friendship will continue to grow from strength-to-strength in the years to come.
@IsraeliPM@netanyahu
ಅದಾನಿ-ಅಂಬಾನಿಗಳ ಪ್ರಧಾನ ಸೇವಕ, ಬಾಯಿ ಬಿಟ್ಟರೆ ಬುರುಡೆ ಬಿಡುವ ಪುಂಗಿದಾಸರ ೧೨ವರ್ಷಗಳ ದುರಾಡಳಿತದಲ್ಲಿ ಏರಿಕೆಯಾಗಿದ್ದು ಇಷ್ಟೇ 👇
ಅದಾನಿಯ ಸಂಪತ್ತು
ಅಂಬಾನಿಯ ಸಂಪತ್ತು
ಹಣದುಬ್ಬರ
ನಿರುದ್ಯೋಗ
ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ
ಶೋಕಿಲಾಲ ಮೋದಿಯ ಮೇಕಪ್ಪು!
#12yearsofAmbaniseva
ಸ್ವಾಮಿ ಬಿ.ಕೆ. ಹರಿಪ್ರಸಾದ್ ಅವರೇ,
ನಾವು ಹೇಳಿದ್ದು, ಪ್ರಧಾನಿ @narendramodi ಅವರು ಜನರಿಂದ ಆಯ್ಕೆಯಾಗಿ ಮಾಜಿ ಪ್ರಧಾನಿ ನೆಹರು ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಆಡಳಿತ ನಡೆಸಿದ್ದಾರೆ ಎಂದು.
ಪಾಪ, ಜನರಿಂದ ಒಂದು ಬಾರಿಯೂ ಆಯ್ಕೆಯಾಗದ ನಿಮಗೆ ಇದೆಲ್ಲ ಅರ್ಥವಾಗುವುದಿಲ್ಲ ಬಿಡಿ. ನಿಮಗೆ ಅರ್ಥವಾಗುವುದು ಏನಿದ್ದರೂ ಗಾಂಧಿ ಕುಟುಂಬದ ಗುಲಾಮಗಿರಿ ಮಾತ್ರ.
ರಾಮ ಮಂದಿರದಲ್ಲಿ 7 ಕೋಟಿ ಕಾಣಿಕೆ ಹಣ ಕಳ್ಳತನ: ಮಾಧ್ಯಮಗಳು ಮೌನ ! | Ram Mandir Donation Money Missing
"ಇದು ಸರ್ಕಾರದ ವಿಷಯವಲ್ಲ" ಎಂದು ನುಣುಚಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ !
► ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಹಣ ಎಣಿಸುವಾಗ ಕಳ್ಳತನ ಹೇಗೆ ಸಾಧ್ಯ ?
ವೀಕ್ಷಿಸಿ 👉 https://t.co/AgXVO7sZxf
ಮಾಧ್ಯಮದ ಪಾತ್ರದ ಬಗ್ಗೆ ಮಾತನಾಡುವ ಮೊದಲು ನ್ಯಾಯಮೂರ್ತಿಗಳು ನ್ಯಾಯಾಂಗ ವ್ಯವಸ್ಥೆ ಭ್ರಷ್ಟಾಚಾರ ಹಾಗೂ ಬಾಹ್ಯ ಪ್ರಭಾವದಿಂದ ಮುಕ್ತವಾಗಿದೆ ಎಂದು ತಮ್ಮ ಎದೆ ತಟ್ಟಿ ಹೇಳಬಲ್ಲರೇ?
ವಿಚಾರಣೆಯೂ ನಡೆಯದೇ,ಜಾಮೀನೂ ಸಿಗದೆ ಸೆರೆಮನೆಯಲ್ಲಿ ಕೊಳೆಯುತ್ತಿರುವ ಉಮರ್ ಖಾಲಿದ್ ನಂತಹ ಹೋರಾಟಗಾರರ ಕುರಿತು ಅವರು ಬಾಯಿ ಬಿಚ್ಚಿ ಸತ್ಯವನ್ನು ಹೇಳಬಲ್ಲರೇ? 🤔