Kiccha Sudeep isn’t just a Kannada superstar — he’s a known face in Bombay and Hindi cinema too. From Phoonk and Rann to Rakta Charitra and Dabangg 3, our Baadshah has already left his mark across industries. Proud to call him our own. 🔥
-Boney kapoor
#KicchaSudeep
ಹೈದ್ರಾಲಿ ಹತ್ರ ದುಡ್ಡು ಇಸ್ಕೊಂಡು ರಾಜಾ ವೀರ ಮದಕರಿ ನಾಯಕರಿಗೆ ದ್ರೋಹ ಬಗೆದ ಮರಾಠ ಪುಂಡರ ವೈಭವೀಕರಣ ಅದು ಚಿತ್ರದುರ್ಗ ನೆಲದಲ್ಲೇ ನಮ್ಮಷ್ಟು ಗತಿ ಗೆಟ್ಟೋರು ಇನ್ಯಾರಾದ್ರು ಇದಾರ?
ಮದಕರಿ ನಾಯಕರಿಗೆ ಬ್ರಾಹ್ಮಣ ಮಂತ್ರಿ ಕಳ್ಳಿ ನರಸಪ್ಪ ಒಮ್ಮೆ ಹೇಳಿದ್ದ ಬರಿ ದುಡ್ಡಿಗೆ ಸಾಯುವ ಮರಾಠರನ್ನ ಎಂದಿಗೂ ನಂಬಬೇಡ ಅವರು ನಿಷ್ಠಾವಂತರಲ್ಲ ಎಂದು.
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಬಿಡುಗಡೆಗೂ ಮುನ್ನವೇ ಸಾಕಷ್ಟು ಒಳ್ಳೆಯ ಮಾತುಗಳನ್ನು ಕೇಳಿದ್ದೆ. ಈಗ ಪ್ರೇಕ್ಷಕರಿಂದ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ನೋಡಿದಾಗ, ಆ ಮಾತುಗಳೆಲ್ಲ ನಿಜವಾಗಿದೆ ಅನ್ನಿಸುತ್ತಿದೆ.
ನಾಳೆ ಚಿತ್ರತಂಡದೊಂದಿಗೆ ಸಿನಿಮಾ ನೋಡಲಿದ್ದೇನೆ. ನಿಮ್ಮೆಲ್ಲರಂತೆ ನಾನೂ ‘ಪ್ರೇಮದ ಊರಲಿ’ ಚಿತ್ರದ ಜೊತೆ ನಿಲ್ಲುತ್ತಿದ್ದೇನೆ. ಕನ್ನಡದ ಒಳ್ಳೆಯ ಸಿನಿಮಾಗೆ ನಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ.
All the best to team 👍👍👍
400cr ಲಾಸ್ ಮಾಡಿ ಅಂಡರ್ಗ್ರೌಂಡ್ ಸೇರಿದ್ಯಾ @TheNameIsYash? ಬರೀ 2 ಲಾಟರಿ ಸಿನಿಮಾಗೆ ಇಷ್ಟು ಅಹಂಕಾರನಾ? ಅದೇ ರಿಷಬ್ ಶೆಟ್ಟಿ ತರ ರಿಯಲ್ ಟ್ಯಾಲೆಂಟ್ ಇದ್ದಿದ್ರೆ ಇನ್ನೆಷ್ಟು ದೌಲತ್ತು ತೋರಿಸ್ತಿದ್ದೆ!
ನಿಯತ್ ಇಲ್ಲದ್ದಿರೋ ನಾಯಿ 🐶 ಯಶಂಡ!
How many of you know Jog Falls isn’t actually in Shivamogga? 😭
Falls is in siddapura taluk, uttar kannada. Only viewpoint is in shivamogga.
But everyone thinks Jog = Shivamogga 😂 As Shivamogga native, I say let’s keep stealing credit 🗿
ST: #TheParadise Interval
cringefest, I can’t even sit through second half. Going home to listen to Jay Singh Rathore space for mental health 🙏
> TV serial villains have more Aura
> After 15 min, movie just dies off
I love Nani he’s selfmade but Dasara was 10X better
ಬಸವನ ಬಾಗೇವಾಡಿಯಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಿದ ಮಾಜಿ ಸಚಿವರಾದ ಶಿವಾನಂದ ಪಾಟೀಲರಿಗೆ ಧನ್ಯವಾದಗಳು ನಾಯಕ ಸಮಾಜದವರು ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಇಲ್ಲದೇ ಹೋದ್ರೂ ರವಿ ನಾಯಕೋಡಿ ಅಂತಹ ಲೀಡರ್ ಗಳಿಂದ ಇದು ಸಾಧ್ಯವಾಗಿದೆ ಈ ರೀತಿ ಒಗ್ಗಟ್ಟು ಎಲ್ಲೆಡೆ ಇರಬೇಕೆಂದು ಬಯಸುತ್ತೇನೆ.
@iShivanandpatil#ValmikiNayaka