@JanataDal_S ರಾಜ್ಯದಿಂದ ಕೋಟಿಗಟ್ಟಲೆ ತಗೋ ತೆರಿಗೆ ಹಣದಿಂದ ಕೇಂದ್ರ ಸರ್ಕಾರ ನಡೀತಾ ಇರೋದು. ಹಾಗಂತ ನಮ್ಮ ಜನ ಯಾರು ಕೂಡ ನಾವೇ ಅಭಿವೃದ್ಧಿ ಮಾಡಿದ್ದು ಅಂಥ ಹೇಳಿ ಕೊಳ್ಳಲಿಲ್ಲ. ಆದ್ರೆ ನೀವು 25 ರಿಂದ 30 ಸೀಟು ಗೆಲ್ಲೋಕೆ ಆಗದೆ ಇದ್ರು ನಾವೇ ಮಾಡಿದ್ದು ಅಂತೀರಾ. ಕುಮಾರಣ್ಣ ಅವರ ಸಿಎಂ ಮಾಡಿದ್ದು ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಅವರು ನಿಮಗೆ ಗೊತ್ತಿಲ್ವೆ?
@alpasankhyata@begooddogood767 ಸರಿಯಾಗಿ ಪೂಜೆ ಮಾಡದವನು ಕೂಡ ಹಿಂದೂ ಇರೋದು ನೋಡೋಕೆ ಸಾಧ್ಯ. ಪೂಜೆ ಮಾಡೋಕೆ ಬರಲ್ಲ ಅಂದ್ರೆ ಅವರು ಹಿಂದೂ ಅಲ್ಲ ಅನ್ನೋದು ಮೂರ್ಖತನ. ಕನ್ನಡ ಬರದೆ ಇರೋ ಜನ ಕನ್ನಡ ರಾಜ್ಯೋತ್ಸವ ಮಾಡೋದು ಇರಬಾರದು ಅಂಥ ಎಲ್ಲೂ ಹೇಳಿಲ್ಲ. ಭಾಷೆ ಪ್ರೇಮ ನಾಡ ಪ್ರೇಮ ಇರಬೇಕೇ ಹೊರತು ಯಾವ ಭಾಷೆಯವರಿಗೆ ಹುಟ್ಟಿದವನು ಅನ್ನೋದು ಅಲ್ಲ.
@Rahulk123d Beta
Congres govt at Karnataka.
Bangalore to Mysore bus travel time 2 hour's.
Modi ji govt train Vande bharath takes 2hour's.
What's the difference
@Tejasvi_Surya ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದೀರಾ ಅಂಥ ಮೊದಲು ತಿಳಿಸಿ.
ನೀವು ಗೆದ್ದು ಬಂದಿರೋದು ಕೇಂದ್ರ ಸರ್ಕಾರಕ್ಕೆ.
ರಾಜ್ಯದ ಸರ್ಕಾರ ನೋಡಿಕೊಳ್ಳೋಕೆ ಗೆದ್ದಿರುವ MLA ಗಳು ಇದ್ದು ನೀವು ನಿಮ್ಮ ಕೆಲಸ ಸರಿಯಾಗಿ ಮಾಡಿ. ನಿಮ್ಮ ಸರ್ಕಾರ ಅಧಿಕಾರದಲ್ಲಿ ಇರುವಾಗ ತಪ್ಪು ನಡೆದರೆ ನೀವೇ ಜವಾಬ್ದಾರರು. ಎಂಪಿ ಗಳು ಕೇಂದ್ರ ಸರ್ಕಾರದ ಭಾಗ.