MDRS Bilikere
ಮೆನುವಿನ ಪ್ರಕಾರ ಶುಚಿಯಾದ ಆಹಾರ ನೀಡುವಲ್ಲಿ ವಿಫಲವಾದ ಕಾರಣ , ಸಲಹೆ ನೀಡಲು ಅವಕಾಶವಿಲ್ಲದಂತೆ ನನ್ನ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಆದರೂ social audit ನ ಉದ್ದೇಶ ಏನೆಂದು ತಿಳಿಸಿ.
@MdrsSc91803@SWDGoK ಮಧ್ಯಾಹ್ನದ ಊಟದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ,
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ವಿಷಯಗಳು ಇಲಾಖೆಯ ಮಂತ್ರಿಗಳಿಗೆ ತಲುಪುವ ಮುನ್ನವಾದರೂ ಅಧಿಕಾರಿಗಳು ಗಮನ ಹರಿಸಬೇಕು.
ನಿರಂತರ ಅನ್ಯಾಯ, ನಿರಂತರ ಶೋಷಣೆ ಒಳ್ಳೆಯದಲ್ಲ.
@MdrsSc91803@SWDGoK ನೆನ್ನೆ ರಾತ್ರಿಯ ಊಟದಲ್ಲಿ ಬಾಳೆಹಣ್ಣು ನೀಡಿಲ್ಲ, ಇವತ್ತು ಮಧ್ಯಾಹ್ನದ ಊಟದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ,
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ವಿಷಯಗಳು ಇಲಾಖೆಯ ಮಂತ್ರಿಗಳಿಗೆ ತಲುಪುವ ಮುನ್ನವಾದರೂ ಅಧಿಕಾರಿಗಳು ಗಮನ ಹರಿಸಬೇಕು.
ನಿರಂತರ ಅನ್ಯಾಯ, ನಿರಂತರ ಶೋಷಣೆ ಒಳ್ಳೆಯದಲ್ಲ.
@MdrsSc91803@SWDGoK ವಾರ್ಡನ್ ಸಾಹೇಬರೇ,
ಮೆನುವಿನ ಪ್ರಕಾರ ಬಾಳೆಹಣ್ಣು ಕೊಡಬೇಕು. ಪ್ರತಿದಿನ ಬಡಮಕ್ಕಳಿಗೆ ಮೋಸ ಮಾಡುತ್ತಲೇ ಇರೋದೇ ನಿಮ್ಮ ಕಾಯಕ ಆಗಿದೆ.
ಬುಧವಾರ ರಾತ್ರಿ ಊಟ ಕೊಡದೇ, ಮಧ್ಯಾಹ್ನದ ತಂಗಳು ಅಳಸಲು ಕೊಟ್ಟು ಕೈ ತೆಗೆದುಕೊಂಡರಾ?
ಪ್ರತಿಕ್ರಿಯೆ ನೀಡಬೇಕೆಂದು ವಿನಂತಿ.
ದೇವರು ಕೊಟ್ಟರೂ, ಪೂಜಾರಿ ಕೊಡನು ಎಂಬಂತಾಗಿದೆ.