,@siddaramaiah ನಿಮಗೆ ಅಧಿಕಾರದ ದರ್ಪ ತಲೆಗೇರಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೊಡೆಯಲು ಕೈ ಎತ್ತುವುದು ನಿಮ್ಮ ಸ್ಥಾನಕ್ಕೆ, ಘನತೆಗೆ ಕಿಂಚಿತ್ತೂ ಶೋಭೆ ತರುವುದಿಲ್ಲ.
ಮುಖ್ಯಮಂತ್ರಿ ಸ್ಥಾನದಲ್ಲಿರುವ ನೀವು, ಬೀದಿ ರೌಡಿಯಂತೆ ಸಾರ್ವಜನಿಕ ವೇದಿಕೆಯಲ್ಲಿಯೇ ಏಕವಚನ ಪ್ರಯೋಗಿಸಿ, ಎಸ್ಪಿ (SP)ಗೆ ಹೊಡೆಯಲು ಯತ್ನಿಸಿದ್ದು ಅಕ್ಷಮ್ಯ ಅಪರಾಧ.
ನಿಮ್ಮ ಅಧಿಕಾರದ ಅವಧಿ ಕೇವಲ 5 ವರ್ಷ. ಆದರೆ ಸರ್ಕಾರಿ ಅಧಿಕಾರಿ 60 ವರ್ಷ ವಯಸ್ಸಿನವರೆಗೂ ಸೇವೆ ಸಲ್ಲಿಸುತ್ತಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಿಮ್ಮ ದುರ್ವರ್ತನೆ ಸರಿಪಡಿಸಿಕೊಳ್ಳಿ.
@INCKarnataka
A Chinese man has come up with the most ingenious anti-mosquito device: he put a net on a fan and attached a UV light to the back. All mosquitoes fly towards the light, after which they are sucked into the bag.
Save for summer.
https://t.co/p7inN2w4O6
@vrlbus what a third class service. Absolutely no time sense. Destination time is 6.20am and its 8.30am, still away from destination. Highly irresponsible staff.
#KPSCಮೋಸ#KPSC_Mosa ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಕೊಟ್ಟರೂ ನೆಟ್ಟಗೆ ಸರಿಯಾದ ಕನ್ನಡ ಅನುವಾದಕರಿಲ್ಲದೇ ಬರೀ ತಪ್ಪು ತಪ್ಪೇ ಇರುವ ದೋಷಪೂರಿತ ಪ್ರಶ್ನೆ ಪತ್ರಿಕೆಯನ್ನ ಹೊರಡಿಸಿ ನಮ್ಮವರಿಗೆ ಅನ್ಯಾಯ ಮಾಡುತ್ತಿರುವ ಈ ಸರ್ಕಾರಕ್ಕೆ ಏನು ಹೇಳೋಣ.
ಹಲವಾರು ಜನ ಇದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರೂ ಲಜ್ಜೆಗೆಟ್ಟು ಕೆಲಸ ಮಾಡದೇ ಕೂತಿರುವ ಸರ್ಕಾರಕ್ಕೆ ಬಡಿದೆಬ್ಬಿಸಬೇಕಾಗಿದೆ.
ಬನ್ನಿ ನಮ್ಮ ಜನರಿಗೆ ಈ ಅನ್ಯಾಯ ಆಗುತ್ತಿರುವುದನ್ನ ತಪ್ಪಿಸೋಣ
@Bhavyanmurthy@CMofKarnataka@siddaramaiah@DKShivakumar
Gokak Reliance Smart is looting people. They do mention offer price as 99Rs on few items but at the same time they are billing its original price of 119Rs in Bill, When we ask manager he is showing the arrogance to accept the fact. Pls find the bills. @JioMart@JioMart_Support