देशभर के अपने किसान भाई-बहनों का जीवन आसान बनाने के लिए हमारी सरकार प्रतिबद्ध है। यह मेरे लिए सौभाग्य की बात है कि लगातार तीसरी बार प्रधानमंत्री के रूप में कार्यभार संभालने के बाद पहला काम उनके लिए ही करने का अवसर मिला है। इसके तहत पीएम किसान सम्मान निधि की 17वीं किस्त से जुड़ी फाइल पर हस्ताक्षर किया, जिसका लाभ देश के मेरे 9 करोड़ से ज्यादा अन्नदाताओं को होगा। आने वाले समय में हम किसानों के कल्याण और कृषि क्षेत्र के उत्थान के लिए निरंतर काम करते रहेंगे।
I have taken oath as a Cabinet Minister in the NDA Government led by Hon'ble PM Shri @narendramodi avaru.
I extend my respectful thanks to Hon'ble President Mrs. Draupadi Murmu for administering the oath.
I also thank the citizens of the Mandya Lok Sabha Constituency, the people of Karnataka, and the cadres of the JDS and BJP parties for giving me the opportunity to serve the country.
#NDA #JDS #BJP
Took oath as Prime Minister at the ceremony earlier this evening. I look forward to serving 140 crore Indians and working with the Council of Ministers to take India to new heights of progress.
ಪ್ರೀತಿಯ ಮುಖ್ಯಮಂತ್ರಿ @siddaramaiah
ನಾನೊಬ್ಬ ಬಡ ಪತ್ರಕರ್ತ.ಬ್ರಾಹ್ಮಣನೂ ಹೌದು.ವಿದ್ಯಾರ್ಹತೆಯಿದ್ದರೂ ಸರಕಾರಿ ನೌಕರಿ ಸಿಗದಿರುವುದರಿಂದ ಸ್ವತಂತ್ರವಾಗಿ ದುಡಿದು ಬದುಕುತ್ತಿದ್ದೇನೆ.ಬ್ರಾಹ್ಮಣನಾಗಿದ್ದರಿಂದ ಸರಕಾರದ ಯಾವುದೇ ಯೋಜನೆಗಳ ಫಲಾನುಭವಿಯಲ್ಲದಿದ್ದರೂ, ಸರಕಾರ ನಿಗದಿಪಡಿಸಿದ ತೆರಿಗೆಗಳನ್ನೆಲ್ಲ ಮೌನವಾಗಿ ಕಟ್ಟುತ್ತ ಬದುಕುತ್ತಿದ್ದೇನೆ.
ನಾನು ತುಂಬಿದ ತೆರಿಗೆಯಲ್ಲಿ ನನಗೆ ಕಿಂಚಿತ್ತೂ ವಾಪಸ್ ಸಿಗುತ್ತಿಲ್ಲ ಎನ್ನುವುದನ್ನು ಘಂಟಾಘೋಷವಾಗಿ ಹೇಳಬಹುದು.ಏಕೆಂದರೆ ವಾಹನ ತೆರಿಗೆ ಕಟ್ಟಿದ್ದೇನೆ.ಮತ್ತೆ ಟೋಲ್ ಕೂಡ ಕೊಡುತ್ತಿದ್ದೇನೆ.ಆದರೆ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಓಡಾಡುತ್ತಿದ್ದೇನೆ ಮತ್ತು ನನ್ನ ವಾಹನವನ್ನು ನಾನು ದುಡಿದ ಹಣದಲ್ಲೇ,ಅದಕ್ಕೂ ತೆರಿಗೆ ಅನ್ವಯಿಸಿಯೇ ರಿಪೇರಿ ಮಾಡಿಸಿಕೊಳ್ಳುತ್ತಿದ್ದೇನೆ.
ನನ್ನ ಹೆಂಡತಿಗೆ ನಿಮ್ಮ ಗೃಹಲಕ್ಷ್ಮೀ ಗ್ಯಾರಂಟಿ ಬರಲಿಲ್ಲ. ನಮ್ಮ ಪಕ್ಕದ ಮನೆಯಲ್ಲಿರುವ ವೃದ್ಧ ದಂಪತಿಗಳಿಗೂ ನಿಮ್ಮ ಯಾವುದೇ ಯೋಜನೆಗಳೂ ಪ್ರಯೋಜನಕ್ಕೆ ಬರಲಿಲ್ಲ. ಸರಕಾರದಿಂದ ನಮಗೆ ಯಾವ ಪ್ರಯೋಜನವೂ ಇಲ್ಲ,ಬದಲಾಗಿ ತೆರಿಗೆ ಕಟ್ಟುವುದೇನೂ ನಿಂತಿಲ್ಲ.ನಾನು ಭಕ್ತಿಯಿಂದ ದೇವಸ್ಥಾನಕ್ಕೆ ಹಾಕುವ ಹಣವನ್ನೂ ತಾವು ಸಂಪತ್ತು ಎಂದು ತಿಳಿದು ಬಳಸುತ್ತಿದ್ದೀರಿ ಎನ್ನುವುದು ತಿಳಿದಿದೆ.
ನಿನ್ನೆ ತಾವು ಹುಬ್ಬಳ್ಳಿಯ ಮೌಲ್ವಿಗಳ ಸಭೆಯಲ್ಲಿ ಈ ದೇಶದ ಸಂಪತ್ತಿನಲ್ಲಿ ಮುಸ್ಲೀಮರಿಗೂ ಪಾಲಿದೆ.ಅದನ್ನು ನಾನು ಹಂಚುತ್ತೇನೆ.ಮುಸ್ಲೀಮರ ರಕ್ಷಣೆ ಮಾಡುತ್ತೇನೆ ಎಂದು ಘೋಷಿಸಿದ್ದೀರಿ.ಅದು ನಿಮ್ಮ ನೇತೃತ್ವದ ಸರಕಾರದ ನಿರ್ಧಾರವಾಗಿರಬಹುದು.ಆದರೆ, ನೀವು, ನಾನು ಅಥವಾ ನನ್ನಂತವರು ಕಟ್ಟುವ ತೆರಿಗೆಯನ್ನೇ ನಂಬಿ ಈ ಹೇಳಿಕೆ ನೀಡಿದ್ದೀರಿ ಎನ್ನುವುದೇ ಸತ್ಯ.
ನನ್ನ ಶ್ರಮದಿಂದ ದುಡಿದ ಹಣದಲ್ಲಿ ಕಟ್ಟುವ ತೆರಿಗೆಗೆ ನೀವೇ ವಾರಸುದಾರರು ಎಂದು ನಂಬಿ ನೀವು ನೀಡಿರುವ ಹೇಳಿಕೆ ತಪ್ಪು. ಏಕೆಂದರೆ ನಾನು ದುಡಿಯುವುದು ನನಗಾಗೇ ಹೊರತು ನೀವಂದುಕೊಂಡಂತೆ ಯಾವುದೋ ಮುಸ್ಲಿಂ ಸಮುದಾಯದ ಉದ್ಧಾರಕ್ಕೋ,ನನ್ನ ಸಂಪತ್ತನ್ನು ಅವರಿಗೆ ಹಂಚಬೇಕೆಂದೊ ಅಲ್ಲ.
ಹಾಗಾಗಿ ನನ್ನ ತೆರಿಗೆಯ ಹಣದಿಂದ ನನಗೆ ಸೌಲಭ್ಯ ನೀಡುತ್ತೀರಾದರೆ ಮಾತ್ರ ಸರಕಾರ ನಡೆಸಿ.ಇಲ್ಲವಾದರೆ ನೀವು ದುಡಿದು,ಸಂಪಾದಿಸಿದ್ದರಲ್ಲಿ ನೀವಂದುಕೊಂಡವರನ್ನು ಉದ್ಧರಿಸಿ ಅಥವಾ ನಿಮ್ಮ ಸಂಪತ್ತನ್ನು ನೀವಂದುಕೊಂಡವರಿಗೆ ಹಂಚಿ.ನನ್ನ ಶ್ರಮವನ್ನು ಯಾರಿಗೋ ಹಂಚುತ್ತೇನೆ ಎನ್ನಲು ನಿಮಗೆ ಯಾವ ಅಧಿಕಾರವೂ ಇಲ್ಲ.ಏಕೆಂದರೆ ಇದು ಪ್ರಜಾಪ್ರಭುತ್ವ ಸರಕಾರ ಮತ್ತು ಆ ಸರಕಾರ ಪ್ರಜೆಯಾದ ನನ್ನದೇ ಹೊರತು ನಿಮ್ಮದ್ದಲ್ಲ.ತಿಳಿದಿರಲಿ.
#ತಿಳೀತಾ
Written By Fb/Praveen Hegde
Dear Traffic Police Department
Have a look into both Pics & Only common man will be fined, The person on road due to traffic signal, but without evidence been lived with fine. Where is the fine fir police officer ??
@BangalorTraffic@upparpetetrfps@tv9kannada@publictvnews
Dear Traffic Police Department
Have a look into both Pics & Only common man will be fined, The person on road due to traffic signal, but without evidence been lived with fine. Where is the fine fir police officer ??
@BangalorTraffic@upparpetetrfps@tv9kannada@publictvnews
ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕುಳಿತಿಲ್ಲ; ಹೆಚ್ಡಿ ಕುಮಾರಸ್ವಾಮಿ ತಿರುಗೇಟು
#HDKumaraswamy#Muslimleaders#JDS@hd_kumaraswamy
https://t.co/gbZftlWZ3P
Click Here To Watch TV9 Kannada News Live Updates ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ಲೈವ್ ಲಿಂಕ್ LIVE Link► https://t.co/rq8WLizMR9
ಅವರ ಬೆನ್ನು ಅವರಿಗೆ ಕಾಣುವುದಿಲ್ಲ. ನಾಲಿಗೆಗೂ ಮೂಳೆ ಇರುವುದಿಲ್ಲ. ಸಿಎಂ ಸೀಟಿನಲ್ಲಿ ಕೂತರೂ 'ಸಿದ್ದಸುಳ್ಳು'ಗಳಿಗೆ ಕೊರತೆಯೇನೂ ಇಲ್ಲ.
' ಜಾತ್ಯತೀತ ' ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಸ್ವಲ್ಪ ಹೇಳುವಿರಾ @siddaramaiah ನವರೇ?
ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ ನೀವು. ನಿಮ್ಮ ಅಡ್ಜಸ್ಟ್'ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿ. I.N.D.I.A ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ಬಿ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ @INCIndia ಪಕ್ಷ ಜಾತ್ಯತೀತವೇ? ಉತ್ತರಿಸಿ ಮುಖ್ಯಮಂತ್ರಿಗಳೇ?
ಸ್ಟಾಲಿನ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಹೇಮಂತ್ ಸೊರೇನ್, ವೈಕೋ, ಮೆಹಬೂಬಾ ಮುಫ್ತಿ, ಅಖೈರಿಗೆ ಶಿವಸೇನೆಯ ಉದ್ಧವ್ ಠಾಕ್ರೆ.. ಇವರೆಲ್ಲರೂ ಬಿಜೆಪಿ ಪಡಸಾಲೆಯಲ್ಲಿ ಪೊಗದಸ್ತಾಗಿ ಅಧಿಕಾರದ ಭೋಜನ ಉಂಡವರಲ್ಲವೇ? ಅವರ ಪಕ್ಕ ಕುರ್ಚಿ ಹಾಕಿಕೊಂಡು ಕೂರಲು ನಿಮಗೆ ನಾಚಿಕೆ ಆಗುವುದಿಲ್ಲವೇ?
2006ರಲ್ಲಿ @BJP4Karnataka ಜತೆ ಸರಕಾರ ರಚಿಸಿದ ಏಕೈಕ ಕಾರಣಕ್ಕೆ ಬಿಜೆಪಿ ಬಿ ಟೀಂ ಎಂದು @JanataDal_S ಗೆ ಮುದ್ರೆ ಹಾಕಿದಿರಿ. 2018ರಲ್ಲಿ ಅದೇ ಬಿ ಟೀಂ ಜತೆ ಸರಕಾರ ರಚಿಸಲು ಮಾನ್ಯ ದೇವೇಗೌಡರ ಮನೆಗೆ ಬಂದು ಸಾಲಾಗಿ ಕೈಕಟ್ಟಿ ನಿಂತುಕೊಂಡಿರಿ!! ಮರೆತಿರಾ ಛದ್ಮವೇಷಧಾರಿ??
ಪಾಪ.. ನಿಮಗೆ ಕೋಮುವಾದ, ಜಾತ್ಯತೀತ ಸಿದ್ಧಾಂತದ ಕನಸು ಈಗ ಬಿದ್ದಿದೆ. ನಿಮ್ಮ ರಾಜಕೀಯ ಬದುಕಿಗಾಗಿ ಜಾತಿಜಾತಿಗಳನ್ನು ಒಡೆದು ಬೆಂಕಿ ಇಟ್ಟು ಆ ಕೆನ್ನಾಲಗೆಯಲ್ಲೇ ಚಳಿ ಕಾಯಿಸಿಕೊಳ್ಳುವುದಷ್ಟೇ ನಿಮಗೆ ಗೊತ್ತು.
ಜಾತ್ಯತೀತ ಎನ್ನುವುದು ನಾಲಿಗೆ ಮೇಲಿನ ಮಾತಲ್ಲ, ಹೃದಯದ ಆಳದಲ್ಲಿರುವ ನಿಷ್ಠೆ. ಸ್ವಾರ್ಥ ರಾಜಕಾರಣವನ್ನೇ ಹಾಸಿಹೊದ್ದು, ಅಧಿಕಾರ ದಾಹವೇ ಹಾಸುಹೊಕ್ಕಾಗಿರುವ ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ. ಜಾತ್ಯತೀತತೆ ಕುರಿತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @H_D_Devegowda ಅವರು ಹಾಗೂ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಅದೂ ಜನರಿಗೆ? ನಮ್ಮ ಬದ್ಧತೆ, ಅಚಲತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ ಖಂಡಿತಾ ಇಲ್ಲ. ಈ ಗುಣಗಳು ನಿಮಗೆ ಅನ್ವಯ ಆಗುವುದೂ ಇಲ್ಲ. ಏನಂತೀರಿ?
#ಛದ್ಮವೇಷಧಾರಿ
@CMofKarnataka