ರೀಲ್ಸ್ ಸಚಿವರಾದ ಕೃಷ್ಣ ಬೈರೇಗೌಡರೇ, ಇದೇನಾ ನಿಮ್ಮ ಮಾದರಿ ರಾಜಧಾನಿ?
ನಿಮ್ಮದೇ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿ.ಮೀ ರಸ್ತೆಗಳನ್ನು AI ಆಧಾರಿತವಾಗಿ ಸಮೀಕ್ಷೆ ನಡೆಸಿದಾಗ ಬರೋಬ್ಬರಿ 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ, ಇದು ಒಂದು ವಿಭಾಗದ ಲೆಕ್ಕ ಮಾತ್ರ. ಬೆಂಗಳೂರಿನ ಇತರ ಭಾಗಗಳಲ್ಲೂ ಸಾವಿರಾರು ಗುಂಡಿಗಳಿರುವುದು ಇದೇ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಒಂದೆಡೆ ‘ವಿಶ್ವಮಟ್ಟದ ಬೆಂಗಳೂರು’ ಎಂದು ಪ್ರಚಾರ, ಮತ್ತೊಂದೆಡೆ ರಾಜಧಾನಿಯ ರಸ್ತೆಗಳ ಸ್ಥಿತಿ ಅಯೋಮಯ-ಗುಂಡಿಮಯ. ಪಾರ್ಕಿಂಗ್ ಶುಲ್ಕ ವಿಧಿಸುವುದರಲ್ಲಿ ಆಸಕ್ತಿ, ಒತ್ತುವರಿ ತೆರವುಗೊಳಿಸಿದ್ದೇವೆ ಎಂಬ ಪ್ರಚಾರ, ಆದರೆ ಜನರು ಪ್ರತಿನಿತ್ಯ ಬಳಸುವ ರಸ್ತೆಗಳನ್ನು ಸುರಕ್ಷಿತವಾಗಿಡುವಲ್ಲಿ ಇಷ್ಟೊಂದು ನಿರ್ಲಕ್ಷ್ಯ ಏಕೆ?
ಪ್ರತಿದಿನ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರ್ಮಿಕರು, ವಿದ್ಯಾರ್ಥಿಗಳು ಈ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಮಳೆ ಬಂದರೆ ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂಬುದೇ ತಿಳಿಯದ ಪರಿಸ್ಥಿತಿ ಇದೆ.
@krishnabgowda ಅವರೇ, ನಿಮ್ಮದೇ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಗುಂಡಿಗಳಿವೆ. ಇನ್ನು ಬೆಂಗಳೂರಿನ ನಗರದ ರಸ್ತೆಗಳಲ್ಲಿರುವ ಸಾವಿರಾರು ಗುಂಡಿಗಳ ನಿರ್ವಹಣೆಯ ಹೊಣೆಗಾರಿಕೆ ಯಾರದ್ದು? ರಾಜಧಾನಿಯ ಜನರಿಗೆ ಭಾಷಣ, ಪ್ರಚಾರ ಮತ್ತು ಹೊಸ ಶುಲ್ಕಗಳು ಬೇಡ. ಜನರಿಗೆ ಬೇಕಿರುವುದು ಗುಂಡಿ ಮುಕ್ತ ರಸ್ತೆ, ಸುರಕ್ಷಿತ ಸಂಚಾರ ಮತ್ತು ಸಮರ್ಪಕ ನಗರ ನಿರ್ವಹಣೆ.
ಮುಖ್ಯಮಂತ್ರಿ ಶ್ರೀ @DKShivakumar ಅವರೇ ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ಏನೆಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ, ಉತ್ತರಿಸಿ.
#CongressFailsBengaluru #CongressFailsKarnataka
The Opposition Party in Karnataka is Officially Dead.
They are soo deep into adjustment that they have stopped opposing and have accepted the fate of the state.
ಥು ನಿಮ್ಮ ಜನ್ಮಕ್ಕೆ ಬೆಂಕಿ ಹಾಕ
@BJP4Karnataka
Karnataka Cabinet approves Rs 8 per litre Nandini Milk...
ಹೊಡಿರಿ ಚಪ್ಪಾಳೆ 👏🏻
ಹಿಂದಿನ ಬಿಜೆಪಿ ಸರ್ಕಾರ 40% ವಸೂಲಿ ಸರ್ಕಾರ ಅಂತ ಹೇಳ್ಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯದ ಜನರಿಂದಲೇ 40% ವಸೂಲಿ ಮಾಡೋ ಹಾಗೆ ಕಾಣ್ತಾ ಇದೆ
Freebies ನಂಬಿ ವೋಟ್ ಹಾಕಿದ್ದಕ್ಕೆ ನಮಗೆ ಆಗ್ಬೇಕು ಇದು
The new ball just got its favourite person back. 🥹🌪️
Bhuvneshwar Kumar is BACK in Team India colours after 4️⃣ years and we can already sense it swinging big in New Zealand! 🇮🇳❤️🔥
#PlayBold#ನಮ್ಮRCB
Apart from Raghu sir, there are no major star faces here. Yet #PremadaOorali is clocking 7.5K sales even at the fag end of the day, a number star films themselves struggle to reach.
This is some phenomenal growth! 🥳
Bro @KicchaSudeep neevu rom-com, family entertainers mado astralli ah genre overdose agi regular outdated ansuthe🥲 This has always been the case with us🙏🏻
Literally everyone are now getting into family drama and love stories.