ಮನೆಯೇ ಮೊದಲ ಪಾಠಶಾಲೆ. ಹಿರಿಯರು ತೋರಿದಂತೆ ಕಿರಿಯರು.
ಈ ಪುಟಾಣಿ ಹೇಳಿರುವ ಗೀತೆಯ ಸಾರಾಂಶ
ಭಗವದ್ಗೀತೆಯಲ್ಲಿ ಒಟ್ಟು 18 ಅಧ್ಯಾಯಗಳಿವೆ, ಅದರ ವಿವರ ಇಲ್ಲಿದೆ.
1 ವಿಷಾದ ಯೋಗ ಇದರಲ್ಲಿ ಒಟ್ಟು 46 ಶ್ಲೋಕಗಳು ಬರುತ್ತವೆ.
2 ಸಾಂಖ್ಯ ಯೋಗ ಇದರಲ್ಲಿ ಒಟ್ಟು 72 ಶ್ಲೋಕಗಳು ಬರುತ್ತವೆ.
3 ಕರ್ಮ ಯೋಗ ಇದರಲ್ಲಿ ಒಟ್ಟು 43 ಶ್ಲೋಕಗಳು ಬರುತ್ತವೆ.
4 ಜ್ಞಾನ ಯೋಗ ಇದರಲ್ಲಿ ಒಟ್ಟು 42 ಶ್ಲೋಕಗಳು ಬರುತ್ತವೆ.
5 ಕರ್ಮ ವೈರಾಗ್ಯ ಯೋಗ ಇದರಲ್ಲಿ ಒಟ್ಟು 29 ಶ್ಲೋಕಗಳು ಬರುತ್ತವೆ.
6 ಅಭ್ಯಾಸ ಯೋಗ ಇದರಲ್ಲಿ ಒಟ್ಟು 47 ಶ್ಲೋಕಗಳು ಬರುತ್ತವೆ.
7 ಪರಮಹಂಸ ವಿಜ್ಞಾನ ಯೋಗ ಇದರಲ್ಲಿಒಟ್ಟು 30 ಶ್ಲೋಕಗಳು ಬರುತ್ತವೆ.
8 ಅಕ್ಷರ-ಪರಬ್ರಹ್ಮಣ ಯೋಗ ಇದರಲ್ಲಿ ಒಟ್ಟು 28 ಶ್ಲೋಕಗಳು ಬರುತ್ತವೆ.
9 ರಾಜ-ವಿದ್ಯಾ-ಗುಹ್ಯ ಯೋಗ ಇದರಲ್ಲಿ ಒಟ್ಟು 34 ಶ್ಲೋಕಗಳು ಬರುತ್ತವೆ.
10 ವಿಭೂತಿ-ವಿಸ್ತಾರ-ಯೋಗ ಇದರಲ್ಲಿ ಒಟ್ಟು 42 ಶ್ಲೋಕಗಳು ಬರುತ್ತವೆ.
11 ವಿಶ್ವರೂಪ-ದರ್ಶನ ಯೋಗ ಇದರಲ್ಲಿ ಒಟ್ಟು 55 ಶ್ಲೋಕಗಳು ಬರುತ್ತವೆ.
12 ಭಕ್ತಿ ಯೋಗ ಇದರಲ್ಲಿ ಒಟ್ಟು 20 ಶ್ಲೋಕಗಳು ಬರುತ್ತವೆ.
13 ಕ್ಷೇತ್ರ-ಕ್ಷೇತ್ರಜ್ಞ ವಿಭಾಗ ಯೋಗ ಇದರಲ್ಲಿ ಒಟ್ಟು 35 ಶ್ಲೋಕಗಳು ಬರುತ್ತವೆ.
14 ಗುಣತ್ರಯ-ವಿಭಾಗ ಯೋಗ ಇದರಲ್ಲಿ ಒಟ್ಟು 27 ಶ್ಲೋಕಗಳು ಬರುತ್ತವೆ.
15 ಪುರುಷೋತ್ತಮ ಯೋಗ ಇದರಲ್ಲಿ ಒಟ್ಟು 20 ಶ್ಲೋಕಗಳು ಬರುತ್ತವೆ.
16 ದೈವಾಸುರ-ಸಂಪದ್-ವಿಭಾಗ ಯೋಗ ಇದರಲ್ಲಿ ಒಟ್ಟು 24 ಶ್ಲೋಕಗಳು ಬರುತ್ತವೆ.
17 ಶ್ರದ್ಧಾತ್ರಯ-ವಿಭಾಗ ಯೋಗ ಇದರಲ್ಲಿಒಟ್ಟು 28 ಶ್ಲೋಕಗಳು ಬರುತ್ತವೆ.
18 ಮೋಕ್ಷ-ಉಪದೇಶ ಯೋಗ ಇದರಲ್ಲಿ ಒಟ್ಟು 78 ಶ್ಲೋಕಗಳು ಬರುತ್ತವೆ.
ಮನುಷ್ಯ ತಾನಿರುವ ಮನೆಯನ್ನು ಎರಡು ಹೊತ್ತು ಸ್ವಚ್ಛಮಾಡಿ ಕಸವನ್ನೆಲ್ಲ ಹೊರಹಾಕುತ್ತಾನೆ.ಆದರೆ ತನ್ನ ಮನಸಿನಲ್ಲಿ ತುಂಬಾ ವರ್ಷಗಳಿಂದ ತುಂಬಿಕೊಂಡಿರುವ ಕಹಿ ನೆನಪು ಎನ್ನುವ ಕಸವನ್ನು ಹಾಗೆ ಬಿಡುತ್ತಾನೆ.ಆಶ್ರಯಕೊಟ್ಟ ಮನೆಯನ್ನೇ ಎರಡು ಹೊತ್ತು ಸ್ವಚ್ಛ ಮಾಡುತ್ತಿರುವಾಗ,ಜೀವನ ಕೊಟ್ಟ ಮನಸ್ಸನ್ನು ಒಂದು ಹೊತ್ತಾದರೂ ಸ್ವಚ್ಛ ಮಾಡುವುದು ಯೋಗ್ಯವಲ್ಲವೆ.
Team #Akhanda2 - Thaandavam welcomed and felicitated 'PADMA BHUSHAN' #NandamuriBalakrishna Garu in a grand manner on the sets for winning the prestigious honour.
ಸಿನಿಪ್ರೇಮಿಗಳು, ಕ್ರಿಕೆಟ್ ಪ್ರೇಮಿಗಳ ಸಮಾಗಮ, @Namtalkies ಆಯೋಜನೆಯ ಫ್ಯಾನ್ಸ್ ಕ್ರಿಕೆಟ್ ಲೀಗ್-12 ರ ಎರಡನೇ ತಂಡ ಸಾಹಸಸಿಂಹ ಡಾ.ವಿಷ್ಣುವರ್ಧನ್ ಫ್ಯಾನ್ಸ್ ಮೈಸೂರು , ಈ ಪಂದ್ಯಾಟ @AnandSportsInd ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ! ಈಗಲೇ ಚಾನೆಲ್ ಸಬ್ಸ್ಕ್ರೈಬ್ ಮಾಡಿ!
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲೂ ತಿರುಪತಿ ಮಾದರಿಯಲ್ಲಿ ಕ್ಯೂ ವ್ಯವಸ್ಥೆ ಜಾರಿಗೆ ತರಲಾಗಿದ್ದು. ನೂತನ ಸಂಕೀರ್ಣವನ್ನು ಜನವರಿ 7ರಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಉದ್ಘಾಟಿಸಲಿದ್ದಾರೆ.
2.75 ಲಕ್ಷ ಚದರ ಅಡಿ ವಿಸ್ತೀರ್ಣದ ಸಂಕೀರ್ಣ ಮೂರು ಅಂತಸ್ತು ಹೊಂದಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಭಕ್ತರ ಅನುಕೂಲಕ್ಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 16 ವಿಶಾಲ ಸಭಾಭವನಗಳಲ್ಲಿ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ. ಸರದಿಯಲ್ಲಿ ಜನರು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ವಿಶಾಲವಾದ ಭವನದಲ್ಲಿ ಕುರ್ಚಿಗಳ ಮೇಲೆ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು.
ಪೂರ್ವಾಂಗವಾಗಿ ಗಣಪತಿ ಹೋಮ ನೆರವೇರಿಸಿದರು.
ಓಂ ನಮೋ ಮಂಜುನಾಥಾಯ ನಮಃ
ಇಂದು ಸಾಹಸಸಿಂಹ, ಮರೆಯದ ಮಾಣಿಕ್ಯ, ಅಭಿನವ ಭಾರ್ಗವ ಡಾ|| ವಿಷ್ಣುವರ್ಧನ್ ರವರ 15 ನೇ ವರ್ಷದ ಪುಣ್ಯಸ್ಮರಣೆ...
ಕಲಾತಪಸ್ಸಿನಿಂದ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಹೃದಯವಂತ ಎಂದೆಂದಿಗೂ ಕಲಾಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ 🙏🙏ಭಾವಪೂರ್ಣ ನಮನಗಳು... #vishnuvardhan#sahasasimha#Sarvarakshaka shooting starts soon
One Movie Million Feelings 💕☂️🐇 18 Years For Industry Hit Mungaru Male ❤️ನಮ್ಮ ಸ್ಯಾಂಡಲ್ ವುಡ್ ಇಂಡಿಯನ್ ಸಿನಿಮಾಗೆ ನೀಡಿದ ಮೊದಲುಗಳು!
ಒಂದು ವರ್ಷಗಳಕಾಲ ಮಲ್ಟಿಪ್ಲೆಕ್ಸನಲ್ಲಿ ತೆರೆಕಂಡ ದೇಶದ ಮೊದಲ ಸಿನಿಮಾ "ಮುಂಗಾರು ಮಳೆ "
@Official_Ganesh still more to go ❤️
ಭಾರತೀಯ ಚಲನಚಿತ್ರರಂಗದ ಸಾರ್ವಕಾಳಿಕ ಶ್ರೇಷ್ಠ ನಟ, ಅಭಿಮಾನಿಗಳ ಹೃದಯವಂತ, ಅನುಭವದಿಂದ ಮಾಗಿದ ಮನುಜ ತಮ್ಮ ಮನೋಜ್ಞ ಅಭಿನಯ, ಸಹೃದಯಿ ವ್ಯಕ್ತಿತ್ವ ಹಾಗೂ ಅಪ್ರತಿಮ ಕಲಾಸೇವೆಯಿಂದ ಡಾ.ವಿಷ್ಣುವರ್ಧನ್ ರವರು ಕರುನಾಡಿನ ಜನಮಾನಸದಲ್ಲಿ ಎಂದಿಗೂ ಎಂದೆಂದಿಗೂ ಚಿರಸ್ಥಾಯಿಯಾಗಿದ್ದಾರೆ 🙏 ಜೈ ವಿಷ್ಣು ದಾದಾ ❤️#vishnuvardhan
ಜೈ @DrVssOfficial