@DKShivakumar ಕೇವಲ ಹಣ ಇದ್ದವರಿಗೆ ಬಿಟ್ಟರೆ, ಗುಣಮಟ್ಟದ ಶಿಕ್ಷಣ ಯಾರಿಗೆ ಸಿಗುತ್ತದೆ.?
ಸರಕಾರದಿಂದ ಉಚಿತ ಶಿಕ್ಷಣ ಕೊಡದೇ ಎಲ್ಲವನ್ನೂ ಖಾಸಗೀಕರಣ ಮಾಡುತ್ತಾ, ಬಡವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದೀರಾ..ನಿಮ್ಮ ಎಲ್ಲ ಪಕ್ಷಗಳು
ಬಂಗಾರಪೇಟೆ ನಗರಸಭೆ ಕಾರ್ಯಾಲಯದಲ್ಲಿ "ಡಾ.ಬಿ.ಆರ್.ಅಂಬೇಡ್ಕರ್"ರ ಹೆಸರನ್ನು 'ಡಾ.ಬಿ.ಅರ್.ಆಂಬೇಡ್ಕರ್' ಎಂದು ತಪ್ಪಾಗಿ ಬರೆದಿರುವ ಸಭಾಂಗಣವನ್ನು ಉದ್ಘಾಟಿಸಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಂತಹ ಅಂಬೇಡ್ಕರ್ ವಾದಿ?
ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ಸರಿಯಾಗಿ ಬರೆಯಲಾರದ ಅವಿವೇಕಿ ಇಂಜಿನಿಯರ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
*► "ಗೌರಿ ಹತ್ಯಾ ಪ್ರಕರಣದಲ್ಲಿ ಕೆಲವೇ ಸಾಕ್ಷಿಗಳ ವಿಚಾರಣೆ ಬಾಕಿ ಇದ್ದರೂ ಆರೋಪಿಗಳಿಗೆ ಜಾಮೀನು ನೀಡುವ ನ್ಯಾಯಾಲಯ ವಿಚಾರಣೆಯೇ ಶುರುವಾಗದಿದ್ದರೂ ಉಮರ್ ಮತ್ತಿತರಿಗೆ ಜಾಮೀನು ನಿರಾಕರಿಸುವುದೇಕೆ?"*
*► "ನ್ಯಾಯಾಂಗವು ಸಂಘಪರಿವಾರದ ಕಾರ್ಯಾಂಗದ ರೀತಿಯಲ್ಲಿ ಕೆಲಸ ಮಾಡುತ್ತಿದೆಯೇ?"*
*ವೀಕ್ಷಿಸಿ* 👉 https://t.co/cfR7Y7TREJ
ಆತ್ಮೀಯರೇ,
ಆದಾನಿ - ಅಂಬಾನಿಗಳ ಭಾರತ, ಆದಿವಾಸಿ ಭಾರತದ ಮೇಲೆ ಘನಘೋರ ಯುದ್ಧವನ್ನು ನಡೆಸುತ್ತಿದೆ. ಈ ನರಮೇಧಕ್ಕೆ ಕರ್ನಾಟಕದ ನಾಗರಿಕ ಸಮಾಜ ತನ್ನ ವಿರೋಧ ವ್ಯಕ್ತ ಪಡಿಸಲು:
ನಾಳೆ, ಆಗಸ್ಟ್ 23,ಶನಿವಾರದಂದು
ಮಧ್ಯಾಹ್ನ 3 ಗಂಟೆಗೆ ಒಂದು ಖಂಡನಾ ಸಭೆಯನ್ನು ಏರ್ಪಡಿಸಲಾಗಿದೆ.
ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ..ಭಾಗವಹಿಸಿ..
-ಶಿವಸುಂದರ್
ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ.. ಇಂತಹ ಗೂಂಡಾಗಳಿದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬಂದಿರುವುದು.. ಸೌಜನ್ಯಾಳ ದಾರುಣ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ.. ದಯವಿಟ್ಟು ಬಂಧಿಸಿ ಸತ್ಯ ಹೊರತನ್ನಿ #justasking#DharmasthalaHorror#justiceforsoujanya
ಜೊಳ್ಳು ಯಾವುದು - ಕಾಳು ಯಾವುದು ?
*ಗ್ರಾಮ ಸಂಕಲ್ಪ ಸಮಾವೇಶ*
ಭೂಮಿ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಅರ್ಜಿ ಕೊಟ್ಟವರು 55 ಜನ(7.3%)
ಭೂಮಿ ಬಿಡೆವು ಎಂದು ಇಂದು ರುಜು ಹಾಕಿ ಪ್ರತಿಜ್ಞೆ ತೊಟ್ಟವರು 708 ಜನ(92.7%) ಚನ್ನರಾಯಪಟ್ಟಣದ ರೈತರ ಸಂಕಲ್ಪವನ್ನು ಮನಸಿಟ್ಟು ಕೇಳಿ🙏🏿@siddaramaiah @MBPatil #justasking