@CMofKarnataka@siddaramaiah ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರಿಗೆ ಶುಭಾಶಯಗಳು💐
ಎಲ್ಲಾ ಸ್ವರ್ಧಾ ಆಕಾಂಕ್ಷಿಗಳ ಪರವಾಗಿ ವಿನಂತಿಸುವುದೇನೆಂದರೆ 1 ವರ್ಷದಿಂದ #gpstr ಪ್ರಕ್ರಿಯೆ ವಿಳಂಬವಾಗಿದ್ದು ಸಾಕಷ್ಟು ಅಭ್ಯರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ . ದಯಮಾಡಿ ಈ ಪ್ರಕ್ರಿಯೆಯನ್ನು ಬೇಗ ಮುಗಿಸಿಕೊಡಿ 🙏🙏🙏
ಕಳೆದ ಒಂದು ವರ್ಷದಿಂದ ನಿಂತ ನೀರಾಗಿರುವ ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮುಗಿಸಿ, - ಖಾಸಗಿ ಶಾಲೆಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಲಕ್ಷಾಂತರ ಬಡಮಕ್ಕಳಿಗೆ *ಶಿಕ್ಷಕರ ಭಾಗ್ಯ* ವನ್ನು ನೀಡಿ.
#GPSTR_2022#Recruit_Teachers#Save_Govt_Schools
ಧನ್ಯವಾದಗಳು
@Madhu_Bangarapp@Cm Of Karnataka
@DKShivakumar#gpstr ಪ್ರಕ್ರಿಯೆಯನ್ನು ಜೂನ್ ಅಂತ್ಯದೊಳಗೆ ಮುಗಿಸಬೇಕೆಂದು ವಿನಂತಿಸುತ್ತಿದ್ದೇನೆ #gpstr ನೇಮಕಾತಿ 1 ವರ್ಷವಾದರೂ ಮುಗಿಸಿಲ್ಲ. ಇದರಿಂದ ನಾವೆಲ್ಲರೂ ನಿರುದ್ಯೋಗಿಗಳಾಗಿದ್ದೇವೆ. ದಯವಿಟ್ಟು ಈ ಪ್ರಕ್ರಿಯನ್ನು ಬೇಗ ಮುಗಿಸಿಕೊಡಿ 🙏🙏🙏
@CMofKarnataka@siddaramaiah ಸರ್ ದಯವಿಟ್ಟು #GPSTR2022 ರ ಶಿಕ್ಷಕರ ನೇಮಕಾತಿಗೆ ಸಂಭಂದಿಸಿದ KK ಭಾಗದ ಕಾನೂನು ತೊಡಕುಗಳನ್ನು ಬಗೆಹರಿಸಿ, 13000+ ಶಿಕ್ಷಕರಿಗೆ ಆದಷ್ಟು ಬೇಗ ಆದೇಶ ಪ್ರತಿ ನೀಡಿ ಸರ್...! 🙏
@CMofKarnataka@siddaramaiah ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರಿಗೆ ಶುಭಾಶಯಗಳು💐
ಎಲ್ಲಾ ಸ್ವರ್ಧಾ ಆಕಾಂಕ್ಷಿಗಳ ಪರವಾಗಿ ವಿನಂತಿಸುವುದೇನೆಂದರೆ 1 ವರ್ಷದಿಂದ #gpstr ಪ್ರಕ್ರಿಯೆ ವಿಳಂಬವಾಗಿದ್ದು ಸಾಕಷ್ಟು ಅಭ್ಯರ್ಥಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ . ದಯಮಾಡಿ ಈ ಪ್ರಕ್ರಿಯೆಯನ್ನು ಬೇಗ ಮುಗಿಸಿಕೊಡಿ 🙏🙏🙏
@Madhu_Bangarapp # gpstr ಪ್ರಕ್ರಿಯೆ ವಿಳಂಬವಾಗಿದ್ದು, ದಯಮಾಡಿ ಈ ಜೂನ್ ತಿಂಗಳಲ್ಲಿ ಎಲ್ಲಾ #gpstr ಅಭ್ಯರ್ಥಿಗಳು ಶಾಲೆಯಲ್ಲಿ ಬೋದಿಸುವಂತೆ ಮಾಡಬೇಕೆಂದು ತಮ್ಮಲಿ ವಿನಂತಿಸಿಕೊಳ್ಳುತಿದ್ದೇನೆ.
@Madhu-bangarappa
ನೂತನ ಶಿಕ್ಷಣ ಸಚಿವರಿಗೆ ಅಭಿನಂದನೆಗಳು 💐
#gpstr ಪ್ರಕ್ರಿಯೆ 1 ವರ್ಷದಿಂದ ವಿಳಂಬವಾಗಿದ್ದು, ಸಾಕಷ್ಟು ಅಭ್ಯರ್ಥಿಗಳಿಗೆ ಉದ್ಯೋಗವಿಲ್ಲದಂತೆ ಮಾಡಿದೆ.ಹಾಗಾಗಿ ತಾವು ದಯಮಾಡಿ ಈ ಪ್ರಕ್ರಿಯೆಯನ್ನು ಜೂನ್ ತಿಂಗಳಲ್ಲಿ ಮುಗಿಸಬೇಕೆಂದು ವಿನಂತಿಸುತ್ತೇನೆ 🙏
@Madhu_Bangarapp ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ನೂತನವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರಿಗೆ ಹೃದಯಪೂರ್ವಕ ಅಭಿನಂದನೆಗಳು #GPSTR ಪರೀಕ್ಷೆ ಮುಗಿದು ,ಆಯ್ಕೆಯಾಗಿ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಜೂನ್ ನಿಂದ ಮಕ್ಕಳಿಗೆ ಬೋಧಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.