Program Head, AIR KADAPA,A.P(st) INDIA. I CAN SING SONGS, STAGE VERSES, TELUGU POEMS,WRITE SCRIPT, COOK, DO GOOD CRITICISAM,HOBBY TO FIND THINGS FROM A WORD.
Photo from vgbavalatti ಇಂದು 10/08/2023ರ ಸಂಜೆ 6.50ಗಂಟೆಗೆ ರಾಯಚೂರು ಆಕಾಶವಾಣಿ ಕೇಂದ್ರದ ಕಿಸಾನ್ ವಾಣಿ ಕಾರ್ಯಕ್ರಮದಲ್ಲಿ ತಾವರಗೇರಾ ಗ್ರಾಮದ ಕೃಷಿ ದಂಪತಿಗಳಾದ ಸೋಮನಗೌಡ ಮತ್ತು ಮಹಾಂತಮ್ಮ ಪಾಟೀಲ್ ಅವರ ಡ್ರಾಗನ್ ಫ್ರೂಟ್ ಬೇಸಾಯದ ಅನುಭವ ಪ್ರಸಾರವಾಗಲಿದೆ.FM 102.1 MHz tune ಮಾಡಿ ಅಥವಾ news on air app ನಲ್ಲಿ ಕೇಳಿ.