@KEA_karnataka ಸರ್ 2 ನೇ ತಾರೀಕು ನಡೆಯುವ ಪರೀಕ್ಷೆ HK ಮತ್ತು NHK ಬೇರೆ ಬೇರೆ ಕೇಂದ್ರ ಇದ್ದಾವೆ 20 km ಅಂತರ ಬೆಂಗಳೂರು ಟ್ರಾಫಿಕ್ ಅಲ್ಲಿ ಹೇಗೆ ಹೋಗೋದು ಅಂತ ಹೇಳಿ ಇಲ್ಲ ನಿಮ್ಮ ತೆಲೆಯಲ್ಲಿ ಏನು ಆಲೋಚನೆ ಇದೆ ಅದು ಆದರೂ ಹೇಳಿ ನಾವು ಗುಲ್ಬರ್ಗ ಇಂದ ಬಂದು ಎರಡು ಗಂಟೆಯಲ್ಲಿ 20 km ಹೋಗೋದು ಹೇಳಿ ಪ್ರಸನ್ನ ಸರ್
ಸರ್ VA ಅಪ್ಲಿಕೇಶನ್ ಅಲ್ಲಿ ಲಾಸ್ಟ ಎರಡು ದಿನನಿಂದ ಲಾಸ್ಟ additional details ಆದಮೇಲೆ seva ಬರತಿಲ್ಲ next ಅಷ್ಟೇ ಬರತಿದೆ ಅಪ್ಲಿಕೇಶನ್ ತಗೋತಾ ಇಲ್ಲ ನೋಡಿ ಸರ್
@KEA_karnataka
@SWDGoK@CMahadevappa 2026-27 ನೇ ಸಾಲಿನ ಪ್ರೊತ್ಸಾಹ ಹಣ ಅಪ್ಲಿಕೇಶನ್ ಹಾಕಿದ್ದು ಒಂದು ತಿಂಗಳು ಕಳೆದರು ಪರಿಶೀಲನೆ ಆಗಿಲ್ಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಯಾಕೆ ಹೀಗೆ ಬೇರೆ ಜಿಲ್ಲೆಯಲ್ಲಿ ಪರಿಶೀಲನೆ ಆಗಿದೆ ಗುಲ್ಬರ್ಗ ಜಿಲ್ಲೆಯಲ್ಲಿ ಆಗಿಲ್ಲ ಕೊನೆಯಲ್ಲಿ ಬಜೆಟ್ ಇಲ್ಲ ಮತ್ತೆ ಬರುತ್ತೆ ಇದು ಬಡ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ ಸರ್
@SWDGoK@CMahadevappa ಈ ಮೂಲಕ ತಮ್ಮಲ್ಲಿ ಕೇಳಿ ಕೊಳ್ಳೋದು ಚಿಗುರು ಸಂಸ್ಥೆ ಧಾರವಾಡ ಅವರಿಗೆ ಹೇಳಿ ಪ್ರಸಿದ್ಧ ಲೇಖಕರ ಪುಸ್ತಕ ಕೊಡಿಸಬೇಕು ಇಲ್ಲದೆ ಹೋದರೆ ಅದಕ್ಕೆ ಇರುವ ಹಣಕಾಸಿನ ವಿವರ ಕೊಡಿ ನಾವು ಕೇಳತಾ ಇರೋದು ಓದೋಕೆ ಪುಸ್ತಕ ಸರ್ ದಯವಿಟ್ಟು ಕೊಡಸಿ
@SWDGoK@CMahadevappa ಸರ್ ನಮಸ್ತೆ PSI ವಸತಿಯುತ ತರಬೇತಿಯ ಪ್ರತಿ ಅಭ್ಯರ್ಥಿಯ ವೆಚ್ಚ ವನ್ನು ಬಿಡಿ ಬಿಡಿ ಆಗಿ ನೀಡಿದರೆ ಒಂದು ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳಿಗೆ ಆಗುವ ವಂಚನೆ ತಪ್ಪಿಸಿದಂತೆ ಆಗುತ್ತೆ ದಯವಿಟ್ಟು ಅದನ್ನ ಕೊಡಬೇಕಾಗಿ ವಿನಂತಿ
@PriyankKharge ಸರ್ ನಿಮ್ಮ ಮೇಲೆ ಅಪಾರ ಪ್ರೀತಿ ವಿಶ್ವಾಸ ಇದೆ ನಾವು ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 2024-25 ಅಲ್ಲಿ ಮುಗಿಯಬೇಕಿದ್ದ BEd ಇನ್ನು ಫಲಿತಾಂಶ ಇಲ್ಲ ಪರೀಕ್ಷೆ ಇಲ್ಲ ಬೇರೆ ವಿಶ್ವವಿದ್ಯಾಲಯಗಳು 10 ಪಟ್ಟು ಮುಂದೆ ಇವೆ ನಮಗೆ ಯಾಕೆ ಇಷ್ಟು ಮೋಸ ವಂಚನೆ ಸರ್ ಬೇಗ ಎಲ್ಲಾ ಬಗೆ ಹರಿಸಿ ಸರ್
@SWDGoK@CMahadevappa ನಮಸ್ತೆ ಸರ್ ಗುಲ್ಬರ್ಗ ಜಿಲ್ಲೆಯ ಗುಲ್ಬರ್ಗ ತಾಲೂಕಿನ ಗುಲ್ಬರ್ಗ ನಗರದ ರಾಜಾಪುರ ರಸ್ತೆಯಲ್ಲಿರುವ sc post metric boys hostel-3 ಅಲ್ಲಿ ನವೆಂಬರ್, ಡಿಸೆಂಬರ್ ಕೊಟ್ಟಿದ್ದಾರೆ, ಅಕ್ಟೋಬರ್, ನವೆಂಬರ್ ತಿಂಗಳ ಕಿಟ್ ಕಾಣೆ ಆಗಿದ್ದಾವೆ, ವಾರ್ಡನ್:ರಾಜಕುಮಾರ ಸರ್ AD:ವಿಜಯಕುಮಾರ್ ಸರ್ ಅವರ ಗಮನಕ್ಕೆ ತಂದು ವಾರಗಳೆ ಕಳದರು ಉಪಯೋಗವಿಲ್ಲ.
@SWDGoK@SWDCommissioner ನಮಸ್ತೆ ಸರ್ BEd ಸರ್ಕಾರಿ ಕೋಟಾದಲ್ಲಿ ವಿದ್ಯಾರ್ಥಿಗೆ ಕಾಲೇಜು ಆಗಿದೆ ಆದರೆ ಹಾಸ್ಟೆಲ್ ಆಗುತ್ತಿಲ್ಲ ಇದರ ಕುರಿತು ತಾಲೂಕು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಮತ್ತು SWD cantrol room helpline ಗು ತಂದು 7 ದಿನಗಳು ಕಳೆದರು ಕ್ರಮ ಆಗಿಲ್ಲ ಅದಕ್ಕೆ ನಿಮ್ಮ ಗಮನಕ್ಕೆ ತರುತಿದ್ದಿವೆ ಹಾಸ್ಟೆಲ್ ಕೊಡಸಿ ಸರ್ ದಯವಿಟ್ಟು
@SantoshSLadINC@WorkersBoard@CMofKarnataka@siddaramaiah@DKShivakumar@Vijayavani_Digi ಸರ್ ನಮಸ್ತೆ 2023-24 ಮತ್ತು 2024-25 ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಟ್ಟಡ ಕಾರ್ಮಿಕ ಇಲಾಖೆ ಇಂದ ಬರಬೇಕಾದ ಶೈಕ್ಷಣಿಕ ಸಹಾಯ ದನ ಬಂದಿಲ್ಲ ಎಲ್ಲಾ ಕಡೆ ಪತ್ರಿಕಾ ಗೋಷ್ಠಿ ಅಲ್ಲಿ ಅಷ್ಟು ಕೊಟ್ಟಿದ್ದೀವಿ ಇಷ್ಟು ಕೊಟ್ಟಿದ್ದೀವಿ ಅಂತ ಎಲ್ಲರೂ ಹೇಳತಾರೆ ಆದರೆ ಒಂದು ರೂಪಾಯಿ ತಲುಪಿಲ್ಲ ಇದರ ಕುರಿತು ಹೇಳಿ ಸರ್