@kp_sreekanth ಮತ್ತು ಅಭಿಮಾನಿಗಳಿಗೂ ಸಂತಸ ವಾಗುತ್ತೆದೆ...
ಮತ್ತೆ 2 ಚಿತ್ರವು OTT ಪ್ಲಾಟ್ ಪಾರಂ ನಲ್ಲಿ ಬಿಡುಗಡೆ ಮಾಡಿದರೆ ನಿರ್ಮಾಪಕ��ು ಸಹಾಯ ವಾಗುತ್ತದೆ
ಮತ್ತೆ
ಎರಡು ಚಿತ್ರವು ಮುಂದೆ ಸೆಟಲೈಟ್ ಹಕ್ಕನ್ನು ಬೇರೆ ಬೇರೆ ವಾಹಿನಿಗೆ ನೀಡಿದರೆ ಇನ್ನೂ ನಿರ್ಮಾಪಕರಿಗೆ Finacial Support ಸಿಗುತ್ತದೆ ಸರ್..
@kp_sreekanth ನಿಮ್ಮ ಶೈಲಿಯಲ್ಲಿ ಚಿತ್ರ ಮೊದಲು ಬಿಡುಗಡೆಯಾಗಿ ಎಲ್ಲರೂ ನೋಡಬಹುದು ನಂತರ 2 ನೇ ವಷ೯ನ್ (Normal) Edit ಚಿತ್ರವನ್ನು ಮತ್ತೇ ಬಿಡುಗಡೆ ಗೊಳಿಸಿದರೆ ಮತ್ತೆ ಎಲ್ಲರೂ ನೋಡುತ್ತಾರೆ ಇದ್ದರಿಂದ ಹಣವು ಹೆಚ್ಚು ಸಂಗ್ರಹ ವಾಗುತ್ತದೆ ಮತ್ತು ಅಭಿಮಾನಿಗಳಿಗೂ ಸಂತಸ ವಾಗುತ್ತೆದೆ...
@nimmaupendra Song for UI
UPPI ...... UPPI...... ಎಲ್ಲಾರೂ ಒಪ್ಪಿ....
APPI......APPI..... ಎಲ್ಲಾರೂ ಅಪ್ಪಿ .....
ಇಂಗ್ಲೀಷ್ ನಲ್ಲೂ ನಾನೇ ಮೊದಲು... A.......A...
ಸಂಸ್ಕೃತಕ್ಕೂ ನಾನೇ ಮೊದಲು... ಓಂ .... ಓಂ ..
ನಿನ್ನಲ್ಲಿ ನಾನಿಲ್ಲ ..I...I .
ನನ್ನಲ್ಲಿ ನೀನಿಲ್ಲ...U...U.
ಆದ್ರೂನೂ I ಲವ್ U..
ಇಲ್ಲಾಂದ್ರೆ U ಲವ್ I...|| ಪ||
I have one big scripts to make a film pan India type..
One man two faces....
Inner war between.....
Mahatma Gandhi Vs Subhas Chandra Bose....
Peace Vs Revolution...
Red Vs Blue...
Shiva Vs Vishnu...
............Vs ...........