ನಾವು ಮಾಡೇ ಮಾಡುತ್ತೇವೆ
We Will Do It.
#25YearsOfSeva
ನಮ್ಮ ಪೂರ್ವವಿಕರು,ಜಗತ್ತಿನ ಮೊದಲಿಗರು...
ನಾವು ಮಾನವ ಸಂಕುಲದ ವಿಕಾಸ ವಾದಿಗಳು...
ವಿಶ್ವ ಸಂತತಿ ಯಲ್ಲ ನಮ್ಮ ಪುಣ್ಯ ಉದರದ ಹಸುಗೂಸುಗಳು...
ನಮ್ಮ ವಿಕಾಸ ವಿಶ್ವ ವಿಕಾಸ,ನಮ್ಮ ಜ್ಞಾನ ಜಗತ್ತಿನ ಜ್ಞಾನ.
ವಂದೇ ಮಾತರಂ
ವಂದೇ ಮಾತರಂ
ವಂದೇ ಮಾತರಂ
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ದಶಕಗಳ ಸಿನಿ ಪಯಣಕ್ಕೆ ಇದೀಗ ಮತ್ತೊಂದು ಪ್ರತಿಷ್ಠಿತ ಗೌರವ ಸಿಕ್ಕಿದೆ.
ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅನಂತ್ ನಾಗ್ ಅವರನ್ನು 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅನಂತ್ ನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐
#ಚಂದನ
A dying mother wanted to see her son, but Bangladesh’s unjust system denied Chinmoy Krishna Das even that final moment. After her death, he was given just five hours of parole to perform her last rites.
A system that denies a son the right to be with his dying mother cannot call itself just.
Chinmoy Krishna Das’s only “crime”? Raising his voice for Hindus and being a Hindu.
This injustice must end. Those responsible must be held accountable.
#ChinmoyKrishnaDas
"ನಮ್ಮಲ್ಲಿ ನೂರು ನಾಗೇಂದ್ರ ಇದ್ದಾರೆ" ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಲ್ಲಾ ಭ್ರಷ್ಟರೇ, ಕಳಂಕಿತರೇ ಎಂದು ಒಪ್ಪಿಕೊಂಡಿದ್ದಕ್ಕೆ ಅಭಿನಂದನೆಗಳು ಮುಖ್ಯಮಂತ್ರಿ @DKShivakumar ಅವರೇ...
#CongressLootsKarnataka
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಅವರಿಗೆ ಹಾರ್ದಿಕ ಸ್ವಾಗತ.
#KarnatakaWelcomesNitinNabinJI
ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಶ್ರಮ ಏವ ಜಯತೇ ! ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
#ShramevJayate #LabourDay
ಬಾಗಿಲಿಗೆ ಮಾವು-ಬೇವಿನ ತೋರಣ
ದೇಹಕ್ಕೆ ಎಣ್ಣೆಯ ಅಭ್ಯಂಜನ
ಸಮಚಿತ್ತಕೆ ಬೇವು-ಬೆಲ್ಲದ ಮಿಶ್ರಣ
ಮನೆ ಮಂದಿಯೊಂದಿಗೆ ಬೆಲ್ಲ-ಬೇಳೆಯ ಹೂರಣ,
ಪಂಚಾಂಗ ಶ್ರವಣ.ನೂತನ ಪರಾಭವ ನಾಮ ಸಂವತ್ಸರ ಎಲ್ಲರಿಗೂ ಶುಭವನ್ನುಂಟು ಮಾಡಲಿ, ಎಲ್ಲರ ಬಾಳಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ತರಲಿ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.