National Para Athlet🇮🇳 ಜಿಲ್ಲಾ ಕಾರ್ಯದರ್ಶಿ ಬಿಜೆಪಿ ಎಸ್ ಸಿ ಮೋರ್ಚಾ ಗದಗ,
ಪುಟ್ಟರಾಜ ಸೇವಾ ಸಮಿತಿ ಸಂಚಾಲಕರು ರೋಣ,
ಗದಗ ಜಿಲ್ಲಾ ಪ್ಯಾರಾ ಸ್ಪೋರ್ಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷರು ಗದಗ
ಕರ್ವಾಲೋ ಕೇವಲ ಒಂದು ಸಾಹಸ ಕಥೆಯಲ್ಲ; ಅದು ಪ್ರಕೃತಿ, ವಿಜ್ಞಾನ ಮತ್ತು ಮಾನವ ಜೀವನದ ಕುರಿತು ಚಿಂತನೆ ಮೂಡಿಸುವ ಕಾದಂಬರಿಯಾಗಿದೆ. ಪ್ರಕೃತಿಯನ್ನು ಪ್ರೀತಿಸುವುದು, ಅದರ ರಹಸ್ಯಗಳನ್ನು ವೈಜ್ಞಾನಿಕವಾಗಿ ಅರಿಯುವುದು ಹಾಗೂ ಕುತೂಹಲದ ಮನೋಭಾವವನ್ನು ಬೆಳೆಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. #kannadabooks@kannadabooks
ಜೀವನದಲ್ಲಿ ನನ್ನಷ್ಟೇ ನನ್ನನ್ನು ಪ್ರೀತಿ ಮಾಡೋ ಜೀವ ಸಿಕ್ಕ ದಿನ ಇವತ್ತು.
ನನ್ನ ಪ್ರತಿ ಕಷ್ಟ, ಸುಖ, ದುಃಖ, ಸಾಧನೆಯ ಜೊತೆಗಾರ್ತಿ
ನನ್ನ ಕನಸುಗಳಿಗೆ ರೆಕ್ಕೆಯಾಗಿ ನನ್ನ ಆತ್ಮವಿಶ್ವಾಸಕ್ಕೆ ಶಕ್ತಿಯಾಗಿ, ನನ್ನ ಸಂತೋಷಕ್ಕೆ ಕಾರಣವಾಗಿರುವ ನನ್ನ ಪ್ರೀತಿಯ ಹೆಂಡತಿಗೆ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ❤️ 💜
#couple#couples
ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಕುರಿತು ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದ ಶ್ರೀ ದೇವರಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ. ವಿ. ಸದಾನಂದ ಗೌಡ, ಮಾಜಿ ಸಚಿವರಾದ ಶ್ರೀ ಸಿ. ಸಿ. ಪಾಟೀಲ್, ಶಾಸಕರಾದ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ವಿ. ಸಂಕನೂರ, ಜಿಲ್ಲಾಧ್ಯಕ್ಷರಾದ ಶ್ರೀ ರಾಜು ಕುರಡಗಿ, ಪದಾಧಿಕಾರಿಗಳು, ರೈತ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹಿಸುವದು ಜನಾರ್ಧನ ರೆಡ್ಡಿ ಸಾಹೇಬರಲ್ಲಿ ನಾವು ಕಂಡ ಉತ್ತಮ ಗುಣ..
ನಮ್ಮೆಲ್ಲರ ನೆಚ್ಚಿನ ನಾಯಕರು, ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಮಾನ್ಯ ಶ್ರೀ ಜನಾರ್ಧನ ರೆಡ್ಡಿ ಸಾಹೇಬರ ಜೊತೆ ಪಕ್ಷದ ಕಾರ್ಯಕ್ರಮದಲ್ಲಿ. ನನ್ನಂತ ವಿಕಲಚೇತನ ಕಾರ್ಯಕರ್ತನನ್ನು ಪ್ರೋತ್ಸಾಹಿಸಿದರು @JanardhanaBJP
ಇಂದು ಪ್ರಧಾನಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರು ಅವರ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕೀ ಬಾತ್” (130-ನೇ ಎಪಿಸೋಡ್) ನಲ್ಲಿ ದೇಶದ ಜನತೆಗೆ ನೀಡಿದ ಸಂದೇಶ ವಿಕ್ಷೀಸಲಾಯಿತು.
#MannKiBaat
ದೇಶದ ನಾಗರಿಕರಲ್ಲಿ ಹೊಸ ಚೈತನ್ಯ, ಪ್ರೇರಣೆ ಹಾಗೂ ರಾಷ್ಟ್ರಭಕ್ತಿಯ ಭಾವನೆ ಮೂಡಿಸಿದ ನರೇಂದ್ರ ಮೋದಿಜೀ. @narendramodi@BJP4Karnataka
ಗೃಹಲಕ್ಷ್ಮಿ ಯೋಜನೆಯ ಹಣ ಯಾರ ಮನೆಗೆ ತಲುಪಿದೆ? ಸರ್ಕಾರವೇ ಸದನದಲ್ಲಿ ತಿಳಿಸಿರುವ ಅಂಕಿ–ಅಂಶಗಳು ಗೊಂದಲಕಾರಿ ಮತ್ತು ನಂಬಿಕೆಗೆ ಅರ್ಹವಲ್ಲ.
ಹಣ ಬಿಡುಗಡೆ ಆಗಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ವಾಸ್ತವದಲ್ಲಿ ಇಂದಿನವರೆಗೂ ಅನೇಕ ಅರ್ಹ ಫಲಾನುಭವಿಗಳ ಮನೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವೇ ತಲುಪಿಲ್ಲ.
ಇದು ಕಾಗದದ ಮೇಲಿನ ಸಾಧನೆ ಮಾತ್ರವೇ? ಅಥವಾ ಗೃಹಲಕ್ಷ್ಮಿ ಯೋಜನೆ ಎಂಬುದು ಕೇವಲ ಘೋಷಣೆಗೆ ಸೀಮಿತವಾದ ಮತ್ತೊಂದು ಮೋಸವೇ?
#CongressFailsKarnataka
#CongressLootsKarnataka
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
🏡 ನರಗುಂದ ಕ್ಷೇತ್ರದ ಪ್ರತಿ ಮನೆ ನಿಮ್ಮ ಕೀರ್ತಿಯಿಂದ ಬೆಳಗಲಿ,
🚩 ನಿಮ್ಮ ಪಯಣ ಅಭಿವೃದ್ಧಿಯ ಹಾದಿಯಲ್ಲಿ ಚಿರಕಾಲ ಓಡಲಿ.
🌠 ನಿಮ್ಮ ಯಶಸ್ಸು ಆಕಾಶಕ್ಕಿಂತ ಎತ್ತರಕ್ಕೆರಲಿ
🙏 ಅದು ಕ್ಷೇತ್ರದ ಜನತೆಯ ಹಾರೈಕೆ, ನಮ್ಮ ಹೃದಯದ ಪ್ರಾರ್ಥನೆ. @CCPatilBJP
✍️ ಸಾಹಿತ್ಯ ರಚನೆ : ಶರಣು ಬಾಳಪ್ಪ ಚಲವಾದಿ
📍 ಸ್ಥಳ : ಬೆನಹಾಳ, ತಾ. ರೋಣ, ಜಿ. ಗದಗ
🔥 ಬಂಡಾಯ ನೆಲದ ಆಶಾಕಿರಣ,
❤️ ಜನಮನದ ಆರಾಧ್ಯ ದೈವ.
🧠 ಪ್ರಚಂಡ ಬುದ್ಧಿವಂತ ರಾಜಕೀಯ ಚಾಣಕ್ಯ,
✊ ದೀನದಲಿತರ ಪರ ಹೋರಾಟದ ನಾಯಕ.
🦁 ಸಿಂಹನ ನಡಿಗೆಯ ಗಾಂಭೀರ್ಯ,
💬 ಮುಕ್ತ ಮನಸಿನ ಮಾತಿನ ಚತುರ.
🚜 ಅಭಿವೃದ್ಧಿಯ ಹರಿಕಾರ — ಕ್ಷೇತ್ರದ ಶ್ರೇಷ್ಠಾಧಿಪತಿ,
💪 ಬಿಡುವಿಲ್ಲದ ಕಾರ್ಯನಿಷ್ಠೆಯ ಜನಸೇವಾ ನಾಯಕ. @CCPatilBJP