ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ?
@CMofKarnataka@siddaramaiah#WeWantPackagesForMaulanas
Eid is a time for joy,
A time for togetherness,
A time to remember God’s blessings.
May Allah bless you with joy, happiness peace and prosperity on this Eid and Always...
❤️🌙нαρρу єι∂ мυвαяαк🌙❤️
Don't think that imposing a lockdown is the only a solution. Arrange a meal for the consent of the masses and mercenaries. At least follow the neighboring states in this regard.
#LockDown2LifeDown@CMofKarnataka @csogok @statekmj29@Karnataka_DIPR
ಕೇವಲ ಲಾಕ್ಡೌನ್ ಹೇರುವುದನ್ನು ಮಾತ್ರ ಪರಿಹಾರವೆಂದು ಭಾವಿಸಬೇಡಿ. ಜನಸಾಮಾನ್ಯರ, ಕೂಲಿಕಾರ್ಮಿಕರ ಒಪ್ಪೊತ್ತಿನ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಿ. ಕನಿಷ್ಟ ಪಕ್ಷ ಈ ವಿಷಯದಲ್ಲಿ ನೆರೆ ರಾಜ್ಯಗಳನ್ನಾದರೂ ಅನುಸರಿಸಿ. ಮನುಷ್ಯತ್ವ ಇರುವವರಾಗಿ...
#LockDown2LifeDown@CMofKarnataka @csogok @statekmj29@Karnataka_DIPR
ಕಾರ್ಮಿಕ ವರ್ಗ, ಬಡ ನಿರ್ಗತಿಕ ಜನ ಲಾಕಡೌನಿನಿಂದಾಗಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಕರ್ನಾಟಕ ಸರಕಾರದ ಬದಲಾಗುತ್ತಿರುವ ಲಾಕ್ಡೌನ್ ನಿಯಮಾವಳಿಗಳು ಗಾಯದ ಮೇಲೆ ಬರೆಯಾಗುತ್ತಿದೆ. ಬಡಜನರಿಗೆ, ಕಾರ್ಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಸರಕಾರ ಘೋಷಣೆ ಮಾಡಲೇಬೇಕು.
#LockDown2LifeDown@CMofKarnataka @csogok
@KarnatakaVarthe
ರೋಗಿಗಳ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಕಲ್ಪಿಸಲು ವಿಫಲವಾದ ಸರಕಾರದ ವೈಫಲ್ಯತೆಯನ್ನು ದೇಶದ ಜನತೆಯಿಂದ ಮರೆಮಾಚಲು ಬಿಜೆಪಿಯ ನಾಯಕರು ಕೋಮು ವಿಷಬೀಜ ಬಿತ್ತುವ ಮೂಲಕ ಚಾಮರಾಜನಗರದಲ್ಲಿನ ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ಸಾವಿನ ವಿಚಾರವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ.
#COVID19India
ಮುಸ್ಲಿಂ ದೇಶದಿಂದ ಬರುವ ಆಕ್ಸಿಜನ್ ನಲ್ಲಿ ಧರ್ಮ ಹುಡುಕದ ಸಂಘಿ,
ಮುಸ್ಲಿಮರು ನೀಡುವ ರಕ್ತದಲ್ಲಿ ಧರ್ಮ ಹುಡುಕದ ಸಂಘಿ,
ಮುಸ್ಲಿಮರು ಮಾಡುವ ಸಾಮಾಜಿಕ ಕೆಲಸದಲ್ಲಿ ಧರ್ಮ ಹುಡುಕದ ಸಂಘಿ,
205 ಕೋವಿಡ್ ವಾರಿಯರ್ಸ್ ನಲ್ಲಿರುವ 17 ಮಂದಿಯ ಧರ್ಮ ಹುಡುಕಿದ ಮತಾಂಧ ಈ ಚೂರ್ಯ..
#DiaperSuryaExposed
ಒಂದು ಕ್ಯಾಂಪಸ್ಸಿನ ಕೋಣೆಯೊಂದರಲ್ಲಿ ರೂಪೀಕರಣಗೊಂಡು ಇಂದು ಭಾರತ ದೇಶವನ್ನು ದಾಟಿ ಇಡೀ ಅರಬ್ ಸಂಸ್ಥಾನ, ಮಲೇಷ್ಯಾ ಲಂಡನ್ ವರೆಗೂ ವ್ಯಾಪಿಸಿದ SSF ಎಂಬ ಅತೀ ದೊಡ್ಡ ಸುನ್ನೀ ವಿದ್ಯಾರ್ಥಿ ಚಳವಳಿಯ ಸಣ್ಣ ಕಾರ್ಯಕರ್ತನೆಂಬುವುದು ನನ್ನ ಹೆಮ್ಮೆ.
SSF 1973-2021
#SSFKarnataka#ssffoundationday#ssfindia